ಭಾನುವಾರ, ಏಪ್ರಿಲ್ 8, 2018

ವಿವಿಧ ದೇಶಗಳಿಗೆ ಸ್ವಾತಂತ್ರ್ಯ ದೊರಕಿದ ಸಮಯ

*1) ಅಫಘಾನಿಸ್ತಾನ:-*
*ಸ್ವಾತಂತ್ರ್ಯ ದಿನ:- ಆಗಸ್ಟ್ 19*
*ಸ್ವಾತಂತ್ರ್ಯ ದೊರಕಿದ  ವರ್ಷ :- 1919*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*2) ಅಲ್ಗೆರಿಯಾ*
*ಸ್ವಾತಂತ್ರ್ಯ ದಿನ :-  ಜುಲೈ 05*
*ಸ್ವಾತಂತ್ರ್ಯ ದೊರಕಿದ* *ವರ್ಷ :-1962*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*3) ಅಂಗೊಲಾ*
*ಸ್ವಾತಂತ್ರ್ಯ ದಿನ :- ನವೆಂಬರ್ 11*
*ಸ್ವಾತಂತ್ರ್ಯ ದೊರಕಿದ ವರ್ಷ :- 1975*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಪೋರ್ಚುಗಲ್*

*4) ಅರ್ಜೆಂಟಿನಾ*
*ಸ್ವಾತಂತ್ರ್ಯ ದಿನ :- ಜುಲೈ 9*
*ಸ್ವಾತಂತ್ರ್ಯ ದೊರಕಿದ ವರ್ಷ :- 1816*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ವ್ಯಾನಿಷ್ ಎಂಪೈರ್ ನಿಂದ ಮುಕ್ತಿ*

*5) ಆಸ್ಟ್ರೀಯಾ*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 26*
*ಸ್ವಾತಂತ್ರ್ಯ ದೊರಕಿದ ವರ್ಷ :- 1955*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸಾರ್ವಭೌಮತ್ವ ಪುನಃ ಸ್ಥಾಪನೆ*

*6) ಬಹಾಮಸ್*
*ಸ್ವಾತಂತ್ರ್ಯ ದಿನ :- ಜುಲೈ 10*
*ಸ್ವಾತಂತ್ರ್ಯ ದೊರಕಿದ ವರ್ಷ :- 1973*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*7) ಬಹ್ರೈನ್*
*ಸ್ವಾತಂತ್ರ್ಯ ದಿನ :-ಡಿಸೆಂಬರ್ 16*
*ಸ್ವಾತಂತ್ರ್ಯ ದೊರಕಿದ ವರ್ಷ :- 1971*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*8) ಬಾಂಗ್ಲಾದೇಶ*
*ಸ್ವಾತಂತ್ರ್ಯ ದಿನ :- ಮಾರ್ಚ್ 26*
*ಸ್ವಾತಂತ್ರ್ಯ ದೊರಕಿದ ವರ್ಷ :- 1971*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಪಾಕಿಸ್ತಾನ*

*9) ಬೆಲಾರಸ್*
*ಸ್ವಾತಂತ್ರ್ಯ ದಿನ :- ಜುಲೈ 3*
*ಸ್ವಾತಂತ್ರ್ಯ ದೊರಕಿದ ವರ್ಷ :- 1944*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಜರ್ಮನಿ*

*10) ಬೆಲ್ಜಿಯಂ*
*ಸ್ವಾತಂತ್ರ್ಯ ದಿನ :- ಜುಲೈ 21*
*ಸ್ವಾತಂತ್ರ್ಯ ದೊರಕಿದ ವರ್ಷ :- 1831*
*ಯಾವ ದೇಶದಿಂದ* *ಸ್ವಾತಂತ್ರ್ಯ :- ನೆದರ್‌ಲ್ಯಾಂಡ್*

*11) ಬೊಲಿವಿಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 6*
*ಸ್ವಾತಂತ್ರ್ಯ ದೊರಕಿದ ವರ್ಷ :- 1825*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*12) ಬ್ರೆಜಿಲ್*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 7*
*ಸ್ವಾತಂತ್ರ್ಯ ದೊರಕಿದ ವರ್ಷ :- 1822*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಯುನೈಟೆಡ್ ಕಿಂಗ್ ಡಮ್ ಆಫ್* *ಪೋರ್ಚುಗಲ್*

*13)ಬ್ರೂನಿ*
*ಸ್ವಾತಂತ್ರ್ಯ ದಿನ :- ಜನವರಿ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1984*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*14) ಬಲ್ಗೇರಿಯಾ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :- 1908*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಒಟ್ಟಮನ್ ಎಂಪೈರ್*

*15)ಬರ್ಮಾ*
*ಸ್ವಾತಂತ್ರ್ಯ ದಿನ :- ಜನವರಿ 4*
*ಸ್ವಾತಂತ್ರ್ಯ ದೊರಕಿದ ವರ್ಷ :- 1948*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*16)ಕಾಂಬೋಡಿಯಾ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :- 1953*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*17)ಕೆನಡಾ*
*ಸ್ವಾತಂತ್ರ್ಯ ದಿನ :- ಜುಲೈ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1867*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*18)ಸೆಂಟ್ರಲ್ ಆಫ್ರೀಕಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 13*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*19)ಕೋಸ್ಟರಿಕಾ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 15*
*ಸ್ವಾತಂತ್ರ್ಯ ದೊರಕಿದ ವರ್ಷ :- 1821*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*20)ಕ್ಯೂಬಾ*
*ಸ್ವಾತಂತ್ರ್ಯ ದಿನ :- ಮೇ 20*
*ಸ್ವಾತಂತ್ರ್ಯ ದೊರಕಿದ ವರ್ಷ :- 1902*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*21)ಸಿಪ್ರಸ್*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*22)ಜೆಕ್ ಗಣರಾಜ್ಯ*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 28*
*ಸ್ವಾತಂತ್ರ್ಯ ದೊರಕಿದ ವರ್ಷ :- 1918*
*ಯಾವ ದೇಶದಿಂದ* *ಸ್ವಾತಂತ್ರ್ಯ :-* *ಜೆಕೋಸ್ಲೋವೇಕಿಯಾ*

*23)ಈಕ್ವೆಡಾರ್*
*ಸ್ವಾತಂತ್ರ್ಯ ದಿನ :- ಆಗಸ್ಟ್ 10*
*ಸ್ವಾತಂತ್ರ್ಯ ದೊರಕಿದ ವರ್ಷ :- 1809*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*24)ಪಿನ್ ಲೆಂಡ್*
*ಸ್ವಾತಂತ್ರ್ಯ ದಿನ :- ಡಿಸೆಂಬರ್  6*
*ಸ್ವಾತಂತ್ರ್ಯ ದೊರಕಿದ ವರ್ಷ :- 1817*
*ಯಾವ ದೇಶದಿಂದ* *ಸ್ವಾತಂತ್ರ್ಯ :- ರಷ್ಯಾ*

*25)ಜಾರ್ಜಿಯಾ*
*ಸ್ವಾತಂತ್ರ್ಯ ದಿನ :- ಏಪ್ರಿಲ್ 9*
*ಸ್ವಾತಂತ್ರ್ಯ ದೊರಕಿದ ವರ್ಷ :- 1991*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸೋವಿಯತ್ ಒಕ್ಕೂಟ*

*26)ಘಾನಾ*
*ಸ್ವಾತಂತ್ರ್ಯ ದಿನ :- ಮಾರ್ಚ್  6*
*ಸ್ವಾತಂತ್ರ್ಯ ದೊರಕಿದ ವರ್ಷ :- 1957*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*27)ಗ್ರೀಸ್*
*ಸ್ವಾತಂತ್ರ್ಯ ದಿನ :- ಮಾರ್ಚ್ 25*
*ಸ್ವಾತಂತ್ರ್ಯ ದೊರಕಿದ ವರ್ಷ :- 1821*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಒಟ್ಟಮನ್ ಎಂಪೈರ್*

*28)ಗಯಾನ*
*ಸ್ವಾತಂತ್ರ್ಯ ದಿನ :- ಮೇ 26*
*ಸ್ವಾತಂತ್ರ್ಯ ದೊರಕಿದ ವರ್ಷ :- 1966*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*29)ಹೈಟಿ*
*ಸ್ವಾತಂತ್ರ್ಯ ದಿನ :- ಜನವರಿ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1804*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*30)ಐಸ್ ಲೆಂಡ್*
*ಸ್ವಾತಂತ್ರ್ಯ ದಿನ :- ಜೂನ್ 17*
*ಸ್ವಾತಂತ್ರ್ಯ ದೊರಕಿದ ವರ್ಷ :- 1944*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಪ್ರಜಾಪ್ರಭುತ್ವ ಆರಂಭ*

*31)ಭಾರತ*
*ಸ್ವಾತಂತ್ರ್ಯ ದಿನ :- ಆಗಸ್ಟ್ 15*
*ಸ್ವಾತಂತ್ರ್ಯ ದೊರಕಿದ ವರ್ಷ :- 1947*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*32)ಇಂಡೊನೇಷ್ಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 17*
*ಸ್ವಾತಂತ್ರ್ಯ ದೊರಕಿದ ವರ್ಷ :- 1945*
*ಯಾವ ದೇಶದಿಂದ* *ಸ್ವಾತಂತ್ರ್ಯ :- ನೆದರ್‌ಲ್ಯಾಂಡ್*

*33)ಇರಾಕ್*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 3*
*ಸ್ವಾತಂತ್ರ್ಯ ದೊರಕಿದ ವರ್ಷ :- 1932*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*34)ಇಸ್ರೇಲ್*
*ಸ್ವಾತಂತ್ರ್ಯ ದಿನ :- ಏಪ್ರಿಲ್ 15* *ಮತ್ತು ಮೇ 15 ನಡುವೆ*
*ಸ್ವಾತಂತ್ರ್ಯ ದೊರಕಿದ ವರ್ಷ :- 1948*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*35)ಜಮೈಕಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 6*
*ಸ್ವಾತಂತ್ರ್ಯ ದೊರಕಿದ ವರ್ಷ :- 1962*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*36)ಜೋರ್ಡಾನ್*
*ಸ್ವಾತಂತ್ರ್ಯ ದಿನ :- ಮೇ 25*
*ಸ್ವಾತಂತ್ರ್ಯ ದೊರಕಿದ ವರ್ಷ- 1946*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*37)ಕಜಕಿಸ್ತಾನ*
*ಸ್ವಾತಂತ್ರ್ಯ ದಿನ :- ಡಿಸೆಂಬರ್  16*
*ಸ್ವಾತಂತ್ರ್ಯ ದೊರಕಿದ ವರ್ಷ :- 1991*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸೋವಿಯತ್ ಒಕ್ಕೂಟ*

*38)ಕೀನ್ಯಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 12*
*ಸ್ವಾತಂತ್ರ್ಯ ದೊರಕಿದ ವರ್ಷ :-* *1963*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*39)ದಕ್ಷಿಣ ಕೋರಿಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 15*
*ಸ್ವಾತಂತ್ರ್ಯ ದೊರಕಿದ ವರ್ಷ :- 1945*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಜಪಟನ್*

*40)ಕುವೈತ್*
*ಸ್ವಾತಂತ್ರ್ಯ ದಿನ :- ಫೇಬ್ರವರಿ 25*
*ಸ್ವಾತಂತ್ರ್ಯ ದೊರಕಿದ ವರ್ಷ :- 1961*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*41)ಕಿರ್ಗಿಸ್ತಾನ*
*ಸ್ವಾತಂತ್ರ್ಯ ದಿನ :- ಆಗಸ್ಟ್ 31*
*ಸ್ವಾತಂತ್ರ್ಯ ದೊರಕಿದ ವರ್ಷ :- 1991*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಯು ಎಸ್ ಎಸ್ ಆರ್*

*42)ಲೆಬನಾನ್*
*ಸ್ವಾತಂತ್ರ್ಯ ದಿನ :- ನವೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :-* *1943*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*43)ಲಿಬಿಯಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 24*
*ಸ್ವಾತಂತ್ರ್ಯ ದೊರಕಿದ ವರ್ಷ :- 1951*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಇಟಲಿ*

*44)ಮಗಡಗಾಸ್ಕರ್*
*ಸ್ವಾತಂತ್ರ್ಯ ದಿನ :- ಜೂನ್ 26*
*ಸ್ವಾತಂತ್ರ್ಯ ದೊರಕಿದ ವರ್ಷ :-* *1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*45)ಮಲೇಷ್ಯಾ*
*ಸ್ವಾತಂತ್ರ್ಯ ದಿನ :- ಆಗಸ್ಟ್ 31*
*ಸ್ವಾತಂತ್ರ್ಯ ದೊರಕಿದ ವರ್ಷ :- 1957*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*46)ಮಾಲ್ಡೀವ್ಸ್*
*ಸ್ವಾತಂತ್ರ್ಯ ದಿನ :- ಜುಲೈ 26*
*ಸ್ವಾತಂತ್ರ್ಯ ದೊರಕಿದ ವರ್ಷ :- 1965*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*47)ಮಾಲಿ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 22*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಫ್ರಾನ್ಸ್*

*48)ಮಾರಿಷಸ್*
*ಸ್ವಾತಂತ್ರ್ಯ ದಿನ :- ಮಾರ್ಚ್ 12*
*ಸ್ವಾತಂತ್ರ್ಯ ದೊರಕಿದ ವರ್ಷ :- 1968*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*49)ಮೆಕ್ಸಿಕೊ*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 15-16*
*ಸ್ವಾತಂತ್ರ್ಯ ದೊರಕಿದ ವರ್ಷ :- 1810*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಸ್ಪೈನ್*

*50)ನೈಜೀರಿಯಾ*
*ಸ್ವಾತಂತ್ರ್ಯ ದಿನ :- ಅಕ್ಟೋಬರ್ 1*
*ಸ್ವಾತಂತ್ರ್ಯ ದೊರಕಿದ ವರ್ಷ :- 1960*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*51)ಪಾಕಿಸ್ತಾನ*
*ಸ್ವಾತಂತ್ರ್ಯ ದಿನ :- ಆಗಸ್ಟ್ 14*
*ಸ್ವಾತಂತ್ರ್ಯ ದೊರಕಿದ ವರ್ಷ :- 1947*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*52)ಕತಾರ್*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 18*
*ಸ್ವಾತಂತ್ರ್ಯ ದೊರಕಿದ ವರ್ಷ :- 1971*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*53)ಸಿಂಗಾಪೂರ*
*ಸ್ವಾತಂತ್ರ್ಯ ದಿನ :- ಆಗಸ್ಟ್ 9*
*ಸ್ವಾತಂತ್ರ್ಯ ದೊರಕಿದ ವರ್ಷ :- 1965*
*ಯಾವ ದೇಶದಿಂದ ಸ್ವಾತಂತ್ರ್ಯ :- ಮಲೇಷ್ಯಾ ಫೆಡರೇಷನ್*

*54)ದಕ್ಷಿಣ ಆಫ್ರಿಕಾ*
*ಸ್ವಾತಂತ್ರ್ಯ ದಿನ :- ಡಿಸೆಂಬರ್ 11*
*ಸ್ವಾತಂತ್ರ್ಯ ದೊರಕಿದ ವರ್ಷ :- 1931*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*55)ಶ್ರೀಲಂಕಾ*
*ಸ್ವಾತಂತ್ರ್ಯ ದಿನ :- ಫೆಬ್ರವರಿ 4*
*ಸ್ವಾತಂತ್ರ್ಯ ದೊರಕಿದ ವರ್ಷ :- 1948*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*56)ಸ್ವಿಜರ್ ಲೆಂಡ್*
*ಸ್ವಾತಂತ್ರ್ಯ ದಿನ :- ಸೆಪ್ಟೆಂಬರ್ 6*
*ಸ್ವಾತಂತ್ರ್ಯ ದೊರಕಿದ ವರ್ಷ :- 1968*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್*

*57) ಟಿಬೆಟ್*
*ಸ್ವಾತಂತ್ರ್ಯ ದಿನ :- ಫೆಬ್ರವರಿ 13*
*ಸ್ವಾತಂತ್ರ್ಯ ದೊರಕಿದ ವರ್ಷ :- 1913*
*ಯಾವ ದೇಶದಿಂದ* *ಸ್ವಾತಂತ್ರ್ಯ :-ಮಾಂಚು*

*58)ಯುನೈಟೆಡ್ ಸ್ಟೇಟ್ಸ್*
*ಸ್ವಾತಂತ್ರ್ಯ ದಿನ :- ಜುಲೈ 4*
*ಸ್ವಾತಂತ್ರ್ಯ ದೊರಕಿದ ವರ್ಷ :- 1776*
*ಯಾವ ದೇಶದಿಂದ* *ಸ್ವಾತಂತ್ರ್ಯ :- ಬ್ರಿಟನ್.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ