ಸೋಮವಾರ, ಮಾರ್ಚ್ 26, 2018

ದ್ರವ್ಯಗಳ ಸ್ವಭಾವ


============
> ರಾಶಿಯುಳ್ಳ ಹಾಗೂ ಸ್ಥಳವನ್ನು ಆಕ್ರಮಿಸಬಲ್ಲ ಯಾವುದೇ ವಸ್ತುವಿಗೆ ಹೀಗೆನ್ನುವರು-ದ್ರವ್ಯ.
> ದ್ರವ್ಯದ 3 ಸ್ಥಿತಿಗಳು-ಘನ, ದ್ರವ, ಅನಿಲ.
> ದ್ರವ್ಯದ 4ನೇ ಸ್ಥಿತಿ-ಪ್ಲಾಸ್ಮಾ.
> ನಕ್ಷತ್ರಗಳಲ್ಲಿ ಕಂಡು ಬರುವ ದ್ರವ್ಯದ ನಾಲ್ಕನೇ ಸ್ಥಿತಿ-ಪ್ಲಾಸ್ಮಾ.
> ಐನ್‍ಸ್ಟೀನ್‍ರ ಸಾಪೇಕ್ಷತಾ ಸಿದ್ದಾಂತದ ಸಮೀಕರಣ-E=mc2
> ಒಂದು ವಸ್ತುವಿನ ಅತಿ ಸೂಕ್ಷ್ಮಕಣ-ಮೂಲವಸ್ತುಗಳ (ಧಾತುಗಳು).
> ದ್ರವ್ಯದ ಮೂಲ ಕಣ-ಪರಮಾಣು.
> ಒಂದು ವಸ್ತುವಿನ ಅತಿ ಸೂಕ್ಷ್ಮ ಕಣ-ಪರಮಾಣು.
> ಪರಮಾಣುವೊಂದು ಎಲೆಕ್ಟ್ರಾನ್‍ಗಳನ್ನು ಕಳೆದುಕೊಂಡು ಅಥವಾ ಪಡೆದುಕೊಂಡಾಗ ಉಂಟಾಗುವುದು-ಅಯಾನ್.
> ಋಣ ವಿದ್ಯುದಾಂಶವನ್ನು ಹೊಂದಿರುವ ಆಯಾನ್-ಕ್ಯಾಟ್ ಅಯಾನ್
> ಪರಮಾಣುವೊಂದು ಎಲೆಕ್ಟ್ರಾನ್‍ಗಳನ್ನು ಕಳೆದುಕೊವುದರಿಂದ ಪಡೆಯುವ ವಿದ್ಯುದಂಶ- ಧನವಿದ್ಯುದಂಶ(+).
> ಧಾತುಗಳು ಪರಮಾಣುಗಳ ಸಂಯೋಜನೆಯಿಂದ ಉಂಟಾಗಿವೆ ಎಂದು ಪ್ರತಿಪಾದಿಸಿದ ಪ್ರಾಚೀನ ಭಾರತದ ದಾರ್ಶನಿಕ- ಕಣಾದ.
> ಪ್ರತಿಯೊಂದು ವಸ್ತುವು ಪರಮಾಣುಗಳೆಂಬ ಅತ್ಯಂತ ಸೂಕ್ಷ್ಮ ಮತ್ತು ಅವಿಭಾಜ್ಯ ಕಣಗಳಿಂದಾಗಿವೆ ಎಂದು ಪ್ರತಿಪಾದಿಸಿದವರು- ಜಾನ್ ಡಾಲ್ಟನ್.
> ಪರಮಾಣು ರಾಶಿಯನ್ನು ಇವುಗಳಲ್ಲಿ ಸೂಚಿಸಲಾಗುವುದು-ಪರಮಾಣು ರಾಶಿಮಾನ(+).
> ಧಾತುವಿನ ಒಂದು ಪರಮಾಣು ರಾಶಿ/ಹೈಡ್ರೋಜನ್‍ನ ಒಂದು ಪರಮಾಣು ರಾಶಿ=ಪರಮಾಣು ರಾಶಿ.
> ಆಕ್ಸಿಜನ್‍ನ ಪರಮಾಣು ರಾಶಿ-16.
> ಕಾರ್ಬನ್‍ನ ಪರಮಾಣು ರಾಶಿ-12.
> ನೀರಿನ ಅಣುರಾಶಿ-18 (H2O=2×4+1×0=2×1+1×16=2+16=18)
> ಇಂಗಾಲದ ಡೈ ಆಕ್ಸೈಡ್‍ನ ಅಣುರಾಶಿ.- 48 (CO2=1×C+2×O=1×12+2×16=12+32=48)
> ಗ್ರಾಂ ಹೈಡ್ರೋಜನ್‍ನಲ್ಲಿರುವ ಪರಮಾಣುಗಳ ಸಂಖ್ಯೆಯನ್ನು ಹೀಗೆನ್ನುವರು-ಅವೋಗಾಡ್ರೋ ಸಂಖ್ಯೆ.
> ಅವೋಗಾಡ್ರೋ ಸಂಖ್ಯೆಯ ಬೆಲೆ- 6.023×1023
> ಗ್ರಾಂ ಹೈಡ್ರೋಜನ್‍ನಲ್ಲಿರುವ ಪರಮಾಣುಗಳ ಸಂಖ್ಯೆಯನ್ನು ಹೀಗೆನ್ನುವರು-ಮೋಲ್.
> ಒಂದು ಧಾತುವಿನ ಹೆಸರನ್ನು ಸಂಕ್ಷಿಪ್ತವಾಗಿ ನಿರೂಪಿಸುವ ವಿಧಾನ-ರಾಸಾಯನಿಕ ಸಂಕೇತ.
> ಒಂದು ಸಂಯುಕ್ತದ ಹೆಸರನ್ನು ಸಂಕ್ಷಿಪ್ತವಾಗಿ ನಿರೂಪಿಸುವ ವಿಧಾನ-ರಾಸಾಯನಿಕ ಸಂಕೇತ.
> ಪರಮಾಣು ಸಿದ್ದಾಂತವನ್ನು ಪ್ರತಿಪಾದಿಸಿದವರು-ಜಾನ್ ಡಾಲ್ಟನ್.
> ರಾಸಾಯನಿಕ ಸಂಕೇತಗಳು ಮೊದಲು ಪರಿಚಯಿಸಿದವರು-ಜಾನ್ ಡಾಲ್ಟನ್.
> ಚಿತ್ರ ಸಂಕೇತಗಳ ಮೂಲಕ ಧಾತುಗಳ ರಾಸಾಯನಿಕ ಸಂಕೇತಗಳನ್ನು ಜಾರಿಗೆ ತಂದವನು-ಜಾನ್ ಡಾಲ್ಟನ್
> ಇಂಗ್ಲೀಷ್ ಹೆಸರಿನ ಅಕ್ಷರಗಳ ರಾಸಾಯನಿಕ ಸಂಕೇತಗಳನ್ನು ಪರಿಚಯಿಸಿದವನು-ಬರ್ಜಿಲಿಯಸ್.
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ