ಬುಧವಾರ, ಫೆಬ್ರವರಿ 21, 2018

ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು*

*==ಜ್ಞಾನ ಮಂದಿರ==*

*ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು*
===============
*ಸಂವಿಧಾನದ ಭಾಗಗಳು, ಸಂಬಂಧಿಸಿದ ವಿಷಯ ಮತ್ತು ವಿಧಿಗಳ ವ್ಯಾಪ್ತಿ*
===============
*# ಸಂವಿಧಾನದಲ್ಲಿರುವ 24 ಭಾಗಗಳು : *
*===============*
* *ಭಾಗ -1 ಒಕ್ಕೂಟ ಮತ್ತು ಅದರ ಪ್ರದೇಶ*
* *ಭಾಗ-2 ಭಾರತದ ಪೌರತ್ವ ವಿಧಿ ವಿಧಾನ*
* *ಭಾಗ-3 ಮೂಲಭೂತ ಹಕ್ಕುಗಳು*
* *ಭಾಗ-4 ರಾಜ್ಯ ನೀತಿ ನಿರ್ದೇಶಕ ತತ್ವಗಳು*
* *ಭಾಗ-5 ಮೂಲಭೂತ ಕರ್ತವ್ಯ*
* *ಭಾಗ-6 ಕೇಂದ್ರ ಸರ್ಕಾರದ ಕಾರ್ಯವೈಖರಿ*
* *ಭಾಗ-7 ರಾಜ್ಯ ಸರ್ಕಾರದ ಕಾರ್ಯವೈಖರಿ*
* *ಭಾಗ-8 ಕೇಂದ್ರಾಡಳಿತ ಪ್ರದೇಶ ವಿವರ*
* *ಭಾಗ-9 ಪಂಚಾಯತ್ ಸಂಸ್ಥೆಗಳು*
* *ಭಾಗ-9ಎ ಮುನಿಸಿಪಾಲಿಟಿಗಳು*
* *ಭಾಗ-10 ಅನುಸೂಚಿತ ಜಾತಿ ಅನುಸೂಚಿತ ವರ್ಗ ಪ್ರದೇಶ*
* *ಭಾಗ-11 ಕೇಂದ್ರ ರಾಜ್ಯ ಸಂಬಂಧ*
* *ಭಾಗ-12 ಹಣಕಾಸು ಆಸ್ತಿ ಮುಂತಾದ ವಿಚಾರ*
* *ಭಾಗ-13 ಆಂತರಿಕ ದೇಶಿ ವ್ಯಾಪಾರ*
* *ಭಾಗ-14 ಕೇಂದ್ರ-ರಾಜ್ಯ ಆಡಳಿತ ಸೇವೆಗಳು*
* *ಭಾಗ-14ಎ ಟ್ರಿಬ್ಯುನಲ್‍ಗಳು*
* *ಭಾಗ-15 ಚುನಾವಣಾ ಆಯೋಗ ಅದರ ಕಾರ್ಯ*
* *ಭಾಗ-16 ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು*
* *ಭಾಗ-17 ಅಧಿಕೃತ ಅಂಗೀಕೃತ ಭಾಷೆಗಳು*
* *ಭಾಗ-18 ತುರ್ತು ಪರಿಸ್ಥಿತಿ*
* *ಭಾಗ-19 ಮಿಸಲೇನಿಯಸ್*
* *ಭಾಗ-20 ಸಂವಿಧಾನ ತಿದ್ದುಪಡಿ*
* *ಭಾಗ-21 ತಾತ್ಕಾಲಿಕ ಮತ್ತು ವಿಶೇಷ ನಿಯಮ ವಿವರ*
* *ಭಾಗ-22 ಸಂಕ್ಷಿಪ್ತ, ಶೀರ್ಷಿಕೆ ಹಿಂದಿಯಲ್ಲಿ ಸಂವಿಧಾನದ ಪ್ರಕಟಣೆ ರದ್ದು*
=================
*# ಅನುಸೂಚಿಗಳು  : *
=================
*ಅ:1 ರಾಜ್ಯಗಳ ಮತ್ತು ಕೇಂದ್ರಾಡಳಿತದ ಪ್ರದೇಶ ವಿವರ*
* *ಅ:2 ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಮುಖ್ಯ ನ್ಯಾಯಾಮೂರ್ತಿಗಳು, ಕಂಟ್ರೋಲರ್ ಅಡಿಟರ್ ಜನರಲ್ ಮುಂತಾದವರ ವೇತನ -ಭತ್ಯೆ ಮತ್ತು ಸವಲತ್ತು*
* *ಅ:3 ವಿವಿಧ ಸಂವಿಧಾನಿಕ ಹುದ್ದೆಗಳಿಸಿದವರ ಪ್ರಮಾಣ ವಚನ ವಿವರಣೆ*
* *ಅ:4 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ ಸಭಾ ಸ್ಥಾನ ಹಂಚಿಕೆ ಕುರಿತು ವಿವರಣೆ*
* *ಅ:5 ಅನುಸೂಚಿತ ಜಾತಿ, ವರ್ಗ ಪ್ರದೇಶಗಳ ಆಡಳಿತ ಕುರಿತ ವಿವರಣೆ*
* *ಅ:6 ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ವಿಶೇಷ ಸವಲತ್ತು ವಿವರ*
* *ಅ:7 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ ಕುರಿತು*
* *ಅ:8 ಸಂವಿಧಾನ ಮಾನ್ಯತೆ ಪಡೆದ 22 ಅಧಿಕೃತ ಭಾಷೆಗಳ ವಿವರ*
* *ಅ:9 ಸರ್ಕಾರ ಜಾರಿಗೆ ತಂದಿರುವ ಭು ಸುಧಾರಣೆ ಹಾಗೂ ಜಮೀನ್ದಾರಿ ಪದ್ದತಿ ನಿರ್ಮೂಲನೆಯ ಅಧಿನಿಯಮ ಕುರಿತ ವಿವರಣೆ*
* *ಅ:10 ಪಕ್ಷಾಂತರ ನಿಷೇಧ ಕಾಯ್ದೆ*
* *ಅ:11 ಪಂಚಾಯತ್ ಸಂಸ್ಥೆಗಳ ರಚನೆ, ಅಧಿಕಾರ ಮತ್ತು ಕಾರ್ಯಗಳ ವಿವರ*
* *ಅ:12 ನಗರ ಸ್ಥಳೀಯ ಸರ್ಕಾರ ರಚನೆ, ಅಧಿಕಾರ ಮತ್ತು ಕಾರ್ಯಗಳು*
===============
*# ಭಾರತದ ಸಂವಿಧಾನ ಮೂಲಗಳು :*
===============
* *1. ಸಂಯಕ್ತ ರಾಜ್ಯ ಪದ್ದತಿ : ಕೆನಡಾ ದೇಶದ ಸಂಯಕ್ತ ಪದ್ದತಿ*
* *2. ಮೂಲಭುತ ಹಕ್ಕು : ಅಮೆರಿಕಾದಿಂದ*
* *3. ನಿರ್ದೇಶಕ ತತ್ವಗಳು : ಐರ್ಲೆಂಡ್‍ನಿಂದ*
* *4. ಸಂಸತ್ ರಚನೆ : ಬ್ರಿಟನ್ ಮಾದರಿ*
* *5. ಮೂಲಭೂತ ಕರ್ತವ್ಯ : ರಾಷ್ಯಾ*
*6. ತುರ್ತು ಪರಿಸ್ಥಿತಿ : ಜರ್ಮನಿ*
=============

    ==ಜ್ಞಾನ ಮಂದಿರ==

2 ಕಾಮೆಂಟ್‌ಗಳು: