==============
1. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ ಎಲ್ಲಿದೆ..?
2. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ ಯಾವುದು..?
3. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ..?
4. ಪ್ರಸಿದ್ದ ಕೃತಿ The tree at man ಬರೆದವರು ಯಾರು..?
5. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ ಹೆಸರೇನು..?
6. ಗರ್ಲ್‍ಗೈಡ್ರ್ಸ ಸಂಘಟನೆ ರೂಪಿಸಿದವರು ಯಾರು ..?
7. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು..?
8. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು ಯಾರು ..?
9. ಭಾರತದ ಅತಿ ದೊಡ್ಡ ಜಾತ್ರೆ ಯಾವುದು ..?
10. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ ಯಾವುದು ..?
ಉತ್ತರಗಳು :
1) ತನಮಲ್ ಪಾರ್ಕ(ಕಲ್ಕತ್ತಾ) 2) Times of Imdor 3) ಕಾಂಚನ ಜುಂಗಾ ಪಾರ್ಕ್ 4) ಪ್ರೆಟ್ರಿಕ್ ವೈಟ್ 5) The hart indoor 6) ವಿಜೆನ್ಸ್ 7) ಯು.ಎಸ್.ಎ 8) ರವಿಶಂಕರ್ ಗುರುಜಿ 9)ಸೊನೆಪೂರ(ಉತ್ತರಪ್ರದೇಶ) 10) ಹ್ಯಾರಿ ಪಾಟರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ