ಶುಕ್ರವಾರ, ಮಾರ್ಚ್ 23, 2018

BULLET POINT

IMPORTANT POINT
°===============°
NTCPWC :
- ಶಿಪ್ಪಿಂಗ್ ಸಚಿವಾಲಯದ ಸಾಗರ್‌ಮಾಲ ಕಾರ್ಯಕ್ರಮದಡಿ ನ್ಯಾಷನಲ್ ಟೆಕ್ನಾಲಜಿ ಸೆಂಟರ ಫಾರ್ ಪೋರ್ಟ್, ವಾಟರ್ ವೇ ಮತ್ತು ಕೋಸ್ಟ್ (NTCPWC ) ನ್ನು ಸ್ಥಾಪಿಸಲಾಗುತ್ತದೆ.
- ಇದು ಶಿಪ್ಪಿಂಗ್ ಸಚಿವಾಲಯದ ಅಂಗವಾಗಿ ಕಾರ್ಯನಿರ್ವಹಿಸಲಿದ್ದು, ಬಂದರು, ಇನ್‌ಲ್ಯಾಂಡ್ ವಾಟರ್‌ವೇ ಅಥಾರಿಟಿ ಆಫ್ ಇಂಡಿಯಾ ಸೇರಿದಂತೆ ಇತರ ಸಂಸ್ಥೆಗಳಿಗೆ ಎಂಜಿನಿಯರಿಂಗ್, ತಂತ್ರಜ್ಞಾನಗಳನ್ನು ಪೂರೈಕೆ ಮಾಡಲಿದೆ.
- ಸಮುದ್ರ, ಕರಾವಳಿ ಮುಂತಾದುವುಗಳ 2ಡಿ ಮತ್ತು 3ಡಿ ಮಾಡೆಲಿಂಗ್ ಬಗ್ಗೆ ಇದು ಅಧ್ಯಯನವನ್ನೂ ನಡೆಸಲಿದೆ.
=================
ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು "ಪುನಬಾನಾ" ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಹರಿಯಾಣ ರಾಜ್ಯದಲ್ಲಿದೆ.
==================
ದೇಶದ 21 ಅತಿ ದೊಡ್ಡ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಲಿಂಗಾನುಪಾತ (ಎಸ್‌ಆರ್‌ಬಿ) ಇಳಿಕೆಯಾಗುತ್ತಿದೆ. ಗುಜರಾತ್‌ನಲ್ಲಿ ಈ ಅನುಪಾತ ದಿಗಿಲು ಹುಟ್ಟಿಸುವಷ್ಟು 53 ಅಂಕ ಇಳಿಕೆಯಾಗಿದೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ವರದಿ ಹೇಳಿದೆ.
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ