1. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್:
ಇದು ಸ್ವತಂತ್ರ ಹುದ್ದೆ. ಆಡಳಿತಾತ್ಮಕ ಮತ್ತು ಲೆಕ್ಕ ಪತ್ರಗಳಲ್ಲಿ ಅನುಭವವಿರುವ ವ್ಯಕ್ತಿಯನ್ನು ರಾಷ್ಟ್ರಪತಿಗಳು ಈ ಹುದ್ದೆಗೆ ನೇಮಿಸುತ್ತಾರೆ. ಈ ಹುದ್ದೆಯ ಅಧಿಕಾರವಧಿ 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಇವರು ಸಾರ್ವಜನಿಕ ಹಣಕಾಸಿನ ಪೋಷಕರಾದ್ದರಿಂದ, ಲೆಕ್ಕ ಪರಿಶೋಧನೆ ಮೂಲಕ ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಕೇಂದ್ರದ ಹಣಕಾಸು ಲೆಕ್ಕದ ವರದಿಯನ್ನು ರಾಷ್ಟ್ರಪತಿಗಳಿಗೂ, ರಾಜ್ಯದ ಹಣಕಾಸಿನ ಲೆಕ್ಕದ ವರದಿಯನ್ನು ಆಯಾ ರಾಜ್ಯದ ರಾಜ್ಯಪಾಕಲರಿಗೆ ಸಲ್ಲಿಸುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ