1. ಭಾರತದ ರಾಷ್ಟ್ರೀಯ ಹಣ್ಣು- ಮಾವು
2. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ-
3. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು-
4. ಗರೀಬ ಹಟಾವೋ ಘೋಷಣೆ ಮಡಿದವರು-
5. ಅಂಚೆ ವಲಯಗಳು ಎಷ್ಟಿವೆ-
6. ಅತ್ಯಂತ ದೊಡ್ಡ ರೇಲ್ವೇ ವಲಯ-
7. ಭಾರತದ ಪ್ರಥಮ ಖಾಸಗಿ ರೇಡಿಯೋ-
8. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ-
9. ದ್ವಾರಕಾರೀಶ ದೇವಾಲಯ ಇರುವ ಸ್ಥಳ-
0. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-
==============
ಉತ್ತರಗಳು : 1) ಮಾವು 2) 13 ಸಾಲು 3) ಸಿಂಧೂ, ಯಮೂನಾ, ಗಂಗಾ 4) ಇಂದಿರಾಗಾಂಧಿ 5) 8 ವಲಯಗಳು 6) ಉತ್ತರವಲಯ 7) ರೇಡಿಯೋ ಸಿಟಿ ಬೆಂಗಳೂರು 8) ರೋಹಿಣಿ 9) ಮಥರಾ 10 ) ವಾರಂಘಲ
==============
1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ..?
2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು..?
3. ಪ್ರಥಮ ಭಾರತದ ವರ್ಣ ಚಿತ್ರ..?
4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ..?
5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ..?
6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..?
7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್‍ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ..?
8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..?
9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ..?
10. ಸಿಖ್‍ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ..?
11. ಭಾರತದ ರಾಷ್ಟ್ರೀಯ ಹಣ್ಣು..?
===============
ಉತ್ತರಗಳು : 1) ಸಿ.ವಿ. ರಾಮನ್ 2) ಉಮಾಶಂಕರ್ ಜೋಶಿ 3) ಮೆಹಬೂಬ್ 4) ಗಜಲ್ 5) The State Man 6) ಕಥಕ್ 11 7) ಮಿಲಾ-ಇ-ನಬಿ(ಈದ್‍ಮಿಲಾದ್) 8) ಚಿತ್ರಕಲೆ 9) National Musium of india ದೆಹಲಿ 10 ) ಮಾವು
=============
1. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ…?
2. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ…?
3. ಭಾರತದ ಪ್ರಥಮ ಖಾಸಗಿ ರೇಡಿಯೋ..?
4. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ…?
5. ಬ್ರಿಟನ್ ಧ್ವಜದ ಹೆಸರು…?
6. ರಾಷ್ಟ್ರೀಯ ತಂತ್ರಜ್ಞಾನ ದಿನ..?
7. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ..?
8. ಭಾರತದ ಪ್ರಥಮ ಯುದ್ದ ಹಡುಗು..?
9. ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ…?
10. ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ../
===============
ಉತ್ತರಗಳು : 1) 13 ಸಾಲು 2) ಸ್ಪೇಡನ್ 3) ರೇಡಿಯೋ ಸಿಟಿ ಬೆಂಗಳೂರು 4) ಕುವೈತ್ 5) ಯುನಿಯನ್ ಜಾಶ್ 6) ಮೇ 11 7) 24 ನೇ ರಾಜ್ಯ 8) ಆಯ್.ಎನ್.ಎಸ್. ತ್ರಿಶೂಲ್ 9) ಯುರೋನಿಯಂ 10 ) ಅಸ್ಥಿಮಜ್ಜೆ
================
ಭಾನುವಾರ, ಮಾರ್ಚ್ 25, 2018
30- ಆಯ್ದ ಪ್ರಶ್ನೋತ್ತರಗಳು ಉತ್ತರ ಸಹಿತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ