ಶುಕ್ರವಾರ, ಮಾರ್ಚ್ 30, 2018

ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ


ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗವು ಹಿರಿಯ ಸಂಶೋಧಕ ಮತ್ತು ಪ್ರಾಜೆಕ್ಟ್ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದೆ.

ಹುದ್ದೆಗಳ ಸಂಖ್ಯೆ - 26
ಹುದ್ದೆಗಳ ವಿವರ
1.ಹಿರಿಯ ಸಂಶೋಧಕ ಹುದ್ದೆ - 02 (ಧಾರವಾಡ)
2. ಪ್ರಾಜೆಕ್ಟ್ ಸಹಾಯಕ ಹುದ್ದೆ - 24 (ಗದಗ-12, ವಿಜಯಪುರ- 12)
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 2ರ ಹುದ್ದೆಗೆ ಕಂಪೂಟರ್ ಜ್ಞಾನದೊಂದಿಗೆ ಯಾವುದೇ ಪದವಿ ಪೂರೈಸಿದವರು ಅರ್ಹರಾಗಿರುತ್ತಾರೆ.
ಸಂದರ್ಶನದ ದಿನಾಂಕ : 09-04-2018 ಬೆಳಿಗ್ಗೆ 11 ಗಂಟೆಗೆ.
ಸಂದರ್ಶನ ನಡೆಯುವ ಸ್ಥಳ : ಡಿನ್ (ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ - 580005 ಇಲ್ಲಿಗೆ ಹಾಜರಾಗಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.uasd.edu ಗೆ ಭೇಟಿ ನೀಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ