ಶನಿವಾರ, ಮಾರ್ಚ್ 24, 2018

ಅಚ್ಛೇ ದಿನ್! ಉಚಿತ ವೈಫೈ ಸೇವೆ ಪಡೆದ ಗುಜರಾತಿನ ಈ ಗ್ರಾಮ 6,000 ಜನರಿಗೆ ಅನುಕೂಲ


===============
ಭಾರತವನ್ನು ಡಿಜಟಲೀಕಗೊಳಿಸುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬಿಎಸ್ಎನ್ಎಲ್ ಬುಧವಾರ ಗುಜರಾತಿನ "ಉದ್ವಾಡ" ಗ್ರಾಮದಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ಉಚಿತ ವೈಫೈ ಸೇವೆಯನ್ನು ಒದಗಿಸಿದೆ.ರಾಜ್ಯ ಸಂಪರ್ಕ ಸಚಿವ ಮನೋಜ್ ಸಿನ್ಹಾ ಇದನ್ನು ಉದ್ಘಾಟನೆಗೊಳಿಸಿದರು.ಇದರಿಂದಾಗಿ ವಾಲ್ಸಾದ್ ಜಿಲ್ಲೆಯ ಉದ್ವಾಡ್ ಗ್ರಾಮದ ಸುಮಾರು6 ಸಾವಿರ ಜನರು ಪ್ರಯೋಜನ ಪಡೆಯಲಿದ್ದಾರೆ.ಈಗಾಗಲೇ ಇಲ್ಲಿನ17 ಕಡೆಗಳಲ್ಲಿ ಹಾಟ್ಸ್ಪಾಟ್ ಗಳನ್ನು ಅಳವಡಿಸಲಾಗಿದೆ.ಈ ಗ್ರಾಮವನ್ನು ಸಚಿವೆ ಸ್ಮೃತಿ ಇರಾನಿಯವರು ದತ್ತುಪಡೆದುಕೊಂದಿದ್ದಾರೆ.
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ