1. ಎರಡನೇ ಗಲ್ಪ್ ಯುದ್ದ ನಡೆದ ವರ್ಷ ಯಾವುದು ..?
2. ಯುರೋ ನಾಣ್ಯ ಜಾರಿಗೆ ಬಂದದ್ದು ಯಾವಾಗ ..?
3. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ ಯಾವುದು..?
4. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ ಎಲ್ಲಿದೆ..?
5. ಗ್ಲೈಕೋಮ ರೋಗ ಯಾವ ಅಂಗಕ್ಕೆ ತಗಲುತ್ತದೆ..?
6. ಮೌಂಟ್ ಎವೆರೆಸ್ಟ್ ಎರಡು ಬಾರಿ ಏರಿದ ಪ್ರಥಮ ಮಹಿಳೆ ಯಾರು ..?
7. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ ಎಲ್ಲಿದೆ ..?
8. ಭಗವದ್‍ಗೀತೆಯನ್ನು ಇಂಗ್ಲೀಷ್‍ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ ಯಾರು ..?
9. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ ಯಾವುದು ..?
10. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು ಯಾರು ..?
ಉತ್ತರಗಳು :
1) 2003 2) 2002
3) ಗಾಂಧಿ 4) ಹೈದ್ರಾಬಾಧ್-ರಾಮೋಜಿರಾವ್
5) ಕಣ್ಣು 6) ಜಂಕೋತಾಬೆ
7) ಸ್ಟೂಮ್ ಬುಕ್‍ಸ್ಟಾಲ್ 8) ಚಾಲ್ಸ್ ಬುಕ್ಕನಪ್ಪ್
9) ಮಿಲಿಯಂ ಶ್ವತ್ 10) ಶ್ರೀಮತಿ ರುಕ್ಮಿಣಿದೇವಿ ಅರುಂಡಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ