ಭಾನುವಾರ, ಏಪ್ರಿಲ್ 8, 2018

ಪ್ರಮುಖ ಗಡಿರೇಖೆಗಳು ಮತ್ತು ದೇಶಗಳು

ರಾಡ್ ಕ್ಲಿಫ್ ಗಡಿರೇಖೆ > ಭಾರತ ಮತ್ತು ಪಾಕಿಸ್ತಾನ ( ಉದ್ದ-3310 ಕಿ.ಮೀ. )
ಮ್ಯಾಕ್ ಮೋಹನ್ ಗಡಿರೇಖೆ > ಭಾರತ ಮತ್ತು ಚೀನಾ ( 3917 ಕಿ.ಮೀ.)
ಡ್ಯುರಾಂಡ್ ರೇಖೆ > ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ( 80 ಕಿ.ಮೀ. )
ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ) > ಫ್ರಾನ್ಸ್ ಮತ್ತು ಜರ್ಮನಿ
38 ನೇ ಸಮಾಂತರ (ಪ್ಯಾರಾಲಲ್) > ಉತ್ತರ ಮತ್ತು ದಕ್ಷಿಣ ಕೊರಿಯಾ
17 ಸಮಾನಾಂತರ (ಪ್ಯಾರಾಲಲ್) > ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ
49 ನೇ ಸಮಾನಾಂತರ (ಪ್ಯಾರಾಲಲ್) > ಅಮೇರಿಕಾ ಮತ್ತು ಕೆನಡಾ
ಹಿಂಡೆನ್ ಬರ್ಗ್ ರೇಖೆ > ಜರ್ಮನಿ ಮತ್ತು ಪೋಲೆಂಡ್
ಓಡೆರ್ ನೀಸ್ ರೇಖೆ > ಪೂರ್ವ ಜರ್ಮನಿ ಮತ್ತು ಪೋಲೆಂಡ್
ಸಿಗ್ ಫ್ರೈಡ್ ರೇಖೆ > ಜರ್ಮನಿ ಮತ್ತು ಫ್ರಾನ್ಸ್.
24 ನೇ ಸಮಾನಾಂತರ (ಪ್ಯಾರಾಲಲ್) > ಭಾರತ ಮತ್ತು ಮಯನ್ಮಾರ್

# ಭಾರತ ಮತ್ತು ಪಾಕಿಸ್ತಾನ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3310 ಕಿ.ಮೀ.
ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು : ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು : ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.

# ಭಾರತ ಮತ್ತು ಚೀನಾ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3917 ಕಿ.ಮೀ.
ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ.
ಚೀನಾದೊಂದಿಗಿನ ವಿವಾದಿತ ಪ್ರದೇಶಗಳು: ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.

# ಭಾರತ ಮತ್ತು ಅಫಘಾನಿಸ್ತಾನ:
ಅಂತರ್ರಾಷ್ಟ್ರೀಯ ಗಡಿರೇಖೆ: ಡ್ಯೂರಾಂಡ್ ರೇಖೆ.
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 80 ಕಿ.ಮೀ.
ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ.

# ಭಾರತ ಮತ್ತು ನೇಪಾಳ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752 ಕಿ.ಮೀ.
ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು: ಕಪಾಲಿನಿ, ಸುಸ್ತಾ.

# ಭಾರತ ಮತ್ತು ಭೂತಾನ್:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 587 ಕಿ.ಮೀ.
ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.

# ಭಾರತ ಮತ್ತು ಮಯನ್ಮಾರ್:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1536 ಕಿ.ಮೀ.
ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.

# ಭಾರತ ಮತ್ತು ಬಾಂಗ್ಲಾದೇಶ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 4096 ಕಿ.ಮೀ.
ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.
ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ