ಶನಿವಾರ, ಮಾರ್ಚ್ 31, 2018

ಪ್ರತಿದಿನ ಟಾಪ್ 10 ಪ್ರೆಶ್ನೆಗಳು (27-03-2018)

====================
1. ವೈಟ್‍ಹಾಲ್ ಎಲ್ಲಿದೆ…?
2. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ…?
3. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು
4. ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ…?
5. ಅಂಕಲ್‍ಸ್ಯಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ…?
6. ಬ್ರಿಟನ್ ಧ್ವಜದ ಹೆಸರು…?
7. ರಾಷ್ಟ್ರೀಯ ತಂತ್ರಜ್ಞಾನ ದಿನ…?
8. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ…?
9. ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್…?
10. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು…?

ಉತ್ತರಗಳು :
1) ಲಂಡನ್    2) ಎಮ್.ಎಸ್. ಸುಬ್ಬಲಕ್ಷ್ಮೀ    3) ಲಕ್ನೋ ಮತ್ತು ಕಾನ್ಪೂರ    4) ಮದನ್ ಮೋಹನ್ ಮಾಳ್ವೀಯಾ    5)  ಯು.ಎಸ್.ಎ    6) ಯುನಿಯನ್ ಜಾಶ್   7)  ಮೇ 11   8) ಕಮಲನಾಥ ತ್ರೀಪಾಟೆ   9) ಕಾರ್ಬನ್ 14    10) 27 ರಾಷ್ಟ್ರಗಳು, ಮಾರ್ಚ 2000

Indian Dynasties and their founders

===============
> Simukha - Satavahana Dynasty.
> Babur - Mughal Dynasty.
> Dantidurga - Rashtrakuta Dynasty.
> Vijayalaya - Chola Dynasty.
> Simha vishnu - Pallava Dynasty.
> Chandragupta Maurya - Maurya Dynasty.
> Ghiassudin Tughlaq - Tughlaq Dynasty.
> Bahlol Lodhi - Lodi Dynasty.
> Vindyasakthi - Vakataka Dynasty.
> Mulraj - Solanki Dynasty.
> Toramana - Huna rule in India.
> Pushyabhuti - Vardhana Dynasty.
> Qutubbudin Aibek - Slave Dynasty.
> Pushyamitra - Sunga Dynasty.
> Vasudeva - Kanva Dynasty.
> Kadphises - Kushana Dynasty.
> Jalaludin Khilji - Khilji Dynasty.
> Khizr Khan - Sayyid Dynasty.
> Sher Shah - Sur Dynasty.
> Gopala - Pala Dynasty.
> Hassan - Bahmani Dynasty.
> Harihara and Bukka - Vijayanagar Empire.
=================

ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರ ಘಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

> Notification for Recruitment to the post of Typist in Mysuru unit
================
http://ecourts.gov.in/sites/default/files/TYPIST%20NOTIFICATION.pdf
> Notification for Recruitment to the post of Stenographers in Mysuru unit
===============
http://ecourts.gov.in/sites/default/files/STENOGRAPHER%20NOTIFICATION.pdf
==================

ಡೇ ಸ್ಪೆಷಲ್‌: ಏಪ್ರಿಲ್‌ ಫೂಲ್ಸ್‌ ಡೇ

=============
ವರ್ಷದ ಎಲ್ಲಾ ದಿನಗಳ ಪೈಕಿ ಏಪ್ರಿಲ್‌ 1 ತುಂಬಾ ವಿಶೇಷವಾದ ದಿನ. ಇಂದು ಇತರರನ್ನು ಮೂರ್ಖರನ್ನಾಗಿಸಿ ಅಥವಾ ತಾವೇ ಇತರರಿಂದ ಮೂರ್ಖರಾಗುವ ದಿನ. ಈ ದಿನವನ್ನು ಏಪ್ರಿಲ್‌ ಫೂಲ್ಸ್‌ ಡೇ ಅಥವಾ ಮೂರ್ಖರ ದಿನ ಎಂದು ಕರೆಯುತ್ತಾರೆ. ಈ ದಿನಕ್ಕೂ ಮೂರ್ಖತನಕ್ಕೂ ಏನೂ ಸಂಬಂಧವಿಲ್ಲವಾದರೂ ಬಹು ಹಿಂದಿನಿಂದಲೂ ಈ ದಿನವನ್ನು ಮೂರ್ಖರ ದಿನವೆಂದು ಕರೆಯುವುದು ವಾಡಿಕೆ. ಇಂದು ಜನರು ಇತರರಿಗೆ ಏನಾದರೂ ಸುಳ್ಳು ಹೇಳಿ ನಂಬುವಂತೆ ಮಾಡಿ ಮೂರ್ಖರನ್ನಾಗಿಸುತ್ತಾರೆ. ಬೇರೆಯವರು ಆ ಸುಳ್ಳನ್ನು ನಂಬಿ ಬೇಸ್ತು ಬಿದ್ದರೆ ಕೊನೆಗೆ ಅವರಿಗೆ ನಿಜ ವಿಷಯವನ್ನು ಹೇಳಿ ಏಪ್ರಿಲ್‌ ಫೂಲ್‌ ಎಂದು ಜೋರಾಗಿ ಕಿರುಚಿ ನಗುತ್ತಾರೆ. ಇಲ್ಲಿ ಅವರ ಸುಳ್ಳನ್ನು ನಂಬಿ ಬೇಸ್ತು ಬಿದ್ದವರೇ ಮೂರ್ಖರು. ಕೆಲವೊಮ್ಮೆ ಜನರು ಬೇರೆಯವರನ್ನು ಮೂರ್ಖರನ್ನಾಗಿಸಲು ಹೋಗಿ ತಾವೇ ಮೂರ್ಖರಾಗುವ ಸ್ವಾರಸ್ಯಕರ ಪ್ರಸಂಗಗಳೂ ಈ ದಿನ ನಡೆಯುವುದುಂಟು. ಒಟ್ಟಿನಲ್ಲಿ ಈ ದಿನ ಇತರರನ್ನು ಬೇಸ್ತು ಬೀಳಿಸಿ ನಕ್ಕು ನಲಿಯುವ ದಿನವಾಗಿದೆ.
==========
ಈ ದಿನ ಕೆಲವು ಸುದ್ದಿ ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಓದುಗರನ್ನು ಮೂರ್ಖರನ್ನಾಗಿಸುವುದೂ ಇದೆ. ಮರುದಿನ ಅದಕ್ಕೆ ಸಮಜಾಯಿಷಿ ನೀಡುವ ವರದಿ ಪ್ರಕಟವಾಗುತ್ತದೆ. ಆದರೆ ಈ ದಿನ ನಾವಾಡುವ ಯಾವುದೇ ಸುಳ್ಳುಗಳು ಗಂಭೀರವಾಗಿರಬಾರದು. ಅದರಿಂದ ಯಾರಿಗೂ ಯಾವುದೇ ರೂಪದ ಹಾನಿ ಅಥವಾ ಮನಸ್ಸಿಗೆ ನೋವು ಉಂಟಾಗಬಾರದು. ಬಹುತೇಕ ಜನರು ಈ ದಿನದಂದು ಒಂದಲ್ಲ ಒಂದು ರೀತಿಯಲ್ಲಿ ಮೂರ್ಖರಾಗಿರುವ ಘಟನೆಗಳು ಇರುತ್ತವೆ. ಪ್ರತಿವರ್ಷವೂ ವಿಶ್ವದ ಬೇರೆ ಬೇರೆ ದೇಶಗಳು ಈ ದಿನವನ್ನು ಏಪ್ರಿಲ್‌ ಫೂಲ್ಸ್‌ ಡೇ ಎಂದು ಆಚರಿಸುತ್ತವೆ. ಈ ದಿನ ಹೇಗೆ ಆರಂಭವಾಯಿತು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಆದರೆ ಈ ದಿನದ ಹುಟ್ಟಿನ ಕುರಿತಂತೆ ಹಲವಾರು ಕಥೆಗಳಿವೆ. ಇಂಥದ್ದೊಂದು ಕಥೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ರೋಮನ್ನರು ಮತ್ತು ಹಿಂದುಗಳು ಏಪ್ರಿಲ್‌ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತಿದ್ದರಂತೆ. ಆದರೆ 1582 ರಲ್ಲಿ 13 ನೇ ಪೋಪ್‌ ಗ್ರೆಗೊರಿಯವರು ಹೊಸ ಜಾರ್ಜಿಯನ್‌ ಕ್ಯಾಲೆಂಡರ್‌ ಅನುಸರಿಸುವಂತೆ ಆದೇಶ ನೀಡಿದರು. ಅದರ ಪ್ರಕಾರ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಬೇಕಿತ್ತು. ಇದನ್ನು ಯೂರೋಪ್‌ನ ಕೆಲವು ದೇಶಗಳು ಪಾಲಿಸಿದವು. ಆದರೆ ಕೆಲವು ದೇಶಗಳು ಇದನ್ನು ತಿರಸ್ಕರಿಸಿ ಏಪ್ರಿಲ್‌ 1ನ್ನೇ ಹೊಸ ವರ್ಷವೆಂದು ಆಚರಿಸಿದರು. ಇತರ ಜನರು ಇವರನ್ನು ಹಾಸ್ಯ ಮಾಡುವುದು ಸಾಮಾನ್ಯವಾಯಿತು. ಇವರು ಸುಳ್ಳನ್ನು ನಂಬುವವರು ಎಂಬ ಸಂದೇಶ ರವಾನೆಯಾಯಿತು. ಅಂದಿನಿಂದ ಈ ದಿನ ಮೂರ್ಖರ ದಿನವಾಯಿತು ಎಂದು ಹೇಳಲಾಗುತ್ತಿದೆ.
==========

ನವದೆಹಲಿ: ಮೆಟ್ರೊ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು

ನವದೆಹಲಿ: ದಕ್ಷಿಣ ದೆಹಲಿಯ ಮೋತಿಬಾಗ್‌ ಬಳಿ ಇರುವ ಮೆಟ್ರೊ ನೂತನ ನಿಲ್ದಾಣಕ್ಕೆ ಭಾರತರತ್ನ, ಸರ್‌ ಎಂ.ವಿಶ್ವೇಶ್ವರಯ್ಯ ಹೆಸರು ಇಡಲಾಗಿದೆ.

ನಾಡು ಕಂಡ ಹೆಸರಾಂತ ತಂತ್ರಜ್ಞ ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಬೇಕು ಎಂದು ದೆಹಲಿ ಕರ್ನಾಟಕ ಸಂಘವು ಮನವಿ ಮಾಡಿತ್ತು.

Important point

Winter Olympics 2018
============
> Host City: PyeonChang (South Korea)
> Motto: Passion Connected
> Mascot: Soohorang, a white tiger
> Nations participated: 92
> Held from 09 Feb to 25 Feb 2018
> Next in 2022 at Beijing
==================

Important point

2018 Under-19 Cricket World Cup
================
> Held in - New Zealand
> Held from - 13 January to 03 February 18
> Winners - India (4th title)
> Runners-up - Australia
> Player of the series - Shubman Gill
> Most runs - Alick Athanaze (West Indies)
> Most Wickets - Anukul Roy, Qais Ahmed, Faisal Jamkhandi (14 wickets)
> Participants - Australia, Bangladesh, England, India, New Zealand, Pakistan, South Africa, Sri Lanka, West Indies, Zimbabwe, Namibia, Afghanistan, Kenya, Canada, Papua New Guinea, Ireland (16)

Important point

Chennai Open 2018
===============
> Held in - Chennai
> Singles title winner - Jordan Thompson (Australia)
> Singles title runner-up - Yuki Bhambri (India)
> Doubles title winners - Sriram Balaji and Vishnu Vardhan (India)
> Doubles title runners-up - Cem Ilkel (Turkey) and Danilo Petrovic (Serbia)

Important point

Laureus World Sports Awards 2018
=================
> Awarded by - Laureus Sport for Good Foundation
> Sportsman of the Year - Roger Federer (Switzerland)
> Sportswoman of the Year - Serena Williams (USA)
> Team of the Year - Mercedes F1 Team (U.K.)
> Breakthrough of the Year - Sergio Garcia (Spain)
> Comeback of the Year - Roger Federer (Switzerland)

Important points

105th Indian Science Congress 2018
===============
> Period: 16 to 20 March 2018
  > Venue :Canchipur, Imphal
> Hosted by: Manipur University
> Theme: Reaching the Unreached through Science and Technology.
> Inaugurated by: Prime Minister Shri Narendra Modi
>  Next session: 106th Indian Science Congress at Barkatullah University, Bhopal
================

13 ಹೊಸ ಜಂಟಿ ಕಾರ್ಯದರ್ಶಿಗಳ ನೇಮಕ


===========
13 ಹೊಸ ಜಂಟಿ ಕಾರ್ಯದರ್ಶಿಗಳನ್ನು ನೇಮಕಗೊಳಿಸಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ
=============
1996 ರ ಬ್ಯಚ್ ನ ಐಎಎಸ್ ಅಧಿಕಾರಿ ವಿನೀತ್ ಜೋಶಿ ಅವರನ್ನು ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ( NTA) ಯ ಪ್ರಧಾನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.1995 ಬ್ಯಚನ್ ಐಎಎಸ್ ಅಧಿಕಾರಿ ಚಂದ್ರ ಭೂಷಣ್ ಕುಮಾರ್ ಅವರನ್ನು ಉಪ ಚುನಾವಣಾ ಆಯುಕ್ತರಾಗಿ ಆಯ್ಕೆ ಮಾಡಲಾಗಿದೆ.1998 ಬ್ಯಾಚ್ ನ ಅಧಿಕಾರಿ ರಿತ್ವಿಕ್ ರಂಜನಮ್ ಪಾಂಡೆ ಅವರನ್ನು ಆದಾಯ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.ಎಸ್ ಕೆ ಸಹಿ ಮತ್ತು ಕೃಷ್ಣ ಬಹದ್ದೂರ್ ಸಿಂಗ್ ಅವರನ್ನು ಗೃಹ ಇಲಾಖೆಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ
==============

ವಿಶ್ವಸಂಸ್ಥೆ (ಯುಎನ್— ಯುನೈಟೆಡ್ ನೇಷನ್ಸ್) ಆರು ಪ್ರಮುಖ ಅಂಗಗಳನ್ನು ಹೊಂದಿದೆ:


==============
••ಜನರಲ್ ಅಸೆಂಬ್ಲಿ (ಮುಖ್ಯ ಚರ್ಚೆಯ ಸಭೆ);
••ಭದ್ರತಾ ಮಂಡಳಿ (ಶಾಂತಿ ಮತ್ತು ಭದ್ರತೆಗಾಗಿ ಕೆಲವು ನಿರ್ಣಯಗಳನ್ನು ನಿರ್ಧರಿಸಲು);
••ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ (ECOSOC) (ಅಂತರರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು);
••ಸಚಿವಾಲಯ (ಯುಎನ್ ಅಗತ್ಯವಿರುವ ಅಧ್ಯಯನಗಳು, ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸಲು)
••ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ಪ್ರಾಥಮಿಕ ನ್ಯಾಯಾಂಗ ಅಂಗ);
••ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ (1994 ರಿಂದ ನಿಷ್ಕ್ರಿಯವಾಗಿದೆ).
================

ಸಾಮಾನ್ಯ ಜ್ಞಾನ

# *ವಿವೇಕ್ ಎಕ್ಸಪ್ರೆಸ್* - *ಅತೀ ಉದ್ದ ಮಾರ್ಗದ ರೈಲು* (ದಿರುಗರ್ - ಕನ್ಯಾಕುಮಾರಿ)

# *ನಾಗ್ಪುರ್ ಅಜ್ನಿ ರೈಲು* - *ಕಡಿಮೆ ಮಾರ್ಗದ ರೈಲು*

# *ಬೋಪಾಲ್ ಶತಾಬ್ದಿ ಎಕ್ಸಪ್ರೆಸ್* - *ಅತೀ ವೇಗದ ರೈಲು* (೧೫೫ ಕಿಮೀ/ಗಂ)

# *ಮೆತುಪಲಯಮ್ ಊಟಿ ನೀಲಗಿರಿ ಪ್ಯಾಸೆಂಜರ್* - *ಅತೀ ನಿಧಾನದ ರೈಲು* (೧೦ ಕಿಮೀ/ಗಂ)

# *ತ್ರಿವೆಂಡ್ರಮ್ ಹೆಚ್ ನಿಜಾಮುದ್ದೀನ್ ರಾಜಧಾನಿ ಎಕ್ಸಪ್ರೆಸ್* - *ಅತೀ ಉದ್ದದ ನಿಲುಗಡೆ ರಹಿತ ರೈಲು*

# *ಹೌರಾ ಅಮೃತಸರ ಎಕ್ಸಪ್ರೆಸ್* - *ಅತ್ಯಧಿಕ ನಿಲುಗಡೆ ಇರುವ ರೈಲು*

# *ಹದ್ರಾಸ್ ಮಥುರಾ ದಂಡು ರೈಲು* - *ಪಶ್ಚಿಮ ಭಾರತದ ಮೊದಲ ರೈಲು*

# *ಈಸ್ಟ್ ಇಂಡಿಯಾ ಕಂಪನಿ ರೈಲು* - *ಮೊದಲ ಪ್ರಯಾಣಿಕರ ರೈಲು*

# *ಲಕ್ನೋ ರೈಲು ನಿಲ್ದಾಣ* - *ಹೆಚ್ಚು ರೈಲುಗಳ ನಿಲ್ದಾಣ*

ಮೇಘ ಸ್ಫೋಟ (Cloud Burst) :

★ ಮೇಘ ಸ್ಫೋಟ (Cloud Burst) : -

ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ.
ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ...

ಕೆನಡದ ಆಲ್ಬರ್ಟ ರಾಜ್ಯದ ಸಿಖ್ಖರಿಗೆ ಈ ವಿಶೇಷ ವಿನಾಯಿತಿ


ಟೊರಾಂಟೊ (ಕೆನಡ), ಮಾ. 30: ಕೆನಡದ ಆಲ್ಬರ್ಟ ರಾಜ್ಯದಲ್ಲಿ, ಎಪ್ರಿಲ್ 12ರಿಂದ ಪೇಟಧಾರಿ ಸಿಖ್ಖರು ಹೆಲ್ಮೆಟ್ ಧರಿಸದೆ ಮೋಟಾರ್‌ಸೈಕಲ್‌ಗಳನ್ನು ಚಲಾಯಿಸಬಹುದಾಗಿದೆ.

ಕೆನಡದಲ್ಲಿ ಬ್ರಿಟಿಶ್ ಕೊಲಂಬಿಯ ಮತ್ತು ಒಂಟಾರಿಯೊ ರಾಜ್ಯಗಳ ಬಳಿಕ ಅತಿ ಹೆಚ್ಚಿನ ಸಿಖ್ ಜನಸಂಖ್ಯೆ ಆಲ್ಬರ್ಟ ರಾಜ್ಯದಲ್ಲಿದೆ.

ಬ್ರಿಟಿಶ್ ಕೊಲಂಬಿಯ ಮತ್ತು ಮನಿಟೋಬ ರಾಜ್ಯಗಳು ಈಗಾಗಲೇ ಸಿಖ್ಖರು ಹೆಲ್ಮೆಟ್‌ಗಳನ್ನು ಧರಿಸದೆ ಬೈಕ್‌ಗಳನ್ನು ಚಲಾಯಿಸಲು ಅವಕಾಶ ನೀಡಿವೆ.

ಸಿಖ್ ಸಮುದಾಯದ ಬೇಡಿಕೆಯಂತೆ, ಅವರ ನಾಗರಿಕ ಹಕ್ಕುಗಳು ಮತ್ತು ಧಾರ್ಮಿಕ ಅಭಿವ್ಯಕ್ತಿಯನ್ನು ಮನ್ನಿಸಿ ಈ ವಿನಾಯಿತಿಯನ್ನು ನೀಡಲಾಗಿದೆ ಎಂದು ಆಲ್ಬರ್ಟದ ಸಾರಿಗೆ ಸಚಿವ ಬ್ರಯಾನ್ ಮ್ಯಾಸನ್ ಗುರುವಾರ ತಿಳಿಸಿದರು.

Current Affairs & GK 30-03-2018 Important Highlights

=================
> Madhya Pradesh’s Kadaknath Chicken gets Geographical Indication tag
> Long term capital gains tax to come into effect from April 1
> SEBI doubles investment limit of angel funds to Rs. 10 crore
> R Dinesh elected CII Chairman of Southern Region
> Madhya Pradesh has the highest number of Tribal Habitations in the country
  > Haryana’s Mewat is India’s most backward district
> PM Narendra Modi tops Indian Express list of most powerful Indians
> Darren Lehmann announces his resignation as Australia’s cricket coach
  > Pakistan successfully test fires Submarine Launched Cruise MissileBABUR
> Senior bureaucrat Chandra Bhushan Kumar appointed as Deputy Election Commissioner

ನಿಮಗಿದು ಗೊತ್ತಿರಲಿ

Khelo India School Games 2018

==============
> Held in: New Delhi
> Held from 31 January to 08 February 2018
÷÷÷÷÷÷÷÷÷÷÷÷÷÷
>Haryana
• Gold-38
• Silver-26
• Bronze-38
Total-102
============
Maharashtra
==========
• Gold-36
• Silver-32
• Bronze-43
Total-111
======
Delhi
÷÷÷÷
• Gold-25
• Silver-29
• Bronze-40
   Total-94
=======
Karnataka
÷÷÷÷÷÷÷÷
• Gold-16
• Silver-11
• Bronze-17
Total-44
=========
Manipur
÷÷÷÷÷÷
• Gold-13
• Silver-13
• Bronze-8
Total-34
======

Recruitment of Staff nurse 2018

ನಿಮಗಿದು ಗೊತ್ತಿರಲಿ

ಶುಕ್ರವಾರ, ಮಾರ್ಚ್ 30, 2018

ಭಾರತದ ಮೊದಲ ವೈದ್ಯೆ 'ಆನಂದಿ ಗೋಪಾಲ್‌ ಜೋಷಿ' ಜನುಮದಿನ

=============
ಬೆಂಗಳೂರು: ಕೈಯಲ್ಲಿ ಪದವಿ ಪತ್ರ, ಕೊರಳಲ್ಲಿಸ್ಟೆತೋಸ್ಕೋಪ್ ಧರಿಸಿರುವ ಸೀರೆಯುಟ್ಟ ಮಹಿಳೆ. ಇದು ಗೂಗಲ್‌ ಡೂಡಲ್‌ನಲ್ಲಿ ಪ್ರಕಟಗೊಂಡಿರುವ ಚಿತ್ರ. ಈ ಚಿತ್ರದಲ್ಲಿರುವವರು ಭಾರತದ ಮೊದಲ ವೈದ್ಯೆ ಆನಂದಿ ಗೋಪಾಲ್‌ ಜೋಷಿ.

ಮಹಾರಾಷ್ಟ್ರದ ಕಲ್ಯಾಣದಲ್ಲಿ 1865ರಂದು ಜನಿಸಿದ ಆನಂದಿ ಅವರ 153ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಮೂಲಕ ಗೌರವಿಸಿದೆ.

ಭಾರತದಲ್ಲಿ ಅನೇಕ ಕಟ್ಟುಪಾಡುಗಳ ನಡುವೆ ಮಹಿಳೆ ಶಾಲೆಗೆ ಹೋಗುವುದೂ ಕಠಿಣವಾಗಿದ್ದ 19ನೇ ಶತಮಾನದಲ್ಲಿ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದುದೇಶದ ಮೊದಲ ವೈದ್ಯೆ ಎಂಬ ಹೆಮ್ಮೆಗೆ ಪಾತ್ರರಾದವರು ಆನಂದಿ ಗೋಪಾಲ್‌ ಜೋಷಿ.

ಬೆನ್ನಿಗೆ ನಿಂತ ಪತಿ ಗೋಪಾಲ್‌ರಾವ್‌

ತನ್ನ 9ನೇ ವಯಸ್ಸಿನಲ್ಲಿಯೇ ಬಾಲ್ಯ ವಿವಾಹವಾದ ಆನಂದಿ ಅವರ ಬೆಂಬಲಕ್ಕೆ ನಿಂತವರು ಪತಿ ಗೋಪಾಲ್‌ರಾವ್‌ ಜೋಷಿ . ಅಂಚೆ ಇಲಾಖೆಯಲ್ಲಿ ಕ್ಲರ್ಕ್‌ ಆಗಿದ್ದ ಗೋಪಾಲ್‌ರಾವ್‌ ಆನಂದಿಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯ.

ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ಅವರು ಆನಂದಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದರು. ಇಂಗ್ಲಿಷ್‌, ಸಂಸ್ಕೃತ ಹಾಗೂ ಮರಾಠಿ ಭಾಷೆ ಓದುವುದು-ಬರೆಯುವುದನ್ನು ಅವರೇ ಕಲಿಸಿದರು.

ಕಲಿಕೆಯ ಫಲವಾಗಿ ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯಕೀಯ ಶಿಕ್ಷಣ ಪಡೆಯಲುಅಮೆರಿಕಕ್ಕೆ ತೆರಳಿದರು. ಆಗ ಆಕೆಗೆ 19 ವರ್ಷ. ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್‌ ಎಡ್ವರ್ಡ್‌ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು.

ವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿಕ್ಷಯರೋಗದಿಂದಾಗಿ1887ರ ಫೆ.26ರಂದು ಮೃತಪಟ್ಟರು. ಆಗ ಆನಂದಿ ಅವರಿಗೆ 22 ವರ್ಷ.

ಪ್ರತಿದಿನ ಟಾಪ್ 10 ಪ್ರೆಶ್ನೆಗಳು

============
1. ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು..?
2. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಠಿಸಿದ ಪ್ರಸಿದ್ದ ಪಾತ್ರ..?
3. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ
4. ದಲಾಲ್ ಸ್ಟ್ರೀಟ್ ಎಲ್ಲಿದೆ..?
5. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ ..?
6. ದಿಲ್‍ಖುಷ್ ಅರಮನೆ ಎಲ್ಲಿದೆ..?
7. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು..?
8. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ..?
9. ಅಮೇರಿಕಾದ ದೊಡ್ಡ ರಾಜ್ಯ..?
10. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ..?
=============
ಉತ್ತರಗಳು : 1) ಜಾನ್ ಪ್ಲೇಮಿಂಗ್ 2) ಶೆರಲಾಕ್ ಹೇಮ 3) ಯಮುನಾ 4) ಬಾಂಬೆ 5) ಅಕ್ಬರ್ 6) ಲಕನೌ 7) ಬೇಶಾರಾ ಅರಮನೆ   8) ಡೈನಿಂಗ್ ಸ್ಪೋಟ್  9) ಟೆಕ್ಸಾಸ್ 10 ) ವಾಲ್‍ಸ್ಟ್ರೂಟ್

ನಿಮಗಿದು ಗೊತ್ತಿರಲಿ

☉ಭಾರತದ ಪ್ರಮುಖ ಪರಿಸರ ಚಳುವಳಿಗಳು
ಹಸಿರು ಚಳುವಳಿ' ಅಥವಾ 'ಸಂರಕ್ಷಣೆ ಚಳವಳಿ
ಬಿಷ್ನೋಯ್ ಚಳವಳಿ - 1700
ಸ್ಥಳ- ಖೇಜರ್ಲಿ, ಮಾರವಾರ್ ಪ್ರದೇಶ, ರಾಜಸ್ಥಾನ
ಮುಖಂಡರು- ಅಮೃತಾ ದೇವಿ, ಬಿಷ್ನೋಯ್ ಗ್ರಾಮಸ್ಥರು & ಖಜರ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ.
ಗುರಿ- ರಾಜನ ಅರಮನೆ ಕಟ್ಟಲು ಮರಗಳನ್ನು ಕತ್ತರಿಸುತ್ತಿದ್ದ ಸೈನಿಕರ ತಡೆ
ಚಿಪ್ಕೋ ಚಳವಳಿ-1973
ಸ್ಥಳ-ಚಮೋಲಿ ಜಿಲ್ಲೆ ಮತ್ತು ನಂತರ ಉತ್ತರಾಖಂಡದ ತೆಹ್ರಿ-ಗಡ್ವಾಲ್ ಜಿಲ್ಲೆ
ನಾಯಕರು- ಸುಂದರ್ಲಾಲ್ ಬಹುಗುಣ, ಗೌರಾ ದೇವಿ, ಸುಧೇಶ ದೇವಿ, ಬಚ್ಚನಿ ದೇವಿ, ಚಂಡಿ ಪ್ರಸಾದ್ ಭಟ್, ಗೋವಿಂದ ಸಿಂಗ್ ರಾವತ್, ಧೂಮ್ ಸಿಂಗ್ ನೇಗಿ, ಶಂಷರ್ ಸಿಂಗ್ ಬಿಶ್ತ್ ಮತ್ತು ಘಾನಸಮ ರತುರಿ.
ಗುರಿ- ಹಿಮಾಲಯದ ಇಳಿಜಾರುಗಳಲ್ಲಿ ಮರಗಳನ್ನು ರಕ್ಷಿಸಲು ಮುಖ್ಯ ಉದ್ದೇಶವಾಗಿತ್ತು
ಸೈಲೆಂಟ್ ವ್ಯಾಲಿ ಉಳಿಸಿ ಚಳವಳಿ-1978
ಸ್ಥಳ-ಸೈಲೆಂಟ್ ವ್ಯಾಲಿ, ಭಾರತದ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿತ್ಯಹರಿದ್ವರ್ಣದ ಉಷ್ಣವಲಯದ ಅರಣ್ಯ.
ನಾಯಕರು- ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ( KSSP) NGO ಮತ್ತು ಕವಿ ಕಾರ್ಯಕರ್ತ ಸುಘತಕುಮಾರಿ ಸೈಲೆಂಟ್ ವ್ಯಾಲಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಗುರಿ-ಸೈಲೆಂಟ್ ಕಣಿವೆಯ ಮರಗಳನ್ನು ಜಲವಿದ್ಯುತ್ ಯೋಜನೆಗಾಗಿ ನಾಶವಾಗುವುದನ್ನು ತಡೆಯುವುದು
ಜಂಗಲ್ ಬಚಾವೊ ಆಂದೋಲನ- 1982
ಸ್ಥಳ- ಬಿಹಾರದ ಸಿಂಗ್ ಭೂಮ್ ಜಿಲ್ಲೆ
ನಾಯಕರು- ಸಿಂಗ್ ಭೂಮ್ ಬುಡಕಟ್ಟು ಜನರು
ಗುರಿ- ನೈಸರ್ಗಿಕ ಸಾಲ್ ಅರಣ್ಯವನ್ನು ತೇಗದ ಮರ ಬದಲಿಸಲು ಸರ್ಕಾರಗಳ ವಿರುದ್ಧ.
ಈ ಕ್ರಮವನ್ನು ಅನೇಕ ಜನರು "ಗ್ರೀಡ್ ಗೇಮ್ ಪೊಲಿಟಿಕಲ್ ಪಾಪ್ಯುಲಿಸಮ್" ಎಂದು ಕರೆದರು. ನಂತರ ಈ ಚಳುವಳಿ ಜಾರ್ಖಂಡ್ ಮತ್ತು ಒರಿಸ್ಸಾಕ್ಕೆ ಹರಡಿತು.
ಅಪ್ಪಿಕೋ ಚಳವಳಿ-1983
ಸ್ಥಳ- ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು
ನಾಯಕರು-ಪಾಂಡುರಾಂಗ್ ಹೆಗ್ಡೆ
ಗುರಿ- ನೈಸರ್ಗಿಕ ಕಾಡಿನ ಪತನ ಮತ್ತು ವ್ಯಾಪಾರೀಕರಣ ಮತ್ತು ಪ್ರಾಚೀನ ಜೀವನೋಪಾಯದ ನಾಶಕ್ಕೆ ವಿರುದ್ಧವಾಗಿ.
ನರ್ಮದಾ ಬಚಾವೋ ಆಂದೋಲನ್ (NBA)-1985
ಸ್ಥಳ- ಗುಜರಾತ್, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಗಳ ಮೂಲಕ ಹರಿಯುವ ನರ್ಮದಾ ನದಿ.
ನಾಯಕರು- ಮೇಧಾ ಪಾಟ್ಕರ್, ಬಾಬಾ ಆಮ್ಟೆ, ಆದಿವಾಸಿಗಳು, ರೈತರು, ಪರಿಸರವಾದಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು.
ಗುರಿ-ನರ್ಮದಾ ನದಿ ಸುತ್ತಲೂ ಆಣೆಕಟ್ಟು ಕಟ್ಟುವುದನ್ನು ತಡೆಗಟ್ಟಲು , ಇದು ಸಾಮಾಜಿಕ ಚಳವಳಿ ಕೂಡ ಆಗಿತ್ತು
7. ತೆಹ್ರಿ ಅಣೆಕಟ್ಟು ಸಂಘರ್ಷ- 1990
ಸ್ಥಳ- ಉತ್ತರಾಖಂಡದ ತೆಹ್ರಿ ಬಳಿ ಭಾಗಿರಥಿ ನದಿ.
ನಾಯಕರು-ಸುಂದರ್ಲಾಲ್ ಬಹುಗುಣ
ಗುರಿ- ದುರ್ಬಲ ಪರಿಸರ ವ್ಯವಸ್ಥೆಯ ಪರಿಸರ ವ್ಯವಸ್ಥೆಯ ವಿರುದ್ಧ ನಗರ ನಿವಾಸಿಗಳ ಹೋರಾಟ..

GENERATION GAP ESSAY

===========
Generation Gap occurs when there is a considerable difference of age (an entire generation) between two people. It often becomes a cause of conflict between parents and kids.

Generation Gap is explained as the difference of ideologies and opinions between people belonging to two different generations. It may be a difference in the political views, religious beliefs or general attitude towards life. Here are essays of varying lengths on Generation Gap to help you with the topic in your exam. You can select any generation gap essay according to your need:
==============
GENERATION GAP ESSAY – 1 (200 WORDS)

People born in different ages are different from each other in various aspects. The world is changing at a rapid pace and thus the difference between people born in different times is inevitable. For instance, if we talk about India, people born before independence are different from those born today. There is a huge difference between the thinking of the two generations and why not? There is a drastic difference between the whole cultural, economic and social environment the two have been a part of.

Generation gap is the term given to the difference between two generations. The society changes at a constant pace and hence the lifestyle, ideologies, opinions, beliefs and the overall behaviour of people also undergoes change with time. This change gives way to newer ideas and breaks the unreasonable stereotypes and this in turn has a positive impact on the society. However most of the times it becomes a cause of conflict between two generations.

The parent child relationship is often affected due to their generation gap. It has been observed that the parents try to impose their values and ideologies on their kids while the later want to explore the world on their own. Many relationships have suffered due to generation gap. Several parents and children have conflicts because of their difference of opinions which they must understand is natural as there is a generation gap between them.
==============
GENERATION GAP ESSAY – 2 (300 WORDS)

Generation Gap is referred to as the difference of beliefs and ideas between people from different generations. This is a common phenomenon and has continued for ages. The term is often used to state the difference of opinions between children and parents or grandparents.

Origin of the Term – Generation Gap

The theory of generation gap was introduced in the year 1960s. Around this time it was observed that the younger generation questioned and went against almost everything their parents believed. This included their religious beliefs, political views, moral values, relationship advice and even the type of music and shows they prefer. Noted sociologists such as Karl Mannheim observed the differences across generations and how generations separated themselves from each other in different situations.

Generation Gap – An Interesting Concept

While generation gap is usually a cause of conflict between the children and their parents, it is actually an interesting concept. The world would have actually been quite dull if it had not been for this gap. Each generation sets its own fashion trends, introduces its own slangs, influences the development of science and technology and comes up with fresh ideas and so on.

Generation gap has led to several changes in the society especially in India where the joint family system was prevalent since ages. The concept of nuclear families has been introduced in India off late and this is also a result of the generation gap. People these days crave for privacy and want to lead their life their own way and the joint family system is a hindrance to it. Many people are thus going for nuclear families. Similarly, many changes happening at various levels in the society are a result of the generation gap.

Conclusion

As is the case with almost everything/concept on earth, generation gap also has its own sets of pros and cons. There is a need for developing understanding and acceptance in order to bridge this gap.
==============
GENERATION GAP ESSAY – 3 (400 WORDS)

The fields of science and technology are constantly evolving and so is the way of living of the people, their beliefs, notions and their overall behaviour. Thus, people belonging to different generations behave differently and have their own set of ideologies which is referred to as generation gap.

How is the Generation Gap Evident?

The people belonging to different generations have been given different names for instance those born before independence have been termed as the Traditionalists, the generation after that is called the Baby Boomers, those born between 1965 and 1980 are called Generation X and those born between 1980 and 1999 are known as the Generation Y. There are a few things that clearly show the gap between these generations. Here is a look at the same:

Family System

People belonging to the older generations lived in a joint family system and believed in sharing and caring. However, this concept has deteriorated over the generations. The current generation wants freedom and there is hardly anyone who follows the traditional way of living in the joint families. The overall lifestyle of people has changed drastically.

Language

The Hindi spoken by people belonging to the pre-independence era is quite different from that being spoken today and the change did not occur all of a sudden it occurred over a period of time – generation after generation. Each generation adopts a new group of slangs thereby creating some division from the earlier one. Communication between people belonging to different generations at home as well as workplace sometimes becomes quite difficult due to this change in language.

Workplace Attitude

While people belonging to the earlier generations were good at taking directions and were loyal to a single employer, people these days get bored quite quickly and seek new jobs within a few years or at times even months of getting a job. The Gen Y people are innovative and want to share and implement their own unique ideas rather than blindly taking directions from their boss.

Attitude towards Women

Women belonging to the older generations were mostly confined to home. They were only seen as someone who should take care of the house, going out and working was the thing of the men of the house. However, society’s attitude towards women has changed over the generations. Today, women are allowed to enter any field of their choice and work just as men.

Conclusion

People belonging to one generation are very different from the other which is natural. However, the problem arises when people from different generations try to impose their ideas and beliefs on the other while totally condemning that of the others’.

==============
GENERATION GAP ESSAY – 4 (500 WORDS)

Generation gap is basically the gap between different generations. The theory of generation gap launched in the 1960’s states that the younger generation is always seen questioning and challenging the ideas, viewpoint and beliefs of the older generations.

Classification of Generations

It has been observed that people from different generations behave differently in any given situation. Based on their point of view, beliefs, ideas, and over all behaviour generations have been classified into different categories. Here is a look at this classification in detail:

The TraditionalistsThe Baby BoomersThe Generation X GroupThe Generation Y Group

Here is a brief about each of these generations:

The Traditionalists

These people belong to the group that was born before 1946 and are now above 70 years of age. These are said to be the ones who take orders well and get satisfaction when a job is accomplished efficiently. They love sharing their experiences with the younger generations and like to be around people who appreciate their knowledge and experience. They are known to be loyal to a single employer. Most of them spend their entire life working for the same organization and look forward to the same loyalty in return.

The Baby Boomers

These people were born between 1946 and 1965. People from this generation are hard working but mostly not open to feedbacks. They want monetary rewards as well as promotions. Since most of them did not grow up in luxury, they make sure their children have everything they want. They also have an urge to feel appreciated. They want their employers and children to tell them that they are valued and needed. A lack of the same creates dissatisfaction among them.

The Generation X

People belonging to this generation were born between 1965 and 1980. Generation X wants their space. The best reward for them is in the form of time off. They want to do things their own way and don’t like going by any rules. They want to be told that they can do things the way they want. Most of these people saw both their parents working and the impact it had on them was not good. Hence, they give preference to their family life over their job. This generation is known to have pushed for flexible working hours.

The Generation Y

This is the group of people born between 1981 and 1999. Most of them have just entered the workforce. This group is interested in indulging into meaningful work and also looks forward to quick feedback. People from this generation are quite creative. They like working with creative individuals and at places where they are allowed to explore their creativity. This is a source of motivation for them and keeps them alive. This is also a generation that tends to get bored very quickly. Unlike the traditionalists, they change their jobs quite frequently.

Conclusion

The human race is constantly evolving and hence there is a change in the ideologies of people belonging to different generations. While it is completely alright to have an opinion different from the other however it should never turn into a cause of conflict.

ರೈಲಿನಲ್ಲಿ ವಿಶ್ವದರ್ಜೆಯ ಸೇವೆ – ಮೇಕ್ ಇನ್ ಇಂಡಿಯಾ ಟ್ರೇನ್ 18ನಲ್ಲಿ ಇರೋ ವಿಶೇಷತೆಗಳೇನು?

===≠==========
ನವದೆಹಲಿ: ವಿಶ್ವದರ್ಜೆಯ ಎಂಜಿನ್ ರಹಿತ “ಟ್ರೇನ್ 18” ಹೆಸರಿನ ರೈಲನ್ನು ಇದೇ ಜೂನ್ ನಲ್ಲಿ ಹಳಿಗಿಳಿಸಲು ಭಾರತೀಯ ರೈಲ್ವೇ ಮುಂದಾಗಿದೆ.
============
ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣದ ಅವಧಿಯು 20% ಕಡಿಮೆಯಾಗಲಿದೆ. ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಸ್ಥಾನವನ್ನು ಹೊಸ ಸೆಮಿ- ಹೈಸ್ಪೀಡ್ ರೈಲುಗಳು ತುಂಬಲಿದೆ. ಈ ಮೂಲಕ ಹಂತಹಂತವಾಗಿ ರಾಜಧಾನಿ, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ನಿಲ್ಲಿಸಲು ಸಚಿವಾಲಯ ಮುಂದಾಗಿದೆ.
==============
ಈ ಎರಡು ರೈಲುಗಳನ್ನು ಚೆನ್ನೈನಲ್ಲಿರುವ ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷ ಜೂನ್ ಒಳಗಾಗಿ 16 ಕೋಚ್‍ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆಯಿದೆ. ಇದೇ ರೈಲುಗಳನ್ನು ಆಮದು ಮಾಡಿಕೊಂಡಿದ್ದಲ್ಲಿ ನಿರ್ಮಾಣಕ್ಕೆ ತಗಲಿದ್ದ ಎರಡರಷ್ಟು ವೆಚ್ಚವಾಗುತಿತ್ತು ಎಂದು ಐಸಿಎಫ್ ಸ್ಪಷ್ಟಪಡಿಸಿದೆ.
=============
ಟ್ರೇನ್ 8 ಉಕ್ಕಿನಿಂದ ನಿರ್ಮಾಣವಾಗುತ್ತಿದ್ದು ಟ್ರೇನ್ 20 ಅಲ್ಯೂಮಿನಿಯಂ ನದ್ದಾಗಿರುತ್ತದೆ. ಈ ರೈಲುಗಳು ಘಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಘಂಟೆಗೆ 90 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿವೆ.
===============
ಹೊಸ ರೈಲುಗಳಲ್ಲಿ ಎಂಜಿನ್ ಹಿಂದೆ ಮುಂದೆ ಮಾಡುವ ಅವಶ್ಯಕತೆ ಇರುವುದಿಲ್ಲ. ರೈಲುಗಳು ಬೇಗನೆ ವೇಗವನ್ನು ಪಡೆದುಕೊಳ್ಳಲಿದೆ ಹಾಗೆ ಕಡಿಮೆ ಹೊಂದಲಿದೆ. ಹಾಗಾಗಿ ಪ್ರಯಾಣದ ಸಮಯವನ್ನು ತಗ್ಗಿಸಲಿದೆ.
=============
ಕಾರುಗಳಲ್ಲಿರುವಂತೆ ಬೋಗಿಗಳ ಒಳಗಿನ ಆವರಣವನ್ನು ವಿನ್ಯಾಸ ಮಾಡಲಾಗಿದ್ದು, ಗರಿಷ್ಟ 56 ಎಕ್ಸಿಕ್ಯೂಟಿವ್ ಮತ್ತು 78 ನಾನ್ ಎಕ್ಸಿಕ್ಯೂಟಿವ್ ಆಸನಗಳು ಇರಲಿದೆ. ರೈಲಿನ ಎರಡೂ ಬದಿಯಲ್ಲೂ ಅಂತರ ಇಲ್ಲದ ಒಂದೇ ನೇರ ಗ್ಲಾಸ್ ಕಿಟಕಿ ಇರುತ್ತದೆ.
============
ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯನ್ನು ಳಗೊಂಡಿದ್ದು ವೈಫೈ ಸೌಲಭ್ಯ ಇರಲಿದೆ. ಜಿಪಿಎಸ್ ಆಧಾರಿತ ಗ್ರಾಹಕರ ಮಾಹಿತಿ ವ್ಯವಸ್ಥೆ, ಇನ್ಫೋಟೈನ್ ಮೆಂಟ್ ಸಿಸ್ಟಂ ಸಹ ಇರಲಿದೆ. ಸ್ವಯಂ ಚಾಲಿತ ರೈಲಿನ ಬಾಗಿಲು ಇರಲಿದ್ದು, ರೈಲ್ವೆ ನಿಲ್ದಾಣ ಬಂದಾಗ ತನಗೆ ತಾನೆ ತೆರೆದುಕೊಳ್ಳಲಿವೆ. ರಬ್ಬರ್ ಪ್ಲೋರಿಂಗ್ ಮತ್ತು ಎಲ್‍ಇಡಿ ದೀಪದ ವ್ಯವಸ್ಥೆ ಇರಲಿದೆ.
===========
ಬಯೋ-ವಾಕ್ಯೂಮ್ ಶೌಚಾಲಯಗಳ ಜೊತೆ ಸುಂದರವಾದ ಸ್ನಾನದ ಮನೆ ಇರಲಿದೆ. ಸಾಮಾನುಗಳ ಶೆಲ್ಫ್ ವಿಶಾಲವಾಗಿದ್ದು ಹೆಚ್ಚಿನ ಸಾಮಾನುಗಳನ್ನು ಇಡಬಹುದಾಗಿದೆ. ಅಂಗವಿಕಲರಿಗೆ ಸಹಾಯವಾಗಲೆಂದು ವೀಲ್ ಚೇರ್ ಗಳಿಗೆ ಜಾಗ ಕಲ್ಪಿಸಲಾಗಿದೆ. ಎರಡು ಬೋಗಿಗಳ ಮಧ್ಯೆ ಗಾಜಿನ ಬಾಗಿಲುಗಳು ಇರಲಿದೆ.
============

ಹಣ ಅಲ್ಲ, ನೆಮ್ಮದಿಯೇ ಯಶಸ್ಸಿನ ಮಾನದಂಡ


ಆರೋಗ್ಯ, ಸಂಪತ್ತು ಮತ್ತು ನೆಮ್ಮದಿಯೇ ಯಶಸ್ಸಿನ ಮಾನದಂಡಗಳು ಎಂದು ಲಿಂಕ್ಡ್‌ ಇನ್‌ ನಡೆಸಿದ ಸಮೀಕ್ಷೆಯೊಂದು ಹೇಳಿದೆ. ಆದರೆ ಭಾರತೀಯರ ಮನಸ್ಸಿನಲ್ಲಿರುವ ಯಶಸ್ಸಿನ ಮಾನದಂಡ ಸ್ವಲ್ಪ ಭಿನ್ನವಾಗಿದೆ. ನೆಮ್ಮದಿ ಮತ್ತು ಆರೋಗ್ಯದಿಂದ ಇರುವುದೇ ದೊಡ್ಡ ಯಶಸ್ಸು ಎಂದು ಭಾರತೀಯರು ಭಾವಿಸಿದ್ದಾರೆ.

ಹಣ ಮತ್ತು ಸಂಪತ್ತೇ ಯಶಸ್ಸು ಅಲ್ಲ ಎಂದು ಅವರು ಹೇಳಿದ್ದಾರೆ. ಉದ್ಯಮ ಮತ್ತು ಉದ್ಯೋಗ ಆಧರಿತವಾಗಿ ಈ ಸಮೀಕ್ಷೆಯ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಉತ್ತರ ನೀಡುವುದಕ್ಕೆ ಅವಕಾಶ ಇತ್ತು.

ನಿಮ್ಮ ದೃಷ್ಟಿಯಲ್ಲಿ ಯಶಸ್ಸು ಯಾವುದು? 
ನೆಮ್ಮದಿಯಾಗಿವುದು: 72%
ಉತ್ತಮ ಆರೋಗ್ಯ: 65%
ವೃತ್ತಿ-ವೈಯಕ್ತಿಕ ಜೀವನ ಸಮತೋಲನ: 57%
ಸಂಬಳ ಹೆಚ್ಚಳವೇ ಯಶಸ್ಸು ಎಂದವರು: 22% 
ಆರಂಕಿ ಸಂಬಳವೇ ಯಶಸ್ಸು ಎಂದವರು: 36%

ಯಶಸ್ಸು ಸಾಧ್ಯವಾಗಿದೆ ಎಂಬ ಭಾವನೆಯಲ್ಲಿ ಭಾರತೀಯರಿಗೆ ಮೂರನೇ ಸ್ಥಾನ 
1: ಅರಬ್‌ ಸಂಯುಕ್ತ ಸಂಸ್ಥಾನ 
2. ಬ್ರೆಜಿಲ್‌ 
3. ಭಾರತ

ಸಮೀಕ್ಷೆ ನಡೆದ ದೇಶಗಳು: ಆಸ್ಟ್ರೇಲಿಯಾ, ಭಾರತ, ಚೀನಾ, ಫ್ರಾನ್ಸ್‌, ಜರ್ಮನಿ, ಹಾಂಕಾಂಗ್‌, ಇಂಡೊನೇಷ್ಯಾ, ಐರ್ಲೆಂಡ್‌, ಇಟಲಿ, ನೆದರ್‌ಲೆಂಡ್‌, ಸಿಂಗಪುರ, ಸ್ಪೇನ್‌, ಬ್ರೆಜಿಲ್‌, ಅರಬ್‌ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್‌, ಅಮೆರಿಕ

ಸಮೀಕ್ಷೆಯಲ್ಲಿ ಭಾಗವಹಿಸಿದವರು: 18,191

ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚು: ಉದ್ಯೋಗ ಮಾರುಕಟ್ಟೆಯ ಕಠಿಣ ಸ್ಮರ್ಧಾತ್ಮಕತೆ ಮತ್ತು ಹಣದುಬ್ಬರದ ನಡುವೆಯೂ ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿಯೇ ಇದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 10ರಷ್ಟು ಜನರು ಒಂದು ವರ್ಷದೊಳಗೆ ಯಶಸ್ಸು ಸಾಧಿಸುವ ವಿಶ್ವಾಸ ಹೊಂದಿದ್ದಾರೆ. ಇದು ಜಾಗತಿಕ ಸರಾಸರಿಯ ದುಪ್ಪಟ್ಟು

ಯಶಸ್ಸಿನ ಕಾರಣಗಳೇನು 
ಶಿಕ್ಷಣ: 79%
ಆಯ್ದುಕೊಂಡ ವೃತ್ತಿ: 68%
ವಯಸ್ಸು: 61%
ಲಿಂಗ: 56%

ವೃತ್ತಿಗಿಂತ ಸಮಾಜ ಮುಖ್ಯ: ವೃತ್ತಿಯಲ್ಲಿ ಯಶಸ್ಸು ಗಳಿಸುವುದಕ್ಕಿಂತ ಸಮಾಜದಲ್ಲಿ ಯಶಸ್ಸು ಗಳಿಸುವುದಕ್ಕೆ ಭಾರತೀಯರು ಹೆಚ್ಚಿನ ಮಹತ್ವ ನೀಡುತ್ತಾರೆ. ಸಾಮಾಜಿಕವಾಗಿ ಯಶಸ್ಸು ಪಡೆಯುವುದು ಮುಖ್ಯ ಎಂದು ಶೇ 30ರಷ್ಟು ಭಾರತೀಯರು ಹೇಳಿದ್ದಾರೆ. ಇದು ಜಾಗತಿಕ ಸರಾಸರಿಗಿಂತ (22%) ಹೆಚ್ಚು.

ಒಳ್ಳೆಯ ಗೆಳೆಯರು ಯಶಸ್ಸೇ: ನೆಮ್ಮದಿ, ಆರೋಗ್ಯದ ಹಾಗೆಯೇ ಒಳ್ಳೆಯ ಗೆಳೆಯರನ್ನು ಪಡೆಯುವುದೂ ಯಶಸ್ಸಿನ ಭಾಗ ಎಂದು ಭಾರತೀಯರು ಪರಿಗಣಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಹಾಗೆಯೇ, ಪ್ರವಾಸದ ಅವಕಾಶಗಳನ್ನು ಪಡೆಯುವುದು, ಹೊಸ ಹವ್ಯಾಸ ರೂಪಿಸಿಕೊಳ್ಳುವ ಅವಕಾಶ ದೊರೆಯುವುದನ್ನೂ ಯಶಸ್ಸು ಎಂದು ಭಾರತೀಯರು ಪರಿಗಣಿಸುತ್ತಾರೆ.

Current Affairs & GK 29-03-2018 Important Highlights


> Lt Gen Harpal Singh takes Charge as Director General Border Roads
> Rosemary DiCarlo was named UN Political Chief, becoming the first female UN Political Chief.
> Veteran Lyricist Sreekumaran Thampi honoured with J C Daniel Award
> India Successfully Launched GSAT-6A Communication Satellite
> Jana Small Finance Bank Limited commenced operations as a small finance bank on 28th March 2018.
> Williamson replaces Warner as captain of Sun Risers Hyderabad
> Incumbent Egyptian President Abdel Fattah el-Sisi has been re-elected to the post for the second time
> Veteran director Shekhar Kapur has been appointed the chairman of the central panel of the 65th National Film Awards
> UAE is 1st Arab Country to have Nuclear Power
> 17th Sub-Junior National Wushu Championship begins in Jammu
============

ಹಸಿರುಕಾನನ ಉಳಿಸಿದ ಮಹಾನ್ ತಾಯಿ ‘ಗೌರಾದೇವಿ’

=============
ಉತ್ತರ ಖಾಂಡದ ರೇನಿ ಗ್ರಾಮದಲ್ಲಿ  ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. "ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ. ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ" ಎಂದು  ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ಮೊಳಗಿಸಿದಾಕೆ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು.

“ಸಹೋದರರೇ  ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ‘ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿಯಿರಿ” ಎಂದು ಮುಂದೆ ಬಂದಾಕೆ ಗೌರಾದೇವಿ.  ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ಮೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ಮೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತು,  ದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು. ಅವಳ ಹೆಸರು ಗೌರಾದೇವಿ.

ಗೌರಾದೇವಿ ಹುಟ್ಟಿದ್ದು 1925ರಲ್ಲಿ ಉತ್ತರ ಖಾಂಡದ ಚಮೇಲಿ ಜಿಲ್ಲೆಯ ಲಾಟಾ ಗ್ರಾಮದ ಮರ್ಚಾ ಎಂಬ ಬುಡಕಟ್ಟು ಸಮುದಾಯದಲ್ಲಿ. ಲಾಟಾ ಗ್ರಾಮ ಇರುವುದು ಅಲಕಾನಂದ ನದಿ ತೀರದಲ್ಲಿ. ನೆರೆಯಿಂದ ಅಲ್ಲಿನ  ಜನರ ಬದುಕೇ ಬರಡಾಗಿತ್ತು. ಹುಟ್ಟುವಾಗಲೇ ಕಡುಬಡತನ. ಅಕ್ಷರಗಳ ಅರಿವಿಲ್ಲ. ಆದರೆ, ಜೀವನದಾರಿ ಹೇಳಿಕೊಟ್ಟ ಅರಣ್ಯಗಳು ಕಲಿಸಿದ ಜ್ಞಾನದ ಮಹಾಪೂರ ಅವಳಲ್ಲಿತ್ತು. ಉಣ್ಣೆ  ವ್ಯಾಪಾರ ಅವರ ಕುಲವೃತ್ತಿ. ಅದು ಬಿಟ್ಟರೆ ಬದುಕಿನ ಹೆಜ್ಜೆಗೆ ಬೇರೆ ದಾರಿಯಿಲ್ಲ. ಹಸಿರು ಕಾನನದ ನಡುವೆ ಬೆಳೆದ ಗೌರಾದೇವಿಗೆ ಕಾಡು ಎಂದರೆ ಎರಡನೇ ತಾಯಿ!  ಸಣ್ಣ ವಯಸ್ಸಿನಲ್ಲೇ ಮದುವೆ. ಗಂಡನ ಮನೆಯಲ್ಲೂ ಅದೇ ಉಣ್ಣೆ ವ್ಯಾಪಾರ.  ಆದರೆ, 22 ವರ್ಷಕ್ಕೇ ವಿಧವೆ. ಗಂಡನ ಕಳೆದುಕೊಂಡಾಗ ಎರಡೂವರೆ ವರ್ಷದ ಮಗ ಚಂದ್ರಾ ಸಿಂಗ್ ಅಷ್ಟೇ ಮಡಿಲಲ್ಲಿದ್ದ. ಮಗ ಬೆಳೆಯುತ್ತಿದ್ದಂತೆ ಸಂಸಾರದ ಜವಾಬ್ದಾರಿಯನ್ನು ಆತನ ಮೇಲೆ ಹೊರಿಸಿದ ಗೌರಾದೇವಿ, ನಂತರ ನಡೆದ ದಾರಿ ಇಂದಿಗೂ ಚರಿತ್ರೆಯ ಮೈಲಿಗಲ್ಲು!

ಅದು 1974, ಮಾರ್ಚ್ 26! ಉತ್ತರ ಖಾಂಡದ ಚಮೇಲಿ ಜಿಲ್ಲೆಯ ರೆನಿ ಗ್ರಾಮದಲ್ಲಿ ಸರ್ಕಾರ ಸುಮಾರು 2500 ಮರಗಳನ್ನು ಕಡಿಯಲು ಕಾಂಟ್ರಾಕ್ಟ್ ನೀಡಿತ್ತು. ಆದರೆ, ಇದ್ಯಾವುದೂ ಆ ಹಳ್ಳಿಯ ಜನರಿಗೆ ಗೊತ್ತಿರಲಿಲ್ಲ. ಏಕಾಏಕಿ ಗರಗಸ ಹಿಡಿದು ಅಕಾರಿಗಳು ಹಳ್ಳಿಗೆ ನುಗ್ಗಿದಾಗ ಇದನ್ನು ನೋಡಿದ ಪುಟ್ಟ ಹುಡುಗಿಯೊಬ್ಬಳು, ಗೌರಾದೇವಿ ಬಳಿ ಬಂದು, “ಯಾರೋ ಗರಗಸ ಹಿಡಿದು ಬರುತ್ತಿದ್ದಾರೆ” ಎಂದು ಹೇಳುತ್ತಾಳೆ. ನೋಡಿದಾಗ ಗೌರಾದೇವಿ ಎದೆ ನುಚ್ಚುನೂರಾದ ಅನುಭವ. ಓದು ಬರಹ ಕಲಿಯದ ಈ ಮಹಿಳೆ ಏನು ಮಾಡಿಯಾಳು ಎಂದು ಅಕಾರಿಗಳು ತವ್ಮೊಳಗೆ ಗುಸುಗುಸು ಶುರುಮಾಡುತ್ತಿದ್ದಂತೆ, 27 ಮಂದಿ ಮಹಿಳೆಯರೊಂದಿಗೆ ಗೌರಾದೇವಿ ಬಂದೇಬಿಟ್ಟಳು. ಎಳ್ಳಷ್ಟು ಆಕ್ರೋಶ ವ್ಯಕ್ತಪಡಿಸದ ಆಕೆ, ಅವರನ್ನು ಎದುರಿಸಿದ್ದು ಪ್ರಶಾಂತ ಮಾತುಗಳಿಂದಲೇ! ಸಹೋದರರೇ ನನ್ನೆದೆಗೆ ಗರಗಸ ಇಡಿ, ನನ್ನಮ್ಮನ ಕರುಳನ್ನು ಕೀಳಬೇಡಿ ಎಂದು  ಮರಗಳನ್ನು ಅಪ್ಪಿಕೊಂಡು ಗೌರಾದೇವಿ ನಿಂತಾಗ ಅಧಿಕಾರಿಗಳ ಹೃದಯವೂ ಕರಗಿ ಕಣ್ಣೀರಾಗಿತ್ತು. ಮರಗಳನ್ನು ಕತ್ತರಿಸಲು ತಂದ ಆ ಹರಿತವಾದ ಗರಗಸವನ್ನು ಮತ್ತೆ ಹೆಗಲ ಮೇಲೆ ಹೊತ್ತು ವಾಪಸು ತೆರಳಿದರು. ಬಳಿಕ 10 ವರ್ಷಗಳ ಕಾಲ ಅಲ್ಲಿ ಮರ ಕಡಿಯಬಾರದೆಂದು ಸರ್ಕಾರ ನಿಷೇದ ಹೇರಿದ್ದು ಚಿಪ್ಕೋ ಇತಿಹಾಸದಲ್ಲಿ ನಾವು ತಿಳಿದಿದ್ದೇವೆ.

ಚಿಪ್ಕೋ ಚಳವಳಿ ಹುಟ್ಟಿಕೊಂಡಿದ್ದೇ ‘ಜ್ಞಾನವಂತ’ ಬುಡಕಟ್ಟು ಮಹಿಳೆಯರಿಂದ. ಅದರ ಮೂಲ ಗೌರಾದೇವಿ ಎಂಬ ಮಹಾಜ್ಞಾನಿ. ಉತ್ತರ ಖಾಂಡದ ಮಹಿಳೆಯರಲ್ಲಿ ಭೂರಮೆಯನ್ನು ಪ್ರೀತಿಸುವುದನ್ನು ಹೇಳಿಕೊಟ್ಟ ಮಹಾತಾಯಿ ಗೌರಾದೇವಿ. ಮನೆ-ಮನೆಗೆ ಹೋಗಿ ಮಹಿಳೆಯರಲ್ಲಿ ಕಾಡಿನ ರಕ್ಷಣೆಯ ಕುರಿತು ಪಾಠ ಹೇಳಿಕೊಡುತ್ತಿದ್ದ ಗುರುವೂ ಅವಳೇ. ಒಂದಕ್ಷರ ಕಲಿಯದಿದ್ದರೂ ಸರ್ಕಾರ, ಕಾನೂನು-ಕಟ್ಟಳೆಗಳ ಅರಿವು ಆಕೆಗಿತ್ತು. ಜೀವಮಾನದ ಕೊನೆಗಾಲದಲ್ಲಿ ಮರಗಳನ್ನು ನೆಟ್ಟರೆ, ಅದು ನಮ್ಮ ಮುಂದಿನ ತಲೆಮಾರನ್ನು ಸಾಕುತ್ತದೆ! ಎನ್ನುವುದು ಅವಳು ಪ್ರತಿಯೊಬ್ಬರಿಗೂ ಹೇಳಿಕೊಟ್ಟ ಬದುಕಿನ ಪಾಠ.

ಕೇವಲ ಇಷ್ಟಕ್ಕೇ ಮುಗಿಯಲಿಲ್ಲ, ಅವಳ ಪಯಣ. ಪಂಚಾಯತ್‌ಗಳಿಗೆ ಹೋಗಿ ಅಲ್ಲಿಯೂ ಮಹಿಳೆಯರಿಗೆ ಪ್ರಕೃತಿ ಕುರಿತಾದ ಕಾಳಜಿಯ ಬಗ್ಗೆ ಹೇಳುವಳು. ಮಹಿಳಾ ಮಂಗಲ್‌ದಳ್ ಎಂಬ ಸಂಘಟನೆಯ ಅಧ್ಯಕ್ಷ ಗಾದಿಯನ್ನು ಅಲಂಕರಿಸುವವರೆಗೂ ಗೌರಾದೇವಿ ಬೆಳೆದಳು. ನೈಸರ್ಗಿಕ ಪರಂಪರೆಯನ್ನು ಬೆಳೆಸುವ ಕಾರ್ಯದತ್ತ ಇಡೀ ಸಂಘಟನೆಯನ್ನು ಒಗ್ಗೂಡಿಸಿದಳು. ಗೌರಾದೇವಿ ಗ್ರಾಮದ ಮಹಿಳೆಯರಲ್ಲಿ ಹಚ್ಚಿದ ಕ್ರಾಂತಿಯ ದೀವಿಗೆ ಹಿಮಾಚಲ ಪ್ರದೇಶದ ಇಂಚಿಂಚಿಗೂ ಹರಡಿತು. ಅಲ್ಲೆಲ್ಲಾ ಮರಗಳ ರಕ್ಷಣೆಗೆ ಮುಂದಾಗಿದ್ದು ಮಹಿಳೆಯರೇ. ಬಳಿಕ ಅದಕ್ಕೆ ಸಾಥ್ ನೀಡಿದ್ದು ಸುಂದರ್ ಲಾಲ್ ಬಹುಗುಣ ಅವರು. ದೇಶದಾದ್ಯಂತ ಹರಡಿದ ಈ ಚಿಪ್ಕೋ ಚಳವಳಿ ಕರ್ನಾಟಕದ ಉತ್ತರ ಕನ್ನಡದಲ್ಲಿ ಅಪ್ಪಿಕೋ ಚಳವಳಿಗೂ ಮುನ್ನುಡಿಯಾಯಿತು.

ಇಂದಿಗೂ ನಮಗೆ ಚಿಪ್ಕೋ ಚಳವಳಿ ಗೊತ್ತು, ಅಪ್ಪಿಕೋ ಚಳವಳಿಯ ಇತಿಹಾಸ ಗೊತ್ತು. ಸುಂದರಲಾಲ್ ಬಹುಗುಣ ಅವರ ಬದುಕೇ “ಪರಿಸರದ ಇತಿಹಾಸ” ಆಗಿದ್ದು ಎಲ್ಲವೂ ಗೊತ್ತು. ಆದರೆ ಗೌರಾದೇವಿ  ಎಂಬ ಈ ಮಹಾತಾಯಿಯ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಬಗ್ಗೆ ಇತಿಹಾಸ ಓದುವ ಜೊತೆ ಜೊತೆಗೆ ಗೌರಾದೇವಿಯನ್ನು  ನೆನೆಯುವ ಕೆಲಸ ಮಾಡಿದರೆ ಸಾಕು, ಅದೇ ಆ ಮಹಾನ್ ತಾಯಿಗೆ ನಾವು ಸಲ್ಲಿಸುವ ಮಹಾ ಗೌರವ. 

ಈ ಮಹಾತಾಯಿ ಗೌರಾದೇವಿ 1991ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಕಾಡು ಉಳಿಸಿದ ಈ ಮಹಾಮಾತೆಗೆ ನಮೋನ್ನಮಃ