*ಭಾರತದ ಲಾಂಗ್ ಡಿಸ್ಟೆಂನ್ಸ್ ಅಥ್ಲೆಟಿಕ್ ಸಂಜೀವಿನಿ ಜಾಧವ್ ಅವರು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.8 ಕಿಲೋಮೀಟರ್ ಮೀಟರ್ ಓಟವನ್ನು ಅವರು28 ಮಿನಿಟ್ 19 ಸೆಕೆಂಡ್ ಗಳಲ್ಲಿ ಮುಕ್ತಯಗೊಳಿಸಿದ್ದಾರೆ.ಚೀನಾದಲ್ಲಿ ದನ್ ಅವರು ಬಂಗಾರ,ಜಪಾನಿನ ಅಬೆ ಯುಕಾರಿ ಬೆಳ್ಳಿ ಜಯಸಿದ್ದಾರೆ.ಭಾರತದ ಸ್ವಾತಿ ಘಾಡವೆ 11 ನೇ ಸ್ಥಾನ ,ಲಲಿತಾ ಬಬ್ಬರ್ 14 ನೇ ಸ್ಥಾನ ಪಡೆದುಕೊಂಡಿದ್ದಾರೆ.*
###############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ