ಶನಿವಾರ, ಏಪ್ರಿಲ್ 7, 2018

Important points


*ಕರ್ನಾಟಕ: ಕ್ಷಯರೋಗಿಗಳಲ್ಲಿ ಶೇ.8ರಷ್ಟು ಮಂದಿ ಎಚ್‌ಐವಿ ಪೀಡಿತರು*
================
*ಕ್ಷಯ ಹಾಗೂ ಎಚ್‌ಐವಿ ಎರಡೂ ಇರುವ ವ್ಯಕ್ತಿಗಳು:*
================
> *ನಾಗಾಲ್ಯಾಂಡ್‌ ನಲ್ಲಿ ಶೇ. 14*
> *ಆಂಧ್ರಪ್ರದೇಶದಲ್ಲಿ ಶೇ.10*
*ಒಟ್ಟಾರೆ ಕ್ಷಯ ರೋಗಿಗಳನ್ನು ಗಮನಿಸುವುದಾದರೆ ಕರ್ನಾಟಕವು 10ನೇ ಸ್ಥಾನದಲ್ಲಿದೆ.*
*ಕರ್ನಾಟಕದಲ್ಲಿ 81,187 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 3,11,041 ರೋಗಿಗಳು ಇದ್ದಾರೆ.*
===============
*ಕರ್ನಾಟಕದಲ್ಲಿ ಬಾಗಲಕೋಟೆಗೆ ಮೊದಲ ಸ್ಥಾನ: ಕರ್ನಾಟಕದಲ್ಲಿರುವ ಒಟ್ಟು ಕ್ಷಯ ರೋಗಿಗಳ ಪೈಕಿ ಶೇ.30ರಷ್ಟು ಮಂದಿ ಬಾಗಲಕೋಟೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಶೇ.15, ಧಾರವಾಡ, ರಾಯಚೂರು, ಉಡುಪಿಯಲ್ಲಿ ಶೇ. 11ರಷ್ಟು ಕ್ಷಯರೋಗಿಗಳು ಎಚ್‌ಐವಿಯಿಂದ ಬಳಲುತ್ತಿದ್ದಾರೆ.*
================
*ರಾಜ್ಯಗಳು ಟಿಬಿ ರೋಗಿಗಳು ಎಚ್‌ಐವಿ ಪೀಡಿತ ಪ್ರಕರಣಗಳು*
================
> *ಉತ್ತರ ಪ್ರದೇಶ 3,11,041 ಶೇ.1*
> *ಮಹಾರಾಷ್ಟ್ರ 1,92,458 ಶೇ.5*
> *ಗುಜರಾತ್ 1,49,061 ಶೇ.3*
> *ಮಧ್ಯಪ್ರದೇಶ 1,34,333 ಶೇ.1*
> *ರಾಜಸ್ತಾನ 1,05,953 ಶೇ.೦*
> *ಪಶ್ಚಿಮ ಬಂಗಾಳ 97,297 ಶೇ.1*
> *ಬಿಹಾರ 96,489 ಶೇ.1*
> *ತಮಿಳುನಾಡು 93,327 ಶೇ.5*
> *ಆಂಧ್ರಪ್ರದೇಶ 81,118 ಶೇ.10*
> *ಕರ್ನಾಟಕ 81,187 ಶೇ.8*
====================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ