1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?
2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?
3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?
4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?
6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?
9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?
10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
ಉತ್ತರಗಳು :
1) ನವ ಮಂಗಳೂರು. 2) ಆಸ್ಟ್ರೇಲಿಯಾ. 3)ಕಾಂಡ್ಲಾ ಬಂದರು. (ಗುಜರಾತ್) 4) 14. 5) ನವಾಶೇವಾ ಬಂದರು. 6) ನವ ಮಂಗಳೂರು
7) ಗೋವಾ. 8) ಆಸ್ಟ್ರೇಲಿಯಾ. 9) ಡ್ಯೂರಾಂಡ್. 10) ಸಿಕ್ಕಿಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ