ಶುಕ್ರವಾರ, ಫೆಬ್ರವರಿ 23, 2018

ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ*

*==ಜ್ಞಾನ ಮಂದಿರ==*

*ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ*
=================
*(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ)*
   #######
*1. ಮನೋವಿಜ್ಞಾನದ Psyche ಎಂಬ ಪದವು ಈ ಭಾಷೆಯಿಂದ  ಬಂದಿದೆ.*
ಎ) ಇಂಗ್ಲಿಷ್      ಬಿ) ಲ್ಯಾಟಿನ್
ಸಿ) ಟರ್ಕಿ          ಡಿ) ಗ್ರೀಕ್*
================
*2. ಮನೋವಿಜ್ಞಾನದ Psyche  ಈ ಪದದ ಅರ್ಥ*
ಎ) ಮನುಷ್ಯ      ಬಿ) ಆತ್ಮ
ಸಿ) ದೇಹ          ಡಿ) ತಲೆ
===============
*3. ಮನೋವಿಜ್ಞಾನವು ಆತ್ಮದ, ವಿಜ್ಞಾನದ ವಿಜ್ಞಾನವಲ್ಲ ಎಂದು ವಿರೋಧಿಸಿದವನು*
ಎ) ಕ್ಯಾಂಟ್         ಬಿ) ವ್ಯಾಟ್ಸನ್
ಸಿ) ಟಿಚ್ನರ್          ಡಿ) ಸಿಗ್ಮಾಂಡ್ ಫ್ರಾಯ್ಡ್
=============
*4. ಇದು ವ್ಯಕ್ತಿಯಲ್ಲಿನ ಭಾವನಾತ್ಮಕ ಚಟುವಟಿಕೆ ಅಲ್ಲ*
ಎ) ಕೋಪ             ಬಿ) ದು:ಖ
ಸಿ) ಹರ್ಷ               ಡಿ) ನೃತ್ಯ
===============
*5. ಮನೋವಿಜ್ಞಾನದ ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ  ಅನ್ವಯಿಸಿಕೊಳ್ಳುವ ಶಾಖೆ*
ಎ) ಶೈಕ್ಷಣಿಕ ಮನೋವಿಜ್ಞಾನ
ಬಿ) ಸಾಮಾಜಿಕ ಮನೋವಿಜ್ಞಾನ
ಸಿ) ಭಾವನಾತ್ಮಕ ಮನೋವಿಜ್ಞಾನ
ಡಿ) ತುಲನಾತ್ಮಕ ಮನೋವಿಜ್ಞಾನ*
===============
*6. ಮನೋವಿಜ್ಞಾನದ ಅರ್ಥ ಹರಿದು ಬಂದ ದಾರಿಯ  ಸರಿಯಾದ ಕ್ರಮ*
1) ಆತ್ಮ       2) ಪ್ರಜ್ಞೆ       3) ಮನಸ್ಸು    4) ವರ್ತನೆ
ಎ. 1 2 3 4          ಬಿ. 1 3 2 4
ಸಿ. 4 3 2 1           ಡಿ. 3 2 4 1
==============
*7. ಪರಿಸರಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯ ಚಟುವಟಿಕೆಗಳ  ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ  ಮನೋವಿಜ್ಞಾನಿಯ ಹೆಸರು*
ಎ) ಗ್ಯಾರೆಟ್              ಬಿ) ಕ್ರೋ ಮತ್ತು ಕ್ರೋ
ಸಿ) ವುಡ್‍ವರ್ತ           ಡಿ) ಮ್ಯಾಕಡೂಗ್ಮಲ್
==================
*8. ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ  ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು*
ಎ) ಗ್ಯಾರೆಡ್                    ಬಿ) ಮಿಲ್ಲರ್
ಸಿ) ಸಮ್ಮನೊರ                ಡಿ) ಮ್ಯಾಕ್‍ಡ್ಯೂಗಲ್
==============
*9. ವ್ಯಕ್ತಿ ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ  ನಡುವಿನ ಸಮಬಂಧಗಳನ್ನು, ಅಭ್ಯಾಸ ಮಾಡುವ ಶಾಖೆಯೇ*
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಅಸಾಮಾನ್ಯ ಮನೋವಿಜ್ಞಾನ
ಸಿ) ಸಾಮಾಜಿಕ ಮನೋವಿಜ್ಞಾನ
ಡಿ) ವರ್ತನಾ ಮನೋವಿಜ್ಞಾನ
================
*10. ಹುಟ್ಟಿನಿಂದ ಸಾಯುವರೆಗೆ ವ್ಯಕ್ತಿಯ ಕಲಿಕೆಯ  ಅನುಭವಗಳನ್ನು ತಿಳಿಸುವ ಶಾಸ್ತ್ರವೇ ಮನೋಜ್ಞಾನ ಎಂದು  ವ್ಯಾಖ್ಯಾನಿಸಿದವರು*
ಎ) ವೀರಪ್ಪ                  ಬಿ) ಮ್ಯಾಕಡ್ಯೂಗಲ್
ಸಿ) ಕ್ರೋ ಮತ್ತು ಕ್ರೋ     ಡಿ) ಥಾರ್ನಡೈಯಿಕ್
===========
*11. ತರಗತಿ ಕೋಣೆಯಲ್ಲಿ ಹಿಂದಿನ ಬೆಂಚಿನ ವಿದ್ಯಾರ್ಥಿಗಳು  ಯಾವಾಗಲೂ ಅನವಶ್ಯಕ ಮಾತುಗಾರಿಕೆಯಲ್ಲಿ ತೊಡಗಿದ್ದಾರೆ, ಶಿಕ್ಷಕರು ಕೈಗೊಳ್ಳಬೇಕಾದ ನಿರ್ಣಯ*
ಎ) ಅವರನ್ನು ತರಗತಿಯಿಂದ ಹೊರಹಾಕುವುದು
ಬಿ) ಶಿಕ್ಷಕರು ಹಿಂಭಾಗದಲ್ಲಿ ನಿಂತು ಪಾಠ ಮಾಡುವುದು
ಸಿ) ಮುಂದಿನ ಬೆಂಚಿಗೆ ಅವರನ್ನು ಸ್ಥಳಾಂತರಿಸುವುದು
ಡಿ) ದೈಹಿಕ ಶಿಕ್ಷೆ ನೀಡುವುದು
=================
*12. ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ*
ಎ) ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯ ಮತ್ತು ಮಾನಸಿಕ
ಮಟ್ಟ ಅರಿಯುವುದು
ಬಿ) ಭಾಷೆಯ ಮೇಲೆ ಪ್ರಭುತ್ವ ಹೊಂದಿರಬೇಕು
ಸಿ) ಬೋಧನಾ ವಿಷಯದ ಮೇಲೆ ಪ್ರಭುತ್ವವಿರಬೇಕು
ಡಿ) ಮೇಲಿನ ಎಲ್ಲವೂ
=============
*13. ತರಗತಿಯಲ್ಲಿ ಶಿಸ್ತನ್ನು ಕಾಪಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಇದಾಗಿದೆ*
ಎ) ತರಗತಿಯಲ್ಲಿ ಕಟ್ಟುನಿಟ್ಟಿನ ಸನ್ನಿವೇಶ
ನಿರ್ಮಾಣಮಾಡುವುದು
ಬಿ) ಅಶಿಸ್ತು ಹೊಂದಿದ ವಿದ್ಯಾರ್ಥಿಗಳನ್ನು ದಂಡಿಸುವುದು
ಸಿ) ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಸಕ್ತಿಗಳಿಗೆ
ಅನುಗುಣವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದು
ಡಿ) ತರಗತಿಯಿಂದ ಹೊರಹಾಕುವುದು
======≠====
*14. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ*
ಎ) ವ್ಯಾಟ್ಸನ್ ಬಿ) ವುಂಟ್
ಸಿ) ಪಾವ್ಲವ್ ಡಿ) ಥಾರ್ನಡೈಯಿಕ್
*15. ಮನೋವಿಶ್ಲೇಷಣಾವಾದದ ಪಿತಾಮಹ*
ಎ) ಸಿಗ್ಮಂಡಫ್ರಾಯ್ಡ್ ಬಿ) ವ್ಯಾಟ್ಸನ್
ಸಿ) ಪಾವಲೋವ್ ಡಿ) ಥಾರ್ನಡೈಯಿಕ್
==============
*16. ದೇಹಶಾಸ್ತ್ರ ಮತ್ತು ಮನಶಾಸ್ತ್ರಕ್ಕೂ ನಡುವಿನ ಅಂತರವನ್ನು*
*ಸಮೀಪಕ್ಕೆ ತಂದವನು*
ಎ) ಇ.ಬಿ. ಟಿಚ್ನರ್ ಬಿ) ವಿಲಿಯಂ ವೂಂಟ್
ಸಿ) ಎಬ್ಬಿಂಗ್‍ಹೌಸ್ ಡಿ) ಬಿನೆಟ್
===============
*17. ಜೀವಿಯ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ಬೆಳವಣಿಗೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಶಾಖೆ*
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಶೈಕ್ಷಣಿಕ ಮನೋವಿಜ್ಞಾನ
ಸಿ) ವಿಕಾಸ ಮನೋವಿಜ್ಞಾನ
ಡಿ) ವಿಭೇದಾತ್ಮಕ ಮನೋವಿಜ್ಞಾನ*
===============
*18. ವಾಟ್ಸನರವರು ಹೇಳುವಂತೆ ಮನೋವಿಜ್ಞಾನವು ಈ  ಕೆಳಗಿನದರ ಅಧ್ಯಯನವಾಗಿದೆ*
ಎ) ಮನಸ್ಸು         ಬಿ) ಆತ್ಮ
ಸಿ) ವರ್ತನೆ          ಡಿ) ಪ್ರಜ್ಞಾವಸ್ಥೆ
===============
*19. ಆಂಜನ್ ಆಫ್ ಸೀಸಸ್ ಈ ವಿಷಯಕ್ಕೆ ಸಂಬಂಧಿಸಿದೆ*
ಎ) ಮನೋವಿಜ್ಞಾನ      ಬಿ) ಜೀವವಿಕಾಸ
ಸಿ) ಕಲಿಕೆ                    ಡಿ) ತತ್ವಶಾಸ್ತ್ರ
==============
*20. ಮಗು ಆಟ ಆಡುವಾಗ ಅವನ ವರ್ತನೆಯನ್ನು ಅಧ್ಯಯನ  ಮಾಡುವುದು*
ಎ) ಸ್ವಾಭಾವಿಕ ಅವಲೋಕನ
ಬಿ) ನಿಯಂತ್ರಿತ ಅವಲೋಕನ
ಸಿ) ಅವಲೋಕ           ಡಿ) ಯಾವುದು ಅಲ್ಲ
==============
*21. ಅಂತರಾವಲೋಕನ ಪದ್ಧತಿಯನ್ನು ಬಳಕೆಗೆ ತಂದವರು*
ಎ) ಎಡ್ವರ್ಡ ಬ್ರಾಡ್ ಟಿಚ್ನರ್
ಬಿ) ಜೆ.ಬಿ.ವಾಟ್ಸನ್
ಸಿ) ಕೋಹರಲ್
ಡಿ) ಆಲ್‍ಫೋರ್ಡ್
=============
*22. ಎಲ್ಲಾ ಮನೋವಿಜ್ಞಾನ ಅಧ್ಯಯಗಳ ತಳಹದಿ ಎಂದರೆ*
ಎ) ಪ್ರಾಯೋಗಿಕ ಪದ್ಧತಿ
ಬಿ) ಅವಲೋಕನ ಪದ್ಧತಿ
ಸಿ) ವ್ಯಕ್ತಿಗತ ಪದ್ಧತಿ
ಡಿ) ಅಂತರಾವಲೋಕನ ಪದ್ಧತಿ
===============
*23. ನಡವಳಿಕೆ ವಿಜ್ಞಾನ ಎನಿಸಿಕೊಂಡಿರುವುದು*
ಎ) ಪಳೆಯುಳಿಕೆ ವಿಜ್ಞಾನ     ಬಿ) ಮನ್ಸಶಾಸ್ತ್ರ
ಸಿ) ರಸಾಯನಶಾಸ್ತ್ರ          ಡಿ) ಜೀವಶಾಸ್ತ್ರ
============
*24. ವ್ಯಕ್ತಿಯ ಅಧ್ಯಯನ ವಿಧಾನದ ಪಿತಾಮಹ*
ಎ) ಇ.ಬಿ.ಟಿಚ್ನರ್         ಬಿ) ವುಂಟ್
ಸಿ) ಡಿ.ಎಫ್.ಡಿ.ಬುಕ್ಸ      ಡಿ) ಸ್ಕಿನ್ನರ್
===============
*25. ಒಬ್ಬ ವಿದ್ಯಾರ್ಥಿ ಸತತವಾಗಿ ತಡವಾಗಿ ಬರುತ್ತಿದ್ದಾನೆ. ಈ  ಸಮಸ್ಯೆಯನ್ನು ಹೋಗಲಾಡಿಸಲು ಯಾವ ವಿಧಾನದ  ಮುಖಾಂತರ ಪರಿಹಾರ ಮಾಡಬಹುದು*
ಎ) ಅವಲೋಕನ ವಿಧಾನ
ಬಿ) ವ್ಯಕ್ತಿಗತ ಅಧ್ಯಯನ
ಸಿ) ಅಂತರಾವಲೋಕನ ವಿಧಾನ
ಡಿ) ಪ್ರಾಯೋಗಿಕ ವಿಧಾನ
============
ಉತ್ತರಗಳು :  1ಡಿ / 2ಬಿ/ 3ಎ/ 4ಡಿ/ 5ಎ/ 6ಬಿ / 7ಸಿ/ 8ಡಿ/ 9ಸಿ/ 10 ಸಿ /11ಸಿ / 12ಡಿ / 13ಸಿ / 14ಡಿ / 15ಎ / 16ಬಿ / 17ಡಿ
18ಸಿ / 19ಬಿ / 20ಎ / 21ಎ / 22ಡಿ / 23ಬಿ / 24ಎ / 25ಬಿ
=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ