ಶುಕ್ರವಾರ, ಏಪ್ರಿಲ್ 6, 2018

ಕಂಪೂಟರ್_ಜ್ಞಾನ ◆◆◆ ಕಂಪ್ಯೂಟರ್’ಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು


> ಕಂಪ್ಯೂಟರ್ ಜನಕ-ಚಾಲ್ರ್ಸ ಬ್ಯಾಬೆಜ್.
> ಕಂಪ್ಯೂಟರ್‍ಗೆ ಆದೇಶಗಳನ್ನು ಕೊಡುವ ಒಂದು ಗಣವೇ-ಪ್ರೋ.ಗ್ರಾಂ (ಕ್ರಮವಿಧಿ)
> ಕಂಪ್ಯೂಟರ್ ಕಂಡು ಹಿಡಿಯಲು ನೆರವಾದ ಸಾಧನ(ಕಂಪ್ಯೂಟರ್‍ನ ಮೊಟ್ಟ ಮೊದಲ ರೂಪ) ಅಬಾಕಸ್.
> ಕಂಪ್ಯೂಟರ್‍ನ ಜನಕ ಚಾಲ್ರ್ಸ ಬ್ಯಾಬೆಜ್ –ಇಂಗ್ಲೆಂಡ್ ದೇಶದವನು.
> ಕಂಪ್ಯೂಟರ್‍ನಲ್ಲಿ ಅಕ್ಷರಗಳ ಅಂಕೆಗಳ ಮತ್ತು ಚಿತ್ರಗಳ ಮೂಲಕ ಮಾಹಿತಿಯನ್ನು ತೋರಿಸಲು ಬಳಸುವ ಭಾಗ-ಮಾನಿಟರ್ ಅಥವಾ ಸ್ಕ್ರೀನ್.
> ಸಾಮಾನ್ಯವಾಗಿ ಕಂಪ್ಯೂಟರ್‍ನ ಸ್ಕ್ರೀನ್‍ನಲ್ಲಿರುವ ಅಡ್ಡಸಾಲು ಮತ್ತು ಕಂಬಸಾಲುಗಳು-25-80.
> ಕಂಪ್ಯೂಟರ್ ಸ್ಕ್ರೀನ್‍ನಲ್ಲಿ ಕಂಡು ಬರುವ ಸಣ್ಣ ಸಣ್ಣ ಚುಕ್ಕೆಗಳು-ಫಿಕ್ಸೆಲ್ಸ್.
> ಕಂಪ್ಯೂಟರ್ ಗೃದಯ ಮತ್ತು ಮೆದುಳು -ಸಿ.ಪಿಯು.
> ವಿಷಯವನ್ನು ಬಾಣದ ಗುರುತಿನಿಂದ ತೋರಿಸಲು ಮತ್ತು ಆಯದಕೆ ಮಾಡಲು ಬಳಸುವ ಕಂಪ್ಯೂಟರ್‍ನ ಭಾಗ-ಮೌಸ್.
> ಕಂಪ್ಯೂಟರ್ ನ 4 ವಿಧಗಳು-1) ಮೈಕ್ರೋ ಕಂಪ್ಯೂಟರ್ 2) ಮಿನಿ ಕಂಪ್ಯೂಟರ್ 3) ಮೈನ್ ಕಂಪ್ಯೂಟರ್ 4) ಸೂಪರ್ ಕಂಪ್ಯೂಟರ್.
> ಬ್ರೀಪ್ ಕೇಸನಲ್ಲಿ ತುಂಬಿಕೊಂಡು ಹೋಗುವ ಕಂಪ್ಯೂಟರ್-ಮೈಕ್ರೋ ಕಂಪ್ಯೂಟರ್.
> ಲ್ಯಾಪ್ ಟಾಪ್ ಈ ವಿಧದ ಕಂಪ್ಯೂಟರ್-ಮೈಕ್ರೋ ಕಂಪ್ಯೂಟರ್.
> ವೈಯಕ್ತಿಕ ಕಂಪ್ಯೂಟರ್‍ಗಳು ಈ ವಿಧದ ಕಂಪ್ಯೂಟರ್-ಮೈಕ್ರೊ ಕಂಪ್ಯೂಟರ್
> ಕಂಪ್ಯೂಟರ್ ಭಾಗಗಳನ್ನು ಹೀಗೆನ್ನುವರು-ಹಾರ್ಡವೇರ್.
> ಕಂಪ್ಯೂಟರ್ ಕೆಲಸ ಮಾಡುವಂತೆ ನೀಡುವ ಆದೇಶ-ಸಾಫ್ಟವೇರ್.
> ಒಂದು ಕಂಪ್ಯೂಟರನಿಂದ ಇನ್ನೊಂದಕ್ಕೆ ದತ್ತಾಂಶಗಳನ್ನು ವರ್ಗಿಕರಿಸಲು ಬಳಸುವ ವಸ್ತುಗಳು-ಫ್ಲಾಫಿ ಡಿಸ್ಕ್, ಸಿ.ಡಿ.ಹಾರ್ಡ ಡಿಸ್ಕ.
> ಅಬಾಕಸ್‍ನ್ನು ಕಂಡು ಹಿಡಿದವರು-ಚೀನಿಯರು.
> ಅಬಾಕಸ್‍ನ ಪ್ರತಿ ಸರಳಿನಲ್ಲಿ ಎಷ್ಟು ಮಣಿಗಳಿವೆ-7.
> ಅಬಾಕಸ್‍ನ್ನು ಯಾವ ಸಂಖ್ಯಾಪದ್ದತಿಯ ಆದಾರದಲ್ಲಿ ರಚಿಸಲಾಗುತ್ತದೆ-ದಶಮಾನ ಪದ್ದತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ