ಮಂಗಳವಾರ, ಏಪ್ರಿಲ್ 17, 2018

ಪಿಲಿಕ್ಕೋಡು: ದೇಶದ ಮೊದಲ ಫಿಲಮೆಂಟ್‌ ಬಲ್ಬ್ ರಹಿತ ಪಂಚಾಯತ್‌

ಜಗತ್ತಿನ ಅತೀ ಪ್ರಾಚೀನ ಸಿಂಧು ನಾಗರಿಕತೆ ನಾಶವಾಗಲು ಏನು ಕಾರಣ ಗೊತ್ತಾ?

12 ತಿಂಗಳಿಗೆ ಯೋಜನೆ

ಸೋಲಾರ್‌ ವಿದ್ಯುತ್‌ ಉತ್ಪಾದನೆ: MRPL ಪ್ರಥಮ

Most Confusing GK Points

ಡೇ ಸ್ಪೆಷಲ್

Pulitzer Prizes 2018 Announced

Indians 11 Guinness World Records

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾರ್ಕ್- 3 ಇವಿಎಂ ಬಳಕೆ

ಸೋಮವಾರ, ಏಪ್ರಿಲ್ 16, 2018

ರೈಲ್ವೆ ದೂರು ನೀಡಲು ಮದದ್ ಆಯಪ್

ವಿಶ್ವದಲ್ಲಿ ಮೊದಲ ಬಾರಿ ಭಾರತದಲ್ಲಿ ಸಿದ್ದವಾಯ್ತು ಡೆಂಗ್ಯು ಔಷಧಿ

ಭಾರತದಲ್ಲೂ ನಿರ್ಮಾಣವಾಗುತ್ತಿದೆ ಮಹಾಗೋಡೆ ಎಲ್ಲಿ ಗೊತ್ತೆ?

ರಸ ಪ್ರಶ್ನೋತ್ತರಗಳು

List of all the Commonwealth members

ಭಾರತೀಯ ಅಂಚೆ ಇಲಾಖೆಯ ಮೊದಲ ಮುಸ್ಲಿಂ ಪೊಸ್ಟ್ ವುಮನ್

Banking awareness

Important current affairs

Day Special

Confused Questions

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಭಾನುವಾರ, ಏಪ್ರಿಲ್ 15, 2018

ಉಪಯುಕ್ತ ಮಾಹಿತಿಗಳು

> ರೂ.11.340 ಕ್ಕೆ 'ಭಾರತ ದರ್ಶನ' ಪ್ಯಾಕೇಜ್ ಘೋಷಿಸಿದ ಭಾರತೀಯ ರೈಲ್ವೆ
> ದಂಡಿ ಸತ್ಯಾಗ್ರಹ ಥೀಮ್ ನೊಂದಿಗೆ ನಿರ್ಮಾಣವಾಗಲಿದೆ ಸಾವರಮತಿ ರೈಲ್ವೆ ನಿಲ್ದಾಣ
> ಜಾಗತಿಕ ಆರ್ಥಿಕ ಸೂಚ್ಯಂಕ 13 ಸ್ಥಾನಗಳ ಏರಿಕೆ ಕಂಡ ಭಾರತ
> ಮಹಾರಾಷ್ಟ್ರದ 192 ಗ್ರಾಮಗಳಲ್ಲಿ ಆಯೋಜನೆಗೊಳ್ಳಲಿದೆ ಮಿಶನ್ ' ಇಂದ್ರಧನುಷ್ '
> ಬಾಂಗ್ಲಾ ಚಾನೆಲ್ ಡಬಲ್ ಕ್ರಾಸ್ ಮಾಡಿದ ಪುಣೆ
> ಈಜುಪಟು ವಿಶ್ವದಾಖಲೆ
ಡ್ರೋನ್ ಅಭಿವೃದ್ಧಿಪಡಿಸಿದ 13 ವರ್ಷದ ಬಾಲಕ: ದಾಖಲೆ
===========
https://drive.google.com/file/d/1JXzxT1ySS0JEv5JDPCjEglNIFK-onhNg/view?usp=drivesdk
=============

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಶ್ವಾನದಳದಿಂದ ವನ್ಯಜೀವಿ ಅಪರಾಧ ತಪಾಸಣೆ

ಅರಣ್ಯ ವರದಿ- 2017 ರ ರಾಜ್ಯದ ಮುಖ್ಯಾಂಶಗಳು

ಈ ದೃಷ್ಟಿಮಾಂದ್ಯ ನ್ಯಾಯಾಧೀಶರ ಬಗ್ಗೆ ನಿಮಗೆಷ್ಟು ಗೊತ್ತು?

List of Appointments 2018

ಡೇ ಸ್ಪೆಷಲ್‌: ವರ್ಲ್ಡ್‌ ಆರ್ಟ್‌ ಡೇ

ವ್ಯಕ್ತಿ ವಿಶೇಷತೆ ಸ್ವಚ್ಛ ಭಾರತಕ್ಕೆ ಪರಮ ಸೇವೆ

ನಿಮಗಿದು ಗೊತ್ತಿರಲಿ

ಶನಿವಾರ, ಏಪ್ರಿಲ್ 14, 2018

ಮೇಕ್ ಇನ್ ಇಂಡಿಯಾ ಪ್ರಭಾವ: ದೇಶದಲ್ಲೇ ತಯಾರಾಗಲಿವೆ ವಿಶ್ವ ದರ್ಜೆಯ ರೈಫಲ್ ಗಳು

ಕರ್ನಾಟಕದ ಪ್ರಮುಖ ಅಭಯಾರಣ್ಯಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಕು ಮತ್ತು ಸೇವೆ ತೆರಿಗೆ ಬಗ್ಗೆ 20 ಪ್ರಮುಖ ಸಂಗತಿಗಳು

ಮಕ್ಕಳ ಮೇಲೆ ಅತ್ಯಾಚಾರವೆಸಗುವವರನ್ನು ಗಲ್ಲಿಗೇರಿಸಲು ಕೇಂದ್ರ ಗಂಭೀರ ಚಿಂತನೆ

65th National Film Awards Announced

Most Confusing GK Points

India's Rankings in Different Indices 2018

ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚಿಯಲ್ಲಿ ಭಾರತ ಸ್ಥಾನ ?

Karnataka High Court District Judge – 30 Posts Degree (Law)

ABHYUDAYA CO-OPERATIVE BANK LTD ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಶುಕ್ರವಾರ, ಏಪ್ರಿಲ್ 13, 2018

ಆಯೋಗ, ಮಂಡಳಿ ಹಾಗೂ ಇತರ ಪ್ರಮುಖ ಸ್ಥಾನಗಳು

ನದಿಗಳು ಮತ್ತು ಅವುಗಳ ಉಪನದಿಗಳು

ಒಂದು ‘ಟಿಎಂಸಿ’ ನೀರು ಎಂದರೆ ಎಷ್ಟು ಗೊತ್ತೇ ..?

ಪ್ರಾಣಿಗಳ ಜೀವಿತಾವಧಿ : ಯಾವ ಪ್ರಾಣಿ ಎಷ್ಟು ವರ್ಷ ಬದುಕುತ್ತೆ…?

ಪ್ರತಿದಿನ ಟಾಪ್ 10 ಪ್ರೆಶ್ನೆಗಳು

ಮೌಂಟ್ ಎವರೆಸ್ಟ್’ ಶಿಖರಕ್ಕೆ ಆ ಹೆಸರು ಹೇಗೆ ಬಂತು..?

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ರದ್ದುಗೊಳಿಸಿದ ಬಾಂಗ್ಲಾದೇಶ..!!

ವಿಶ್ವ ದಾಖಲೆ ನಿರ್ಮಿಸಿದ ಮೇಕೆ ಕೋಡು

ಡೇ ಸ್ಪೆಷಲ್‌: ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ದಿನ

Most Confusing GK Points

Appointment in March-2018

*65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಇಲ್ಲಿದೆ ನೋಡಿ ಸಂಪೂರ್ಣ ಪ್ರಶಸ್ತಿ ಪಟ್ಟಿ*


==============
*65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಮಾಮ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ ದಿವಂಗತ ಶ್ರೀದೇವಿ ಅವರನ್ನು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕ್ಯಾನ್ಸರ್‍ನಿಂದ ನಿಧನರಾದ ಹಿರಿಯ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸಿನಿಮಾರಂಗದ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿರುವ ಬಾಹುಬಲಿ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ನ್ಯೂಟನ್ ಶ್ರೇಷ್ಠ ಹಿಂದಿ ಸಿನಿಮಾ ಪ್ರಶಸ್ತಿ ಗಳಿಸಿದೆ. ಪ್ರಾದೇಶಿಕ ಭಾಷೆ ಸಿನಿಮಾಗಳ ವಿಭಾಗದಲ್ಲಿ ಹೆಬ್ಬೆಟ್ ರಾಮಕ್ಕ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.*
===============
*ಅಸ್ಸಾಮಿ ಸಿನಿಮಾ ವಿಂಟೇಜ್ ರಾಕ್‍ಸ್ಟಾರ್ಸ್ ಅತ್ಯುತ್ತಮ ರಾಷ್ಟ್ರೀಯ ಸಿನಿಮಾ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಭಯಾನಕಂ ಮಲೆಯಾಳಂ ಸಿನಿಮಾದ ನಿರ್ದೇಶಕ ಜಯರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನಗರ್‍ಕೀರ್ತನ್ ಬಂಗಾಳಿ ಸಿನಿಮಾದ ಶ್ರೇಷ್ಠ ನಟನೆಗಾಗಿ ರಿದ್ದಿ ಸೇನ್ ಅತ್ಯುತ್ತಮ ನಟ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಖ್ಯಾತ ನಿರ್ದೇಶಕ ಮಣಿರತ್ನ ನಿರ್ದೇಶನದ ಕಾಟ್ರು ವೆಲಿಯಿಧೈ ಸಿನಿಮಾ ಸಂಗೀತ ಸಂಯೋಜನೆಗಾಗಿ ಎ.ಆರ್.ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.   ತೀರ್ಪುಗಾರರ ಮಂಡಳಿಯ ಮುಖ್ಯ ತೀರ್ಪುಗಾರ ಶೇಖರ್ ಕಪೂರ್ ಇಂದು ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದರು. ಮೇ 3ರಂದು ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುವುದು.*
=============
ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಟ್ಟಿ :
=============
> *ಅತ್ಯುತ್ತಮ ನಟಿ – ಶ್ರೀದೇವಿ (ಚಿತ್ರ : ಮಾಮ್…)*
> *ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ – ವಿನೋದ್ ಖನ್ನಾ (ಮರಣೋತ್ತರ ಪ್ರಶಸ್ತಿ)*
> *ಶ್ರೇಷ್ಠ ಜನಪ್ರಿಯ ಚಿತ್ರ – ಬಾಹುಬಲಿ*
>  *ಶ್ರೇಷ್ಠ ಹಿಂದಿ ಚಿತ್ರ … ನ್ಯೂಟನ್*
> *ಶ್ರೇಷ್ಠ ರಾಷ್ಟ್ರೀಯ ಸಿನಿಮಾ ವಿಂಟೇಜ್ ರಾಕ್‍ಸ್ಟಾರ್ಸ್ (ಅಸ್ಸಾಮಿ)*
> *ಶ್ರೇಷ್ಠ ನಿರ್ದೇಶಕ ಜಯರಾಜ್ (ಭಯಾನಕಂ-ಮಲೆಯಾಳಂ)*
> *ಶ್ರೇಷ್ಠ ನಟ ರಿದ್ದಿ ಸೇನ್ (ನಗರ್‍ಕೀರ್ತನ್-ಬಂಗಾಳಿ)*
> *ಶ್ರೇಷ್ಠ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (ಕಾಟ್ರು ವೆಲಿಯಿದೈ-ತಮಿಳು)*
> *ಶ್ರೇಷ್ಠ ಕನ್ನಡ ಸಿನಿಮಾ – ಹೆಬ್ಬೆಟ್ ರಾಮಕ್ಕ*
> *ಶ್ರೇಷ್ಠ ತೆಲುಗು ಸಿನಿಮಾ – ದಿ ಘಾಜಿ ಅಟ್ಯಾಕ್*
> *ಶ್ರೇಷ್ಠ ಸಾಹಸ ಮತ್ತು ವಿಶೇಷ ಪರಿಣಾಮ -ಬಾಹುಬಲಿ*
> *ಅತ್ಯುತ್ತಮ ನಾನ್ ಫೀಚರ್ ಫಿಲ್ಮ್- ವಾಟರ್ ಬೇಬಿ*
> *ಅತ್ಯುತ್ತಮ ಶೈಕ್ಷಣಿಕ ಚಿತ್ರ – ದ ಗರ್ಲ್ ವಿ ಆರ್ ಅಂಡ್ ದ ವುಮೆನ್ ವಿ ಆರ್*
> *ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ- ಗಿರಿಜಾ (ಎ ಲೈಫ್ ಆಫ್ ಮ್ಯೂಸಿಕ್)*
> *ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಐ ಆಯಮ್ ಬೊಮ್ಮಿ ಅಂಡ್ ವೇಲ್ ಡನ್*
> *ಅತ್ಯುತ್ತಮ ಕಿರುಚಿತ್ರ (ಫಿಕ್ಷನ್)- ಮರಾಠಿ ಭಾಷೆಯ ಮಯ್ಯಾತ್*
> *ವಿಶೇಷ ಪ್ರಶಸ್ತಿ – ಮೋರ್ಕಿಯಾ (ಮರಾಠಿ), ಹೆಲ್ಲೋ ಆರ್ಸಿ (ಒರಿಯಾ), ಟೇಕ್ ಆಫ್ ಗಾಟ್ (ಮಲಯಾಳಂ)*
> *ಅತ್ಯುತ್ತಮ ಜಾಸ್ಸರಿ ಚಿತ್ರ – ಸಿಂಜಾರ್*
> *ಅತ್ಯುತ್ತಮ ಒರಿಯಾ ಚಿತ್ರ – ಹೆಲ್ಲೋ ಆರ್ಸ*ಿ
> *ಅತ್ಯುತ್ತಮ ತುಳು ಚಿತ್ರ- ಪಡ್ಡಾಯಿ*
> *ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ- ರಾಜಮೌಳಿ ನಿರ್ದೇಶನದ ಬಾಹುಬಲ*ಿ
> *ಅತ್ಯುತ್ತಮ ಕೊರಿಯೋಗ್ರಫಿ- ಟಾಯ್ಲೆಟ್ ಏಕ್ ಪ್ರೇಮಕಥಾ ಚಿತ್ರದ ಗೋರಿ ತೂ ಲಾಥ್ ಮಾರಿ ಹಾಡು*
> *ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ – ಬಾಹುಬಲಿ*
> *ಅತ್ಯುತ್ತಮ ಸಂಗೀತ ನಿರ್ದೇಶನ – ಮಣಿ ರತ್ನಂ ನಿರ್ದೇಶನದ ಕಾಟ್ರು ವೆಲಿಯಿಡಯ್*
> *ಅತ್ಯುತ್ತಮ ಹಿನ್ನಲೆ ಸಂಗೀತ – ಮಾಮ್ ಚಿತ್ರ, ಸಂಗೀತ ನಿರ್ದೇಶಕ ಎಆರ್ ರೆಹಮಾನ್*
> *ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಬೆಂಗಾಳಿ ಚಿತ್ರ ನಗರ್ ಕೀರ್ತನ್*
=================

ಕಂಟ್ರೋಲರ್ ಅಂಡ್ ಆಡಿಟರ್ ಜನರಲ್:

1. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್:
ಇದು ಸ್ವತಂತ್ರ ಹುದ್ದೆ. ಆಡಳಿತಾತ್ಮಕ ಮತ್ತು ಲೆಕ್ಕ ಪತ್ರಗಳಲ್ಲಿ ಅನುಭವವಿರುವ ವ್ಯಕ್ತಿಯನ್ನು ರಾಷ್ಟ್ರಪತಿಗಳು ಈ ಹುದ್ದೆಗೆ ನೇಮಿಸುತ್ತಾರೆ. ಈ ಹುದ್ದೆಯ ಅಧಿಕಾರವಧಿ 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಇವರು ಸಾರ್ವಜನಿಕ ಹಣಕಾಸಿನ ಪೋಷಕರಾದ್ದರಿಂದ, ಲೆಕ್ಕ ಪರಿಶೋಧನೆ ಮೂಲಕ ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಕೇಂದ್ರದ ಹಣಕಾಸು ಲೆಕ್ಕದ ವರದಿಯನ್ನು ರಾಷ್ಟ್ರಪತಿಗಳಿಗೂ, ರಾಜ್ಯದ ಹಣಕಾಸಿನ ಲೆಕ್ಕದ ವರದಿಯನ್ನು ಆಯಾ ರಾಜ್ಯದ ರಾಜ್ಯಪಾಕಲರಿಗೆ ಸಲ್ಲಿಸುತ್ತಾರೆ.

ಪ್ರತಿದಿನ ಟಾಪ್ 10 ಪ್ರೆಶ್ನೆಗಳು

1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?
2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?
3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?
4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?
6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?
9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?
10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?

ಉತ್ತರಗಳು :
1)  ನವ ಮಂಗಳೂರು.    2) ಆಸ್ಟ್ರೇಲಿಯಾ.  3)ಕಾಂಡ್ಲಾ ಬಂದರು. (ಗುಜರಾತ್)        4) 14.  5)  ನವಾಶೇವಾ ಬಂದರು.   6)  ನವ ಮಂಗಳೂರು
7)  ಗೋವಾ.  8)  ಆಸ್ಟ್ರೇಲಿಯಾ.    9) ಡ್ಯೂರಾಂಡ್.      10) ಸಿಕ್ಕಿಂ

ಚುನಾವಣೆ ನೀತಿ ಸಂಹಿತೆ ಅಂದರೇನು…?


ಚುನಾವಣಾ ಘೋಷಣೆಯಾಗುತ್ತಿದ್ದಂತೆ ಅದರ ಹಿನ್ನೆಲೆಯಲ್ಲೇ ನೀತಿ ಸಂಹಿತೆ ಜಾರಿಯಾಗುವುದು ನಿಮಗೆ ಗೊತ್ತೇ ಇದೆ, ಈ ನೀತಿ ಸಂಹಿತೆ ಎಂದರೇನು..? ನೀತಿ ಸಂಹಿತೆ ಜಾರಿಯಾದಾಗ ಏನು ಮಾಡಬೇಕು, ಏನು ಮಾಡಬಾರದು ..?ಎಂಬ ನಿಮ್ಮ ಕೆಲವು ಅನುಮಾನಗಳಿಗೆ ಇಲ್ಲದೆ ವಿವರಣೆ ನೀಡಲಾಗಿದೆ.   ನೀತಿ ಸಂಹಿತೆ ಎಂಬುದು ತುಂಬ ಕಟ್ಟುನಿಟ್ಟಾದದ್ದು. ಚುನಾವಣೆ ನೀತಿ ಸಂಹಿತೆ ಅಂದರೆ ತುಂಬ ಕಟ್ಟುನಿಟ್ಟಾದ, ಕಠಿಣವಾದ ವಿಚಾರ ಎಂಬುದು ಬಹುತೇಕರಿಗೆ ತಿಳಿದಿರುತ್ತದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಏನಿದು ಚುನಾವಣೆ ನೀತಿ ಸಂಹಿತೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಇದು. ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಸಂಕ್ಷಿಪ್ತ ವಿವರಣೆ.  ಅಂದ ಹಾಗೆ ಜನ ಸಾಮಾನ್ಯರ ಹಣಕಾಸು ವ್ಯವಹಾರದಲ್ಲೂ ಈ ಚುನಾವಣೆ ಪರಿಣಾಮ ಬೀರುವುದು ಸತ್ಯ. ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಚುನಾವಣಾಧಿಕಾರಿಗಳು ಯಾವ ಮುಲಾಜು ನೋಡದೆ ಕಾರ್ಯ ನಿರ್ವಹಿಸುತ್ತಾರೆ ಎಂಬುದು ನಿರೀಕ್ಷೆ.

ಹೊಸ ಯೋಜನೆ, ವಿನಾಯಿತಿ ಘೋಷಣೆ ಮಾಡುವಂತಿಲ್ಲ :
ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರಕಾರದಿಂದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಅಥವಾ ವಿನಾಯಿತಿ ಅಥವಾ ಭರವಸೆ ಯಾವುದೇ ರೀತಿಯಲ್ಲಿ ಘೋಷಣೆ ಮಾಡುವಂತಿಲ್ಲ. ಶಂಕುಸ್ಥಾಪನೆ ಮುಂತಾದವು ಮಾಡುವಂತಿಲ್ಲ. ಮತದಾರರ ಮೇಲೆ ಒಂದು ಪಕ್ಷಕ್ಕೆ ಒಲವು ಮೂಡುವಂಥದ್ದನ್ನು ಮಾಡುವಂತಿಲ್ಲ.

ಅಧಿಕಾರಿಗಳು ಪಾಲ್ಗೊಳ್ಳಬಹುದು, ರಾಜಕಾರಣಿಗಳಿಗೆ ನಿಷಿದ್ಧ :
ಈ ಮಿತಿಗಳು ಹೊಸ ಯೋಜನೆ ಹಾಗೂ ಅದಾಗಲೇ ನಡೆಯುತ್ತಿರುವ ಯೋಜನೆಗಳಿಗೆ ಅನ್ವಯಿಸುತ್ತದೆ. ಆದರೆ ಇದು ರಾಷ್ತ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳು ನಿಲ್ಲಿಸಬೇಕು ಅಥವಾ ತಡ ಮಾಡಬೇಕು ಅಂತಲ್ಲ. ಇಂಥ ಯೋಜನೆಗಳಲ್ಲಿ ಅಧಿಕಾರಿಗಳು ಪಾಲ್ಗೊಳ್ಳಬಹುದೇ ವಿನಾ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಪಕ್ಷದ ಅಭಿಮಾನಿಗಳು, ಕಾರ್ಯಕ್ರಮಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಆಗುವಂತೆ ಮಾಡುವಂತಿಲ್ಲ.

ಬಜೆಟ್ ನಲ್ಲಿ ಘೋಷಣೆ ಆಗಿದ್ದ ಯೋಜನೆಗಳಿಗೆ ಅಡ್ಡಿ ಇಲ್ಲ :
ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಗಳು, ನೀತಿ ಸಂಹಿತೆ ಜಾರಿಗೆ ಮುನ್ನವೇ ಘೋಷಣೆಯಾದ ಯೋಜನೆಗಳನ್ನು ಚುನಾವಣೆ ನೀತಿ ಸಂಹಿತ ಘೋಷಣೆ ಆದ ಮೇಲೂ ಕೈಗೆತ್ತಿಕೊಳ್ಳಲು ಯಾವುದೇ ತಡೆ ಇಲ್ಲ. ಆದರೆ ಅದು ಮತದಾರರನ್ನು ಸೆಳೆಯುವ ಉದ್ದೇಶದಿಂದ ಕೈಗೊಂಡಿದ್ದಾಗಿರಬಾರದು.

ಹೊಸದಾಗಿ ಸರಕಾರಿ ಯೋಜನೆಗಳಿಗೆ ಅನುದಾನಗಳನ್ನು ನೀಡುವಂತಿಲ್ಲ :
ಹೊಸದಾಗಿ ಸರಕಾರಿ ಯೋಜನೆಗಳಿಗೆ ಅನುದಾನಗಳನ್ನು ನೀಡುವಂತಿಲ್ಲ. ಸಚಿವರು ಯೋಜನೆಗಳ ಪರಿಶೀಲನೆ ಮಾಡುವುದು ಕೂಡ ನಿಷಿದ್ಧ. ಅನುಕೂಲ ನೀಡುವ ಯೋಜನೆಗಳು ಅದು ಸದ್ಯಕ್ಕೆ ಚಾಲ್ತಿಯಲ್ಲಿದ್ದರೂ ಅವುಗಳನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ನಿಲ್ಲಿಸಬೇಕಾಗುತ್ತದೆ. ಹೊಸದಾಗಿ ಕಲ್ಯಾಣ ಯೋಜನೆಗಳಿಗೆ ಹಣಕಾಸು ಬಿಡುಗಡೆ ಮಾಡುವಂತಿಲ್ಲ. ಚುನಾವಣೆ ಆಯೋಗದ ಒಪ್ಪಿಗೆ ಇಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ಕಾಮಗಾರಿ ನೀಡುವಂತಿಲ್ಲ. ಸಂಸದರ ನಿಧಿ (ರಾಜ್ಯಸಭಾ ಸದಸ್ಯರೂ ಒಳಗೊಂಡಂತೆ), ಶಾಸಕರು/ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹೀಗೆ ರಾಜ್ಯದಲ್ಲಿ ಯಾವುದೇ ಕಾರ್ಯ ಚಟುವಟಿಕೆಗೆ ಇದು ಅನ್ವಯ ಆಗುತ್ತದೆ.

ಈಗಾಗಲೇ ಆರಂಭವಾದ ಕೆಲಸಕ್ಕೆ ಅಡ್ಡಿಯಿಲ್ಲ :
ವರ್ಕ್ ಆರ್ಡರ್ ನೀಡಿದ್ದರೂ ಇನ್ನೂ ಕಾಮಗಾರಿ ಶುರುವಾಗಿಲ್ಲ ಅನ್ನೋದಾದರೆ ಈಗ ಯಾವುದೇ ಕೆಲಸವನ್ನು ಶುರು ಮಾಡುವಂತಿಲ್ಲ. ಚುನಾವಣೆ ಪ್ರಕ್ರಿಯೆ ಪೂರ್ತಿಗೊಂಡ ಮೇಲಷ್ಟೇ ಮಾಡಬೇಕು. ಒಂದು ವೇಳೆ ಕೆಲಸ ಆರಂಭವಾಗಿದ್ದಲ್ಲಿ ಮುಂದುವರಿಸಬಹುದು.

ಕಾಮಗಾರಿಗಳು ಪೂರ್ಣಗೊಂಡಿದ್ದಲ್ಲಿ, ಆ ಬಗ್ಗೆ ಅಧಿಕಾರಿಗಳು ಸಂಪೂರ್ಣ ತೃಪ್ತರಾಗಿದ್ದಲ್ಲಿ ಹಣ ಬಿಡುಗಡೆ ಮಾಡಬಹುದು. :
ಬರ, ಪ್ರವಾಹದಂತಹ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂಥ ಪರಿಹಾರ ಮಂಜೂರಾತಿಗೆ ಯಾವುದೇ ಅಡೆತಡೆ ಇಲ್ಲ. ಇನ್ನು ಹಿರಿಯರು, ಅಶಕ್ತರ ಸಲುವಾಗಿ ರೂಪಿಸಿದ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಮಂಜೂರಾತಿಗೆ ಮುಂಚೆ ಚುನಾವಣೆ ಆಯೋಗದ ಒಪ್ಪಿಗೆ ಪಡೆಯಬೇಕಾಗುತ್ತದೆ.

ಅಧಿಕಾರಿಗಳ ವರ್ಗಾವಣೆ ಮೇಲೆ ಕೆಲ ನಿರ್ಬಂಧ :
ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇನ್ಯಾವುದೇ ವರ್ಗಾವಣೆಗಳನ್ನು ಮಾಡುವಂತಿಲ್ಲ. ಚುನಾವಣೆ ಆಯೋಗದ ಒಪ್ಪಿಗೆ ಇಲ್ಲದೆ ಯಾವುದೇ ನೇಮಕಾತಿ, ಬಡ್ತಿಯನ್ನು ಸರಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾಡುವಂತಿಲ್ಲ. ಚುನಾವಣೆ ಪ್ರಕ್ರಿಯೆ ಪೂರ್ಣ ಆಗುವವರೆಗೆ ಇದು ಅನ್ವಯ

# ಕೇಂದ್ರ ಸರಕಾರ, ರಾಜ್ಯ ಸರಕಾರ, ಸಾರ್ವಜನಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆ, ಸ್ಥಳೀಯ ಸಂಸ್ಥೆ ಹೀಗೆ ಇಷ್ಟುದ್ದ ಪಟ್ಟಿ ಮಾಡಿರುವ ಸಂಸ್ಥೆಗಳ ಅಧಿಕಾರಿಗಳ ವಾಹನವನ್ನು ಚುನಾವಣೆ ಕೆಲಸಗಳಿಗೆ ಬಳಸುವಂತಿಲ್ಲ.

# ಇದು ರಾಜ್ಯ ಹಾಗೂ ಕೇಂದ್ರ ಸಚಿವರಿಗೂ ಅನ್ವಯ ಆಗುತ್ತದೆ. ಖಾಸಗಿ ಭೇಟಿಗಳಿಗೆ ಅವರ ಖಾಸಗಿ ವಾಹನ ಬಳಸಬಹುದು. ಅಂಥ ಭೇಟಿ ವೇಳೆ ಖಾಸಗಿ ಸಿಬ್ಬಂದಿ ಜತೆಯಲ್ಲಿ ಇರುವಂತಿಲ್ಲ. ತುರ್ತು ಸಂದರ್ಭದಲ್ಲಿ ಅಧಿಕೃತ ಕಾರಣಗಳಿಗಾಗಿ ಮುಖ್ಯಸ್ಥಾನದಿಂದ ಪ್ರಯಾಣ ಮಾಡುತ್ತಿದ್ದರೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಥವರನ್ನು ತಡೆಯುವಂತಿಲ್ಲ. ಯಾವುದೇ ರಾಜಕಾರಣಿ ರಾಜಕೀಯ ಚಟುವಟಿಕೆಯನ್ನು ಸರಕಾರಿ ಜವಾಬ್ದಾರಿಗಳೊಂದಿಗೆ ಸೇರಿಸುವಂತಿಲ್ಲ.

# ಸರಕಾರಿ ವಾಹನ ಬಳಕೆಗೆ ನಿಯಮಗಳಿವೆ :

> ತುರ್ತು ಸಂದರ್ಭ ಹೊರತು ಪಡಿಸಿ, ಕೇಂದ್ರ ಅಥವಾ ರಾಜ್ಯದ ಸಚಿವರು ಚುನಾವಣೆ ಕರ್ತವ್ಯನಿರತ ಅಧಿಕಾರಿಗಳನ್ನು ಕರೆಸಿ ಸಭೆ ಮತ್ತೊಂದು ನಡೆಸುವಂತಿಲ್ಲ.
> ಸಚಿವರಿಗೆ ನೀಡುವ ವಾಹನವನ್ನು ಅಧಿಕೃತ ನಿವಾಸ ಹಾಗೂ ಕಚೇರಿ ಮಧ್ಯದ ಪ್ರಯಾಣಕ್ಕೆ ಮಾತ್ರ ಬಳಸಬೇಕು. ಬೇರೆ ಯಾವುದೇ ರಾಜಕೀಯ ಚಟುವಟಿಕೆಗೆ ಬಳಸುವಂತಿಲ್ಲ.
> ಬೆಂಗಾವಲು ವಾಹನವನ್ನು, ಶಬ್ದ ಬರುವಂಥ ಸಾಧನವನ್ನು, ವಾಹನಗಳನ್ನು ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದು.
> ಯಾವುದೇ ಅಧಿಕಾರಿಯು ಸಚಿವರನ್ನು ಖಾಸಗಿ ಭೇಟಿ ಮಾಡುವಂತಿಲ್ಲ.
> ಸರಕಾರಿ ಹಣದಲ್ಲಿ ಜಾಹೀರಾತು ನೀಡುವಂತಿಲ್ಲ. ಪೋಸ್ಟರ್, ಬಂಟಿಂಗ್ಸ್ ಬಳಸುವಂತಿಲ್ಲ, ರಾತ್ರಿ ಹತ್ತು ಗಂಟೆ ನಂತರ ಬೆಳಗ್ಗೆ ಆರರವರೆಗೆ ಮೈಕ್ ಬಳಸುವಂತಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆಗಳನ್ನು ನಡೆಸುವಂತಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಗುರುವಾರ, ಏಪ್ರಿಲ್ 12, 2018

ರಕ್ಷಣಾ ವಸ್ತುಪ್ರದರ್ಶನದಲ್ಲಿ ಭಾರತದ ಸೇನಾಬಲ ಅನಾವರಣ


ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ- ಡಿಫೆಕ್ಸೋ ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿ ಇಂದಿನಿಂದ ಆರಂಭವಾಗಿದ್ದು, ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅನಾವರಣಗೊಂಡಿವೆ. ದೇಶದ ಸೇನಾ ಅತ್ಯಾಧುನೀಕರಣ ಕಾರ್ಯಕ್ರಮದ ಭಾಗವಾಗಿ ಕೋಟ್ಯಂತರ ಡಾಲರ್‍ಗಳ ಒಪ್ಪಂದಗಳಿಗೆ ವೇದಿಕೆಯೂ ಸಜ್ಜಾಗಿದೆ.

> . ಚೆನ್ನೈ ಹೊರವಲಯ ಹಾಗೂ ದೇವಳ ನಗರಿ ಮಹಾಬಲಿಪುರಂಗೆ ಸಮೀಪದ ತಿರುವಿಂಡನ್‍ತೈನಲ್ಲಿ ನಾಲ್ಕು ದಿನಗಳ ಕಾಲ ಈ ವಸ್ತುಪ್ರದರ್ಶನ ನಡೆಯಲಿದ್ದು, ಪ್ರಧಾನಿ ಅಧಿಕೃತವಾಗಿ ಉದ್ಘಾಟಿಸುವರು.
> ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್, ಜರ್ಮನಿ, ಅಫ್ಘಾನಿಸ್ತಾನ, ಇಸ್ರೇಲ್, ಸ್ವೀಡನ್, ಫಿನ್‍ಲೆಂಡ್, ಇಟಲಿ, ಮಡಗಾಸ್ಕರ್, ಮ್ಯಾನ್ಮಾರ್, ನೇಪಾಳ, ಪೋರ್ಚುಗಲ್, ವಿಯೆಟ್ನಾಂ ಸೇರಿದಂತೆ 47 ದೇಶಗಳ ಅಧಿಕೃತ ನಿಯೋಗದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
> ಈ ದೇಶಗಳ ಅತ್ಯಾಧುನಿಕ ವಿಮಾನಗಳು, ಕ್ಷಿಪಣಿಗಳು, ಡ್ರೋನ್‍ಗಳು, ಮಾನವರಹಿತ ವಿಮಾನಗಳು, ಯುದ್ದ ಟ್ಯಾಂಕ್‍ಗಳು, ಹೈ-ಟೆಕ್ ಬಂದೂಕುಗಳು, ಬೇಹುಗಾರಿಕೆ ಸಾಧನಗಳು ಪ್ರದರ್ಶನಗೊಳ್ಳಲಿವೆ.

List of Women Achievers (2017-2018)*

==================
🔖 *NIRMALA SITHARAMAN*
* *1st woman Defence Minister (full time) of India*
============
🔖 *AVANI CHATURVEDI*
* *1st Indian woman to fly a fighter aircraft solo (MiG- 21)*
=============
🔖 *USHA ANANTHASUBRAMANIAN*
> *1st woman Chairman of IBA (Indian Banks Association)*
===============
🔖 *MITHALI RAJ*
> *1st player to cross 6,000 runs in women ODI (highest run scorer)*
==============
🔖 *JACINDA ARDERN*
> *Became 40th Prime Minister of New Zealand and the 3rd female PM*
=================
🔖 *SHUBHANGI SWAROOP*
> *1st woman pilot in Indian Navy*
===========
🔖 *SOUMYA SWAMINATHAN*
> *WHO Deputy Director-General*
=============
🔖 *ESTHER STAUBLI*
> *1st female referee to officiate at FIFA U-17 World Cup 2017*
=============
🔖 *JHULAN GOSWAMI*
> *1st woman cricketer to take 200 ODI wickets*
==≠=============
🔖 *ATITA VERGHESE*
> *India's 1st female pro-skateboarder*
============
🔖 *NEELAM JATAVG
>  *andhinagar's 1st woman station superintendent;*
*Gandhinagar (Jaipur) recently became India's 1st all woman non-suburban station*
============
🔖 *DEBJANI GHOSH*
> *1st woman to head NASSCOM in 30 yrs*
============
🔖 *KAVITA DEVI*
> *India's 1st woman WWE wrestler*
============
🔖 *ARUNA BUDDA REDDY*
> *India's 1st World Cup medal winner (Bronze) in Gymnast*
=============
🔖 *RADHIKA MENON*
> *1st woman captain in the Indian Merchant Navy*
============
🔖 *ANNY DIVYA*
> *1st female captain of Boeing 777*
===========
🔖 *HALIMA YACUB*
> *1st woman President of Singapore*
=========
🔖 *JAMIDA BEEVI*
> *1st Indian Muslim woman to lead Friday prayers*
==========
🔖 *NEELAMANI N RAJU*
> *1st woman DG-IGP of Karnataka*
===========
🔖 *MAMTA KULKARNI*
> *Station Manager at the 1st all-women station in India- Matunga (Central Railway)*
=========
🔖 *G ROHINI*
> *Head of the sub-panel on OBC sub-categorisation*
==========
🔖 *NITASHA BISWAS*
> *Miss Trans Queen 2017*
===========
🔖 *JOYITA MANDAL*
> *India's 1st Transgender Judge*
==========
🔖 *KANCHANMALA PANDEY*
> *1st Indian to win the Gold medal at the World Para-Swimming Championship*
===========
🔖 *SANYUKTA BHATIA*
> *Lucknow's 1st woman Mayor in 100 yrs*
============
🔖 *KRISHNA KUMARI*
> *1st ever Hindu Dalit woman Senator in Pakistan's Sindh province*
==========
🔖‌ *ROOPA MOUDGIL*
> *1st IPS officer from Karnataka*
==========
🔖 *NEERU CHADHA*
> *1st Indian woman on UN Law Board*
============
🔖 *PRATIBHA & PRACHI*
> *1st women in India to start operations (pilot run) of a metro rail (Lucknow Metro)*
==========
🔖 *ABHILASHA KUMARI*
> *Manipur's 1st woman Chief Justice of High Court*
==========
🔖‌ *R SREELEKHA*
‌> *1st woman IPS officer and 1st woman DGP of Kerala*
=========
🔖 *EKTA BISHT*
> *1st Indian Women cricketer to enter ICC ODI and T20 Teams*
========
🔖. *HARSHINI KANHEKAR*
> *India's 1st ever woman firefighter*
==========
🔖 *MIRABAI CHANU*
> *Won India's 1st Gold in World Weightlifting Championship (in last 22 yrs.)*
=======
🔖 *GR RADHIKA*
> *1st woman to climb Mt Elbrus (highest mountain in Europe)*
===========
🔖 *PARVATHY*
> *1st Malayalam actor to win the silver peacock award at the International Film Festival*
========
🔖 *BHARATI LAVEKAR*
> *Developed India's 1st digital sanitary pad bank*
=========
🔖 *BHUMIKA SHARMA*
> *1st Indian woman to win Miss World Bodybuilding Championship*
=========
🔖 *INDU MALHOTRA*
> *1st woman lawyer to be directly appointed as SC judge*
=========
🔖 *SHEHLATA SRIVASTAVA*
> *1st Lok Sabha Secretary General of India*
=========
🔖 *AANCHAL THAKUR*
> *1st Indian to win a medal in an International Skiing Competition*
=========
🔖‌ *PREET DIDBAL*
> *1st Sikh woman to be elected as a Mayor in the USA*

=============

Confused Synonyms


   =================
🎀 *1. Drown--- Sink*
> *Drown = refers to men Eg: The great poet PB Shelly was drowned in the sea*
> *Sink= refers to inanimate things. Eg: The Ship sank in the Ocean.*
==================
🎀 *2. Expect --- Hope*
> *Expect = refers to a good or bad thing Eg: I expected a favorable response from my friend*
> *Hope= refers to a good thing. Eg: Ravi hopes to get first classs in his PG.*
===============
🎀 *3. Kill--- Murder --- Assassinate*
> *Kill= refers to self defence. Eg: He killed his parents for assets.*
> *Murder= Killing a person on a purpose. Eg: The politician was murdered by his opponents.*
> *Assassinate= Kill somebody on political grounds. Eg: Rajiv Gandhi was assassinated.*
================
🎀 *Attain--- Acquire*
> *Attain= to get something by hard work. Eg : Murali attained perfection in teaching.*
> *Acquire= to hold a quality permanently Eg: She has acquired proficiency in linguistics.*
===============
🎀 *Begin--- Commence--- Start*
> *Begin= refers to all occasions and things. Eg: We must begin the work today. *
> *Commence= refers to official actions. Eg: The University examination will commence from next month. *
> *Start= refers to physical movement. Eg: The Bus starts at 6’o clock from Hyderabad. *
=============

Most Confusing GK Point


=================
> *First Metro Train service in India - Kolkata, 1984.*
> *First Metro Train service in the World – London, 1863.*
••••••••••••••••••••
> *Memorial Place of Mahatma Gandhi – Raj Ghat, New Delhi*
> *Memorial Place of P.V. Narasimha Rao – P.V. Ghat, New Delhi*
> *Memorial Place of Choudhary Charan Singh – Kisan Ghat, New Delhi*
> *Memorial Place of Lal Bahadur Shastri – Vijay Ghat, New Delhi*
> *Memorial Place of Gulzarilal Nanda – Narayan Ghat, Gujarat*
> *Memorial Place of Morarji Desai – Abhay Ghat, Gujarat*
========≠==
🔖 *First Muslim President of Indian National Congress (INC) – Badruddin Taiyabji*
> *First Muslim President of India- Zakir Hussain*
•••••••••••••••••••
🔖 *First Garden City in the World – Letchworth, UK*
> *First Garden City in India – Bangalore, Karnataka*
=======≠=======
🔖 *Capital of Pakistan – Islamabad*
> *First Capital of Pakistan – Karachi*
===============
🔖 *Diamond City – Dholpur*
> *City of black diamond – Asansol*
===============
🔖 *Countries using rupee as an official currency – India, Indonesia, Maldives, Mauritius, Nepal, Pakistan, Seychelles, SriLanka.*
> *Countries where Indian rupee is legally accepted – Bhutan, Nepal, Zimbabwe.*
=============
🔖 *18th Asian Games 2018 will be held at Jakarta, Indonesia*
> *21st Commonwealth Games 2018 will be held at Gold Coast, Australia*
==============
🔖 *First Woman Speaker of India – Meira Kumar*
> *First Woman Speaker of a State Assembly - Shanno Devi (Haryana)*
================
🎀 *National waterways in India*
================
> *NW1 – Allahabad to Haldia.*
> *NW2 – Sadiya to Dhubri.*
> *NW3 – Kollam to Kattapuram.*
> *NW4 – Kakinada to Pondicherry.*
> *NW5 – Talcher to Dhamra.*
> *NW6 – Lakhimpur to Bhanga.*
=================

The Largest Clocks in the World* *Rank - clok- location- Diameter (Metres)

==============
> *Abraj AL Bait Towers*
*Mecca*
* *Saudi Arabia -43*
    -----------------
>  *Istanbul Cevahir*
* *Istanbul, Turkey-36*
    ----------------
> *Floral Clock*
* *Surat, India-24.2*
    -----------------
> *Cenral do Brasil*
* *Rio de Janeiro, Brazil-20*
   -----------------
> *Duquesne Brewery Clock*
* *Pittsburgh, USA-18*
  -------------------
> *Colgate Clock*
* *Jersey City, USA-15.2*
-------------------
> *Flower Clock*
* *Tehran, Iran-15*
  -------------------
> *Grozny-City Towers Façade Clocks*
* *Grozny, Russia-13.6*
  ------------------
> *Allen-Bradley Clock Tower*
* *Milwaukee, USA-12.25*
   ------------------
> *Colgate Clock*
* *Clarksville, USA-12.19*
==============

Most Confusing GK Point*


•••••••••••••••••••••••••••••••
*Old Name -  New Name*
==============
> *Waltair -Vishakapatnam.*
> *Ootacamund – Udhagamandalam.*
> *Calicut – Kozhikode.*
> *Panjim – Panaji.*
> *Baroda – Vadodara.*
==================
*Seven Natural Wonders of the World*
============
> *Mount Everest, Himalayas *
> *The Barrier Reef, Australia *
> *The Grand Canyon, Arizona*
> *Victoria Falls, Southern Africa*
> *The Harbor of Rio de Janeiro, Brazil*
> *Paricutin Volcano, Mexico *
> *The Northern Lights, Norway *
=============
> *Oldest dam in India – Kallanai Dam.*
 > *Oldest dam in the World - Quatinah Barrage / Lake Homs Dam, Syria. *
===========
> *Silver City – Cuttack. *
> *Golden City – Jaisalmer.*
> *Missile Man of India – A.P.J. Abdul Kalam. *
> *Napoleon of India – Samudragupta. *
> *First Sea Journey around the World – Magellan. *
> *First to sail around Africa to India – Vasco Da Gama. *
> *Largest Delta of India – Sunderbans Delta. *
> *Largest River without Delta – Narmada and Tapti. *
> *Headquarters of ICC – Dubai, UAE. *
> *Headquarters of IOC – Lausanne, Switzerland. *

=================
> *State of dawn-lit mountains – Arunachal Pradesh.*
> *Land of the snow-clad mountains – Himachal Pradesh.*
> *Leading Producer of Coffee – Brazil.*
> *Leading Producer of Tea – Kenya.*
> *Judiciary Capital of Uttar Pradesh– Nainital.*
> *Legislative Capital of Uttar Pradesh – Lucknow.*
> *Largest Saline water lake in India – Chilka Lake, Orissa.*
> *Largest Artificial Lake in India – Govind Vallabh Pant Sagar (Rihand Dam).*
==================

ಬುಧವಾರ, ಏಪ್ರಿಲ್ 11, 2018

ಪ್ರತಿದಿನ ಟಾಪ್ 10 ಪ್ರೆಶ್ನೆಗಳು (01-04-2018)

1. ಎರಡನೇ ಗಲ್ಪ್ ಯುದ್ದ ನಡೆದ ವರ್ಷ ಯಾವುದು ..?
2. ಯುರೋ ನಾಣ್ಯ ಜಾರಿಗೆ ಬಂದದ್ದು ಯಾವಾಗ ..?
3. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ ಯಾವುದು..?
4. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ ಎಲ್ಲಿದೆ..?
5. ಗ್ಲೈಕೋಮ ರೋಗ ಯಾವ ಅಂಗಕ್ಕೆ ತಗಲುತ್ತದೆ..?
6. ಮೌಂಟ್ ಎವೆರೆಸ್ಟ್ ಎರಡು ಬಾರಿ ಏರಿದ ಪ್ರಥಮ ಮಹಿಳೆ ಯಾರು ..?
7. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ ಎಲ್ಲಿದೆ ..?
8. ಭಗವದ್‍ಗೀತೆಯನ್ನು ಇಂಗ್ಲೀಷ್‍ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ ಯಾರು ..?
9. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ ಯಾವುದು ..?
10. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು ಯಾರು ..?

ಉತ್ತರಗಳು :
1)  2003                    2)  2002
3)  ಗಾಂಧಿ                   4)  ಹೈದ್ರಾಬಾಧ್-ರಾಮೋಜಿರಾವ್
5) ಕಣ್ಣು                        6)   ಜಂಕೋತಾಬೆ
7) ಸ್ಟೂಮ್ ಬುಕ್‍ಸ್ಟಾಲ್  8)   ಚಾಲ್ಸ್ ಬುಕ್ಕನಪ್ಪ್
9)  ಮಿಲಿಯಂ ಶ್ವತ್        10) ಶ್ರೀಮತಿ ರುಕ್ಮಿಣಿದೇವಿ ಅರುಂಡಾ

ಏನಿದು ವಿವಿಪ್ಯಾಟ್..?

============
ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಚುನಾವಣಾ ವ್ಯವಸ್ಥೆಯನ್ನು ಕ್ರಾಂತಿಕಾರಿಯನ್ನಾಗಿಸಿದೆ ಹಾಗೂ ಮತದಾರ ತಾಳೆ ನೋಡಬಹುದಾದ ಪತ್ರ ಪರಿಶೋಧನೆ ಮಾಹಿತಿ(ವಿವಿಪಿಎಟಿ ಅಥವಾ ವಿವಿಪ್ಯಾಟ್) ವ್ಯವಸ್ಥೆಯನ್ನು ಪರಿಚಯಿಸಿರುವುದು ಮತದಾನ ಪ್ರಕ್ರಿಯೆಗೆ ಹೆಚ್ಚು ಪಾರದರ್ಶಕತೆ ಒದಗಿಸಿದೆ. ವಿದ್ಯುನ್ಮಾನ ಮತ ಯಂತ್ರ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್-ಇವಿಎಂ), ಮತ ಪೆಟ್ಟಿಗೆಗೆ ಪರ್ಯಾಯವಾಗಿದ್ದು, ಚುನಾವಣಾ ಪ್ರಕ್ರಿಯೆಗೆ ಪ್ರಧಾನ ಆಧಾರವಾಗಿದೆ. ಚುನಾವಣಾ ಆಯೋಗ 1977ರಲ್ಲಿ ಮೊದಲ ಬಾರಿಗೆ ಇದನ್ನು ರೂಪಿಸಿ, ಹೈದರಾಬಾದ್‍ನ ಭಾರತ ವಿದ್ಯುನ್ಮಾನ ನಿಗಮ ನಿಯಮಿತಕ್ಕೆ (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ಇಸಿಐಎಲ್) ಇದರ ವಿನ್ಯಾಸ ಮತ್ತು ಅಭಿವೃದ್ಧಿಯ ಜವಾಬ್ದಾರಿ ವಹಿಸಿತು.
==============
1979ರಲ್ಲಿ ಇದರ ಮೊದಲ ಮಾದರಿಯನ್ನು ಅಭಿವೃದ್ಧಿಗೊಳಿಸಿ, 6ನೆ ಆಗಸ್ಟ್, 1980ರಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಇದನ್ನು ಪ್ರದರ್ಶಿಸಿತು. ಇದನ್ನು ಪರಿಚಯಿಸಲು ಒಮ್ಮತದ ತೀರ್ಮಾನಕ್ಕೆ ಬಂದ ನಂತರ ಇವಿಎಂಗಳ ತಯಾರಿಕೆಗಾಗಿ ಇಸಿಐಎಲ್ ಜತೆ ಕಾರ್ಯನಿರ್ವಹಿಸಲು ಮತ್ತೊಂದು ಸಾರ್ವಜನಿಕ ಉದ್ದಿಮೆಯಾದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(ಎಚ್‍ಎಎಲ್)ನನ್ನು ಆಯ್ಕೆ ಮಾಡಲಾಯಿತು. ಕೇರಳದಲ್ಲಿ 1982ರ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಇವಿಎಂಗಳನ್ನು ಬಳಸಲಾಯಿತು. ಆದರೆ, ಇವುಗಳ ಬಳಕೆಯನ್ನು ನಿರ್ದಿಷ್ಟವಾಗಿ ತಿಳಿಸುವ ಕಾನೂನು ಅನುಪಸ್ಥಿತಿಯಿಂದಾಗಿ ಆ ಚುನಾವಣೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.
============
ಆನಂತರ 1989ರಲ್ಲಿ, ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸುವುದಕ್ಕಾಗಿ ನಿಯಮ ರೂಪಿಸಲು ಜನಪ್ರತಿನಿಧಿ ಕಾಯ್ದೆ, 1951ರ ಅಧಿನಿಯಮಕ್ಕೆ ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಯಿತು (ಅಧ್ಯಾಯ-3). ಇದನ್ನು ಪರಿಚಯಿಸಲು ಸಾರ್ವತ್ರಿಕ ಒಮ್ಮತ ವ್ಯಕ್ತವಾಗಿದ್ದು, 1998ರಲ್ಲಿ ಹಾಗೂ ಮಧ್ಯಪ್ರದೇಶ, ರಾಜಸ್ತಾನ ಮತ್ತು ದೆಹಲಿ-ಮೂರು ರಾಜ್ಯಗಳಲ್ಲಿ ವಿಸ್ತರಿಸಿರುವ 25 ವಿಧಾನಸಭಾ ಕ್ಷೇತ್ರಗಳಲ್ಲಿ ಇವುಗಳನ್ನು ಉಪಯೋಗಿಸಲಾಯಿತು. ಇದರ ಬಳಕೆಯನ್ನು 1999ರಲ್ಲಿ 45 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಆನಂತರ, 2000ರ ಫೆಬ್ರವರಿಯಲ್ಲಿ, ಹರಿಯಾಣ ವಿಧಾನಸಭೆ ಚುನಾವಣೆಗಳ 45 ವಿಧಾನಸಭಾ ಕ್ಷೇತ್ರಗಳಿಗೆ ಮತ್ತಷ್ಟು ವಿಸ್ತರಿಸಲಾಯಿತು. 2001ರ ಮೇನಲ್ಲಿ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಇವಿಎಂಗಳನ್ನು ಬಳಸಲಾಯಿತು. ಆಗಿನಿಂದ ಪ್ರತಿ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಆಯೋಗ ಇವಿಎಂಗಳನ್ನು ಉಪಯೋಗಿಸುತ್ತಿದೆ. 2004ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ, ದೇಶದ ಎಲ್ಲ 543 ಲೋಕಸಭಾ ಕ್ಷೇತ್ರಗಳಲ್ಲೂ ಇವಿಎಂಗಳನ್ನು(ಒಂದು ದಶಲಕ್ಷಕ್ಕೂ ಹೆಚ್ಚು) ಬಳಸಲಾಯಿತು.
===============
ಒಂದು ಇವಿಎಂ ಎರಡು ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ ನಿಯಂತ್ರಣ ಘಟಕ(ಕಂಟ್ರೋಲ್ ಯೂನಿಟ್-ಸಿಯು) ಮತ್ತು ಮತಚೀಟಿ ಘಟಕ(ಬ್ಯಾಲೊಟಿಂಗ್ ಯೂನಿಟ್-ಬಿಯು). ಇವೆರಡರ ನಡುವೆ ಸಂಪರ್ಕ ಕಲ್ಪಿಸಲು ಕೇಬಲ್(5 ಮೀ. ಉದ್ದ) ಇರುತ್ತದೆ. ಒಂದು ಬ್ಯಾಲೊಟಿಂಗ್ ಯೂನಿಟ್ 16 ಅಭ್ಯರ್ಥಿಗಳಿಗೆ ಸೇವೆ ಒದಗಿಸುತ್ತದೆ. ಇವಿಎಂಗಳಿಗಾಗಿ ಅನೇಕ ವೈವಿಧ್ಯತೆಗಳು ಲಭ್ಯವಿರುತ್ತವೆ. ಕಾಲಕಾಲಕ್ಕೆ ಇದನ್ನು ಅಭಿವೃದ್ದಿಗೊಳಿಸಲಾಗುತ್ತದೆ ಹಾಗೂ ಈಗ ಹೆಚ್ಚು ದೃಢವಾಗಿದೆ. 2006ರ ಪೂರ್ವದಲ್ಲಿ ಮತ್ತು 2006ರ ನಂತರದ ಇವಿಎಂಗಳ ಪ್ರಕರಣದಲ್ಲಿ, 4(ನಾಲ್ಕು) ಬ್ಯಾಲೊಟಿಂಗ್ ಯೂನಿಟ್‍ಗಳು ಗರಿಷ್ಠ 64 ಅಭ್ಯರ್ಥಿಗಳವರೆಗೆ ಹೆಸರನ್ನು ಒಟ್ಟಿಗೆ ಸೇರಿಸಬಹುದಾದ (ನೋಟಾ ಒಳಗೊಂಡಂತೆ) ಅವಕಾಶ ಕಲ್ಪಿಸಿತ್ತು. ಇದನ್ನು ಒಂದು ಕಂಟ್ರೋಲ್ ಯೂನಿಟ್‍ನೊಂದಿಗೆ ಬಳಸಬಹುದಾಗಿತ್ತು.
==============
2006ರ ನಂತರ ಮೇಲ್ದರ್ಜೆಗೇರಿಸಿದ ಇವಿಎಂಗಳಲ್ಲಿ, 24(ಇಪ್ಪತ್ತನಾಲ್ಕು) ಬ್ಯಾಲೊಟಿಂಗ್ ಯೂನಿಟ್‍ಗಳು ಒಟ್ಟಿಗೆ 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಬಹುದಾದ (ನೋಟಾ ಒಳಗೊಂಡಂತೆ) ಅವಕಾಶ ಕಲ್ಪಿಸಿದ್ದು, ಇದನ್ನು ಒಂದು ಕಂಟ್ರೋಲ್ ಯೂನಿಟ್‍ನೊಂದಿಗೆ ಬಳಸಬಹುದಾಗಿದೆ. ಇದು 7.5 ವೋಲ್ಟ್ಸ್‍ಗಳನ್ನು ಹೊಂದಿರುವ ಒಂದು ಪವರ್ ಪ್ಯಾಕ್ (ಬ್ಯಾಟರಿ) ಮೂಲಕ ಚಾಲನೆಯಾಗುತ್ತದೆ. ಕಂಟ್ರೋಲ್ ಯೂನಿಟ್‍ಗಳು 4ಕ್ಕಿಂತ ಹೆಚ್ಚು ಬಿಯುಗಳ ಸಂಪರ್ಕ ಕಲ್ಪಿಸಿದ್ದರೆ, 2006ರ ನಂತರ ಆಧುನೀಕರಿಸಿದ ಇವಿಎಂಗಳಲ್ಲಿ, ಪವರ್ ಪ್ಯಾಕ್‍ಗಳನ್ನು 5ನೇ, 9ನೇ, 13ನೇ, 17ನೇ ಮತ್ತು 21ನೇ ಬ್ಯಾಲೊಟಿಂಗ್ ಯೂನಿಟ್‍ಗಳಲ್ಲಿ ಸೇರಿಸಲಾಗಿರುತ್ತದೆ. ಅಭ್ಯರ್ಥಿಯ ಮತ ಗುಂಡಿಯೊಂದಿಗೆ ಬಿಯು ಬಲ ಭಾಗದ ಮೇಲೆ 1 ರಿಂದ 16 ಅಂಕಿಗಳನ್ನು ದೃಷ್ಟಿದೋಷ ಇರುವ ಮತದಾರರ ಮಾರ್ಗದರ್ಶನಕ್ಕಾಗಿ ಬ್ರೈಲ್ ಲಿಪಿಯಲ್ಲಿ ಉಬ್ಬಿಸಲಾಗಿರುತ್ತದೆ. ತರುವಾಯ, ಚುನಾವಣಾ ಆಯೋಗವು ಉನ್ನತ ಮಟ್ಟದಲ್ಲಿ ಮತದಾನದ ಅನುಭವ ಪಡೆಯಲು, ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂಗಳೊಂದಿಗೆ ಮತದಾರ ತಾಳೆ ನೋಡಬಹುದಾದ ಪತ್ರ ಪರಿಶೋಧನೆ ಮಾಹಿತಿ(ವಿವಿಪಿಎಟಿ ಅಥವಾ ವಿವಿಪ್ಯಾಟ್) ವ್ಯವಸ್ಥೆ ಜಾರಿಗೊಳಿಸಿದೆ.
===============
ಚುನಾವಣೆಗಳಲ್ಲಿ ಇವಿಎಂಗಳ ವಿನ್ಯಾಸ ಮತ್ತು ಅನ್ವಯವು ಜಾಗತಿಕ ಪ್ರಜಾಪ್ರಭುತ್ವದಲ್ಲಿ ಒಂದು ಮಹತ್ವದ ಸಾಧನೆ ಎಂದೇ ಪರಿಗಣಿಸಲಾಗಿದೆ. ಇದು ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ, ಕ್ಷಿಪ್ರತೆ ಮತ್ತು ಸ್ವೀಕಾರಾರ್ಹತೆಯನ್ನು ತಂದಿದೆ. ಇದರ ಬಳಕೆಯಲ್ಲಿ ಚುನಾವಣಾ ಅಧಿಕಾರಿಗಳು ದೊಡ್ಡ ಸಮೂಹ ಪಳಗುವಂತಾಗಲು ಸಹ ಇದು ಸಹಾಯ ಮಾಡಿದೆ. ಇದರ ಅಭಿವೃದ್ಧಿಯಲ್ಲಿ ಆಯೋಗ ಸರಣಿ ಸಲಹೆ-ಸೂಚನೆಗಳು, ಆಗಾಗ ಕೇಳಲ್ಪಡುವ ಪ್ರಶ್ನೆಗಳು ಮತ್ತು ತಾಂತ್ರಿಕ ಮಾರ್ಗದರ್ಶನಗಳನ್ನು ನೀಡಿದೆ. ಈ ಅವಧಿಯಲ್ಲಿ ಅನೇಕ ನ್ಯಾಯಾಂಗ ಘೋಷಣೆಗಳೂ ಸಹ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳು ಒಂದು ಅವಿಭಾಗ್ಯ ಅಂಗವನ್ನಾಗಿ ಮಾಡುವಲ್ಲಿ ಕೂಡ ನೆರವಾಗಿದೆ.
=============