ಭಾನುವಾರ, ಏಪ್ರಿಲ್ 1, 2018

ನಿಮಗಿದು ಗೊತ್ತಿರಲಿ

> ಕಿಶನ್ ಗಂಗಾ ವಿದ್ಯುತ್ ಯೋಜನೆ - ಜಮ್ಮು ಮತ್ತು ಕಾಶ್ಮೀರದಲ್ಲಿದೆ.
> ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬೇಯಿಸಲು ಬಳಸುವ ತತ್ವ -  Conduction
> ವಾತಾವರಣದಲ್ಲಿ ಹವಾಮಾನ ಬದಲಾವಣೆ ಸಂಬಂಧೀ ಚಟುವಟಿಕೆ ನಡೆಯುವುದು -TROPOSHPHERE ನಲ್ಲಿ
> ಅಮರ್ತ್ಯ ಸೇನ್ ರಿಗೆ ನೊಬೆಲ್ ದೊರಕಿದ ವಿಭಾಗ - ಅರ್ಥಶಾಸ್ತ್ರ - WELFARE ECONOMICS & SOCIAL CHOICE THEORY
> ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರ ಗುಂಪಿಗೆ ಹೀಗೆನ್ನುತ್ತಾರೆ - P5
> UNDERSEA OBJECTS ನೋಡಲು/ಗುರುತಿಸಲು ಬಳಸುವ ಸಾಧನ - SONAR
> SUBMARINE ನಿಂದ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ -PERISCOPE
> ಭಾರತದ ಅತಿ ಹಳೆಯ MUTUAL FUND ಸಂಸ್ಥೆ - UNITED TRUST OF INDIA(UTI)
> ಸುಪ್ರಸಿದ್ಧ NH7(ಪ್ರಸ್ತುತ NH44) ಯಾವ ನಗರಗಳನ್ನು ಸಂಪರ್ಕಿಸುತ್ತದೆ - ವಾರಣಾಸಿ : ಕನ್ಯಾಕುಮಾರಿ
> WORLD TRADE ORGANISATION ಪ್ರಾರಂಭವಾಗಿದ್ದು - 1ನೇ ಜನವರಿ 1995
> ಬಂಗಾಳ ವಿಭಜನೆಯಾದಾಗ ಭಾರತದ ವೈಸರಾಯ್ - ಕರ್ಜನ್
> ಪ್ರತಿಷ್ಠಿತ ಕಾರು ತಯಾರಿಕಾ ಕಂಪೆನಿಯಾದ Jaguar Land Rover ನ್ನು ಟಾಟಾ ಕಂಪೆನಿ ಖರಿದಿಸಿದ್ದು - ಫೋರ್ಡ್ ಕಂಪೆನಿಯಿಂದ
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ