ಸೋಮವಾರ, ಮಾರ್ಚ್ 26, 2018

ಭಾರತೀಯ ರೈಲ್ವೆ

===============
➡ ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು-16 ಏಪ್ರಿಲ್ 1853 
➡ ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ 
➡ ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ-34 ಕಿ ಮೀ 
➡ ಭಾರತೀಯ ರೈಲ್ವೆಯ ಮುಖ್ಯ ಕಚೇರಿ-ನವದೆಹಲಿ 
➡ ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.
➡  ಒಟ್ಟು ರೈಲ್ವೆ ವಿಭಾಗಗಳು-17 
➡ ರೈಲ್ವೆ ಸ್ಟಾಪ್ ಕಾಲೇಜ ಇರುವುದು- ವಡೋದರಾ 
➡ ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ- ವಿವೇಕ ಎಕ್ಸಪ್ರೆಸ್ 
➡ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು- ಜಾರ್ಜ ಬ್ರೈಡಷಾ 
➡ ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್-ಮಥುರಾ 
ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ-ಗೋರಕಪುರ
➡ ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ-ಜಾನ್ ಮಥಾಯಿ 
➡ ಭಾತರದ ಮೊದಲು ವಿದ್ಯುತ್ ರೈಲು-ಡೆಕ್ಕನ್ ಮಥಾಯಿ 
➡ ಬ್ರಾಡಗೇಜನ್ ಹಳಿಯ ಅಗಲ-1.676 
➡ ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ-1995 
➡ ಭಾರತದಲ್ಲಿರುವ ಅತೀ ವೇಗದ ರೈಲು-ಶತಾಬ್ದಿ ಎಕ್ಸಪ್ರೆಸ್ 
➡ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್-ಪೀರ ಪಂಜಲ್ ರೈಲ್ವೆ ಟ್ಯೂನಲ್ 
➡ ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು. 
➡ ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ-ಮಮತಾ ಬ್ಯಾನರ್ಜಿ 
➡ ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ. 
➡ ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. 
➡ ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ-ಪಾರಸಿಕ ರೈಲ್ವೆ 
➡ ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು-ಮುಗಲಸರಾಯ 
➡ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ-ನೆಹರು ಸೇತುವೆ. 
➡ ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ-ಲಖನೌ 
➡ ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು-ಕಲ್ಕತ್ತಾ 
➡ ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ- ಚಾಣಕ್ಯನಗರಿ ನವದೆಹಲಿ.
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ