ಜಗತ್ತಿನ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನಮ್ಮ ದೇಶದ ಕೊಡುಗೆ ಏನು ?
=============
ದೇಶದ ಪ್ರಮುಖ ಕೈಗಾರಿಕೆಗಳು, ವಿವಿಧ ಫೈನಾನ್ಸ್ ಸೇವಾ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ಮಾಧ್ಯಮ ಸಂಸ್ಥೆಗಳು ಹಾಗೂ ಜಗತ್ತಿನ 12ನೇ ಅತಿದೊಡ್ಡ ಷೇರು ಪೇಟೆ ಖ್ಯಾತಿಯ ಬಾಂಬೆ ಸ್ಟಾಕ್ ಎಕ್ಸಚೇಂಜ್ ಕೂಡ ಇಲ್ಲೇ ಇರುವುದರಿಂದ ಒಟ್ಟಾರೆ ಸಂಪತ್ತಿನ ಮೈಲ್ಯ ಹೆಚ್ಚಾಗಲು ಕಾರಣ ಎಂದು ನ್ಯೂ ವರ್ಲ್ಡ್ ವೆಲ್ತ್ ಮೂಲಗಳು ಹೇಳಿವೆ.
===============
ಇನ್ನು ಉಳಿದಂತೆ
=========
* ನ್ಯೂಯಾರ್ಕ್ (3 ಲಕ್ಷ ಕೋಟಿ ಡಾಲರ್ )
* ಲಂಡನ್ (2.7 ಲಕ್ಷ ಕೋಟಿ ಡಾಲರ್ )
* ಟೋಕಿಯೋ (ಯುಎಸ್ಡಿ 2.5 ಲಕ್ಷ ಕೋಟಿ)
* ಸ್ಯಾನ್ ಫ್ರಾನ್ಸಿಸ್ಕೊ (2.3 ಲಕ್ಷ ಕೋಟಿ ಡಾಲರ್)
* ಹಾಂಗ್ ಕಾಂಗ್ (1.3 ಲಕ್ಷ ಕೋಟಿ ಡಾಲರ್),
* ಸಿಡ್ನಿ (1 ಲಕ್ಷ ಕೋಟಿ ಡಾಲರ್),
* ಸಿಂಗಾಪುರ್ (1 ಲಕ್ಷ ಕೋಟಿ ಡಾಲರ್)
* ಚಿಕಾಗೊ (988 ಶತಕೋಟಿ ಡಾಲರ್)
* ಮುಂಬೈ (950 ಶತಕೋಟಿ ಡಾಲರ್ )
=============
ಸೋಮವಾರ, ಫೆಬ್ರವರಿ 12, 2018
ಜಗತ್ತಿನ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನಮ್ಮ ದೇಶದ ಕೊಡುಗೆ ಏನು ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ