ಸೋಮವಾರ, ಫೆಬ್ರವರಿ 12, 2018

ಐಸಿಸಿಯ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಇಂದ್ರಾ ನೂಯಿ

ಐಸಿಸಿಯ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಇಂದ್ರಾ ನೂಯಿ
===========
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಮೊತ್ತ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಪೆಪ್ಸಿಕೋ ಕಂಪನಿಯ ಮುಖ್ಯಸ್ಥ ಮತ್ತು ಸಿಇಓ ಇಂದ್ರಾ ನೂಯಿ ನೇಮಕವಾಗಿದ್ದಾರೆ.
===========
2018ರ ಜೂನ್ ತಿಂಗಳಲ್ಲಿ ಅವರು ಐಸಿಸಿಯ ನೂತನ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
=============
ನೂಯಿ ಅವರು ಜಾಗತಿಕ ಉದ್ಯಮ ನಾಯಕಿಯಾಗಿದ್ದು, ಫ್ಯಾರ್ಚುನ್‌ನ ವಿಶ್ವದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ