ಗುರುವಾರ, ಮಾರ್ಚ್ 29, 2018

ಎಲ್ಲಾ_ಸ್ಪರ್ಧಾತ್ಮಕ_ಪರೀಕ್ಷೆಗಳಿಗಾಗಿ_ಟಾಪ್-100 #ಸಾಮಾನ್ಯ_ಜ್ಞಾನದ_ಪ್ರಶ್ನೆಗಳು || ★★★

===================
1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ –ಸಿ.ವಿ. ರಾಮನ್
2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು-ಉಮಾಶಂಕರ್ ಜೋಶಿ
3. ಪ್ರಥಮ ಭಾರತದ ವರ್ಣ ಚಿತ್ರ- ಮೆಹಬೂಬ್
4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ- ಗಜಲ್
5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ- The State Man
6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಕಥಕ್
7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್‍ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ-ಮಿಲಾ-ಇ-ನಬಿ(ಈದ್‍ಮಿಲಾದ್)
8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಚಿತ್ರಕಲೆ
9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ-National Musium of india ದೆಹಲಿ
10. ಸಿಖ್‍ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ

11. ಭಾರತದ ರಾಷ್ಟ್ರೀಯ ಹಣ್ಣು- ಮಾವು
12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ- 13 ಸಾಲು
13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು- ಸಿಂಧೂ, ಯಮೂನಾ, ಗಂಗಾ
14. ಗರೀಬ ಹಟಾವೋ ಘೋಷಣೆ ಮಡಿದವರು- ಇಂದಿರಾಗಾಂಧಿ
15. ಅಂಚೆ ವಲಯಗಳು ಎಷ್ಟಿವೆ- 8 ವಲಯಗಳು
16. ಅತ್ಯಂತ ದೊಡ್ಡ ರೇಲ್ವೇ ವಲಯ- ಉತ್ತರವಲಯ
17. ಭಾರತದ ಪ್ರಥಮ ಖಾಸಗಿ ರೇಡಿಯೋ- ರೇಡಿಯೋ ಸಿಟಿ ಬೆಂಗಳೂರು
18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ- ರೋಹಿಣಿ
19. ದ್ವಾರಕಾರೀಶ ದೇವಾಲಯ ಇರುವ ಸ್ಥಳ- ಮಥರಾ
20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-ವಾರಂಘಲ

21. ನಂದನಕಾನನ್ ಮೃಗಾಲಯ ಇರುವ ಸ್ಥಳ- ಉತ್ತರಪ್ರದೇಶ
22. ಸೆಂಟ್ರಲ್ ಇನ್‍ಸ್ಟೂಟ್ ಆರ್.ಹಿಂ ಇರುವ ಸ್ಥಳ- ದೆಹಲಿ
23. Central Food Laboratory ಇರುವುದು-ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ    ಮೈಸೂರು
24. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ-ಅಲೆಗ್ಜ್ ಲೆನೆವೊ
25. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ-ಚಲನಚಿತ್ರ
26. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ- ಹಿಂಡನ್ ಬರ್ಗ
27. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ-ಸ್ಪೇಡನ್
28. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ-ಕರಾಚಿ
29. ಕಾಮನ್‍ವೆಲ್ತ ಕೇಂಧ್ರದ ಕಛೇರಿಯ ಸ್ಥಳ- ಲಂಡನ್
30. OPEC ದ ಕೇಂಧ್ರ ಕಚೇರಿ- ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)

31. ಪ್ರಥಮ ತದ್ರೂಪಿ ಮಾನವ-ಇವ್
32. ಇಂಡಿಯಾ ಹೌಸ್ ಎಲ್ಲಿದೆ-ಲಂಡನ್
33. ಅಂತರಾಷ್ಟ್ರೀಯ ಯುವ ವರ್ಷ- 1985
34. ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ- ಗುಲ್ಜಾರಿಲಾಲ ನಂದಾ
35. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು- ಯಶೂಪಸರ್ದಾರಬಾನ್
36. ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು- ಕ್ಯಾಸಿಯನ್ ಕ್ಲೋ
37. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ-ಮೇ3
38. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ-ವಿಶ್ವ ಅಹಿಂಸಾ ದಿನ
39. ನೆಟ್‍ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ- 7 ಜನ
40. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ-ಕುದುರೆ ಸ್ಪರ್ಧೆ

41. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು- ಗ್ರೀಕರು
42. ದೊಡ್ಡದಾದ ಕ್ಷುದ್ರ ಗ್ರಹ- ಸಿರಸ್
43. ಜಗತ್ತಿನ ದೊಡ್ಡದಾದ ನದಿ-ಅಮೇಜಾನ್
44. ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ- ಉತ್ತರ ಅಟ್ಲಾಂಟಿಕ್
45. ಭಾರವಾದ ಪಕ್ಷಿ- ಆಸ್ರ್ಟಿಚ್
46. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ-ಕುವೈತ್
47. ಗಲ್ಪ್‍ಯುದ್ದ-2 ಆರಂಭವಾದ ವರ್ಷ- 1-1991 2-2003
48. ಭೂಪಡೆಯಲ್ಲಿ ಎಷ್ಟು ವಿಂಗ್‍ಗಳು ಇರುವವು- 6
49. ಹೋಮ್ ಗಾಡ್ರ್ಸ ರಚನೆಯಾದ ವರ್ಷ- 1962
50. ಭಾರತದ ದೊಡ್ಡದಾದ ಯುದ್ದ ಹಡಗು- INS ವಿರಾಟ್

51. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ- ಸಿತಾರ
52. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್- ಕಾಮಿನಿ
53. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ? ಕಲ್ಕತ್ತಾ
54. ರವೀಂಧ್ರನಾಥ ರಂಗಭೂಮಿ ಎಲ್ಲಿದೆ-ನ್ಯೂದೆಹಲಿ
55. ಸಂಗೀತ ನಾಟಕ ಅಕಾಡಮಿ ಎಲ್ಲಿದೆ ದೆಹಲಿ
56. ಭಾರತದ ಖಾಸಗಿ ಕಾರ್ಗೋ ಟ್ರಿಟ್- ವಿಲಿಯಂ ಪಾರ್ಸಲೆಕ್ಸ್‍ಪ್ರೆಸ್
57. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ ವರ್ಷ- 1964
58. ಭಾರತೀಯ ಬಾóಎಯಲ್ಲಿ ಪ್ರಕಟಗೊಂಡ ಪ್ರಥಮ ಪತ್ರಿಕೆ- ದಿನದರ್ಶಿಕೆ
59. ಗೋಲ್ಡನ್ ಗರ್ಲ್ ಕೃತಿಯ ಕರ್ತೃ- ಪಿ.ಟಿ.ಉಷಾ
60. ಮುಲ್ಕರಾಜ ಅನಂದರ ಪ್ರಥಮ ಕಾದಂಬರಿ-Matha Ble

61. ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು-ಜಾನ್ ಪ್ಲೇಮಿಂಗ್
62. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಠಿಸಿದ ಪ್ರಸಿದ್ದ ಪಾತ್ರ-ಶೆರಲಾಕ್ ಹೇಮ
63. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ-ಯಮುನಾ
64. ದಲಾಲ್ ಸ್ಟ್ರೀಟ್ ಎಲ್ಲಿದೆ- ಬಾಂಬೆ
65. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ ಅಕ್ಬರ್
66. ದಿಲ್‍ಖುಷ್ ಅರಮನೆ ಎಲ್ಲಿದೆ? ಲಕನೌ
67. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು-ಬೇಶಾರಾ ಅರಮನೆ
68. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ? ಡೈನಿಂಗ್ ಸ್ಪೋಟ್
69. ಅಮೇರಿಕಾದ ದೊಡ್ಡ ರಾಜ್ಯ- ಟೆಕ್ಸಾಸ್
70. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ-ವಾಲ್‍ಸ್ಟ್ರೂಟ್

71. ವೈಟ್‍ಹಾಲ್ ಎಲ್ಲಿದೆ? ಲಂಡನ್
72. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ-ಎಮ್.ಎಸ್. ಸುಬ್ಬಲಕ್ಷ್ಮೀ
73. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು ಲಕ್ನೋ ಮತ್ತು ಕಾನ್ಪೂರ
74. ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ-ಮದನ್ ಮೋಹನ್ ಮಾಳ್ವೀಯಾ
75. ಅಂಕಲ್‍ಸ್ಯಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ- ಯು.ಎಸ್.ಎ
76. ಬ್ರಿಟನ್ ಧ್ವಜದ ಹೆಸರು- ಯುನಿಯನ್ ಜಾಶ್
77. ರಾಷ್ಟ್ರೀಯ ತಂತ್ರಜ್ಞಾನ ದಿನ- ಮೇ 11
78. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ- ಕಮಲನಾಥ ತ್ರೀಪಾಟೆ
79. ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್-ಕಾರ್ಬನ್ 14
80. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು- 27 ರಾಷ್ಟ್ರಗಳು, ಮಾರ್ಚ 2000

81. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ)
82. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor
83. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್
84. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್
85. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor
86. ಗರ್ಲ್‍ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್
87. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ
88. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ
89. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ)
90. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್

91. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ
92. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್‍ಸನ್ನ್
93. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ
94. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ
95. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ
96. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್
97. ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ
98. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು
99. ಗಲ್ಪ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ
100. ಅಂಡಮಾನ್ ನಿಕೋಬಾರ್‍ದಲ್ಲಿ ಎಷ್ಟು ದ್ವೀಪಗಳಿವೆ- 283 ದ್ವೀಪಗಳು

📚📚🌐📚📚🌐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ