ಮಾಹಿತಿ ವೇದಿಕೆ
*ಬೆಂಗಳೂರಿಗೆ ಕಾದಿದೆ ಜಲಕ್ಷಾಮ: ವಿಶ್ವದ 11 ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ*
*=============*
ಹೊಸದಿಲ್ಲಿ: ಬೆಂಗಳೂರಿಗರಿಗೆ ಇಲ್ಲೊಂದು ಬೆಚ್ಚಿ ಬೀಳುವ ಸುದ್ದಿಯಿದೆ. ಮುಂದಿನ ದಿನಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಎದುರಿಸಲಿರುವ ವಿಶ್ವದ ಟಾಪ್ 11 ನಗರಗಳಲ್ಲಿ ಉದ್ಯಾನನಗರಿ 2ನೇ ಸ್ಥಾನ ಪಡೆದಿದೆ. ನೀರಿನ ಸಮಸ್ಯೆಗಾಗಿ ವಿಶ್ವದಲ್ಲಿ ಕುಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
=========
ವಿಶ್ವ ಸಂಸ್ಥೆ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅಧ್ಯಯನ ಆಧರಿಸಿ, ಬಿಬಿಸಿ ನ್ಯೂಸ್ ಪ್ರಕಟಿಸಿದ ವರದಿಯೊಂದು ಈ ಬಗ್ಗೆ ಬೆಳಕು ಚೆಲ್ಲಿದೆ.
============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ