ಗುರುವಾರ, ಮಾರ್ಚ್ 15, 2018

ವಿಶ್ವದ ಅತೀ ಅಗ್ಗದ ನಗರಗಳಲ್ಲಿ ಬೆಂಗಳೂರು, ದಿಲ್ಲಿ*

*##ಮಾಹಿತಿ ವೇದಿಕೆ##*

  *ವಿಶ್ವದ ಅತೀ ಅಗ್ಗದ ನಗರಗಳಲ್ಲಿ ಬೆಂಗಳೂರು, ದಿಲ್ಲಿ*
############₹##
*ಹೊಸದಿಲ್ಲಿ, ಮಾ.15: ವಿಶ್ವದ ಅತೀ ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ದಿಲ್ಲಿ, ಚೆನ್ನೈ ನಗರಗಳು ಸ್ಥಾನ ಪಡೆದಿವೆ . ಸಿಂಗಾಪುರ ಅತ್ಯಂತ ದುಬಾರಿ ನಗರವಾಗಿದೆ ಎಂದು ಇಐಯು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ವಿಶ್ವದಾದ್ಯಂತ ಜೀವನನಿರ್ವಹಣೆ ವೆಚ್ಚದ ಆಧಾರದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಕ್ಷಿಣ ಏಶ್ಯಾದ ನಗರಗಳು, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನಗಳು ಹಣಕ್ಕೆ ಹೆಚ್ಚಿನ ವೌಲ್ಯವನ್ನು ನೀಡುತ್ತವೆ. ಸಮೀಕ್ಷೆ ನಡೆಸಿದ ನಗರಗಳ ಪೈಕಿ ಪಟ್ಟಿ ಮಾಡಲಾದ 10 ಅತ್ಯಂತ ಅಗ್ಗವಾದ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಕರಾಚಿ ಹಾಗೂ ಹೊಸದಿಲ್ಲಿಗಳು ಸ್ಥಾನ ಪಡೆದಿವೆ.*
#############
*ಸಿರಿಯಾದ ರಾಜಧಾನಿ ದಮಾಸ್ಕಸ್ ವಿಶ್ವದ ಅತ್ಯಂತ ಅಗ್ಗದ ನಗರವಾಗಿದ್ದು, ವೆನೆಝುವಲಾದ ರಾಜಧಾನಿ ಕರಾಕಸ್ ಮತ್ತು ಕಝಕ್ಸ್ತಾನದ ವಾಣಿಜ್ಯ ನಗರ ಅಲ್ಮಾಟಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ.*
###########
*ಲಾಗೊಸ್ ನಾಲ್ಕನೆ* *ಬೆಂಗಳೂರು ಐದನೆ ಸ್ಥಾನದಲ್ಲಿದ್ದರೆ*
> *ಕರಾಚಿ*
> *ಅಲ್ಜಿಯರ್ಸ್*
> *ಚೆನ್ನೈ*
> *ಬುಕಾರೆಸ್ಟ್*
*ಹೊಸದಿಲ್ಲಿ ಆ ಬಳಿಕದ ಸ್ಥಾನದಲ್ಲಿವೆ.*
==============
*ಸತತ ಐದನೇ ವರ್ಷವೂ ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ ಎನಿಸಿಕೊಂಡಿದೆ.*
############
> *ಪ್ಯಾರಿಸ್*
> *ಝೂರಿಚ್*
> *ಹಾಂಕಾಂಗ್*
> *ಓಸ್ಲೊ*
> *ಜಿನೆವಾ*
> *ಸಿಯೋಲ್*
> *ಕೋಪನ್ಹೇಗನ್*
> *ಟೆಲ್ ಅವೀವ್*
> *ಸಿಡ್ನಿ ಆ ಬಳಿಕದ ಸ್ಥಾನದಲ್ಲಿದೆ.*
9620499436
#############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ