ಸೋಮವಾರ, ಫೆಬ್ರವರಿ 26, 2018

ಚಿತ್ರದುರ್ಗದಲ್ಲಿ ಡ್ರೋನ್ ರುಸ್ತುಮ್-2 ಯಶಸ್ವಿ ಪರೀಕ್ಷಾರ್ಥ ಹಾರಾಟ*

*==ಮಾಹಿತಿ ವೇದಿಕೆ==*

*ಚಿತ್ರದುರ್ಗದಲ್ಲಿ ಡ್ರೋನ್ ರುಸ್ತುಮ್-2 ಯಶಸ್ವಿ ಪರೀಕ್ಷಾರ್ಥ ಹಾರಾಟ*
##############
*ನವದೆಹಲಿ: ಡಿಆರ್‌ಡಿಓ( Defence Research and Development Organisation) ಭಾನುವಾರ ತನ್ನ ದೇಶೀಯ ಡ್ರೋನ್ ರುಸ್ತುಮ್-2ನ್ನು ಚಿತ್ರದುರ್ಗದ ಚಳ್ಳಕೆರೆಯ ಏರೋನ್ಯಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದೆ.*
=============
*ರುಸ್ತುಮ್ ಮಧ್ಯಮ ಎತ್ತರಕ್ಕೆ ಹಾರುವ, ದೀರ್ಘ ಬಾಳಿಕೆಯ  ಮಾನವರಹಿತ ವೈಮಾನಿಕ ವಾಹಕವಾಗಿದ್ದು, ಡಿಆರ್‌ಡಿಓ ಇದನ್ನು ಮೂರು ಸೇನಾ ಪಡೆಗಳಿಗಾಗಿ ಅಭಿವೃದ್ಧಿಪಡಿಸಿದೆ.*
===========
*ರುಸ್ತಮ್-2  24 ಗಂಟೆಯವರೆಗೆ ಹಾರಾಡುವ ಸಾಮರ್ಥ್ಯವನ್ನು ಹೊಂದಿದ್ದು, ನಿರಂತರವಾಗಿ ಸ್ಥಿರ ಕಣ್ಗಾವಲು ಇಡುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನೂ ಕೊಂಡೊಯ್ಯವ ಸಾಮರ್ಥ್ಯ ಹೊಂದಿದೆ.*
=============
*ಹೆಚ್ಚಿನ ಪವರ್ ಎಂಜಿನ್ ಹೊಂದಿರುವ ಇದು ಬಳಸಲು ಅನುಕೂಲ ಆಗುವ ವಿನ್ಯಾಸ ಹೊಂದಿರುವ ಮೊದಲ ಡ್ರೋನ್‌  ಇದಾಗಿರುವುದರಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ