ಶುಕ್ರವಾರ, ಮಾರ್ಚ್ 30, 2018

6 ರಾಜ್ಯಗಳಲ್ಲಿ ಸ್ವಾಜಲ್ ಯೋಜನೆ ಆರಂಭ


==============
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ವತಿಯಿಂದ ದೇಶದ ಆರು ರಾಜ್ಯಗಳಲ್ಲಿ ಸ್ವಾಜಲ್ ಯೋಜನೆಯನ್ನು ಆರಂಭಿಸಿದೆ
1- ಬಿಹಾರ
2-ಮಧ್ಯಪ್ರದೇಶ
3- ಮಹಾರಾಷ್ಟ್ರ
4- ರಾಜಸ್ಥಾನ
5- ಉತ್ತರ ಪ್ರದೇಶ
6- ಉತ್ತರಖಾಂಡ
ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಉತ್ತರ ಖಾಂಡಗಳಲ್ಲಿ ಸ್ವಾಜಲ್ ಯೋಜನೆ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ.ಈಗಾಗಲೇ ಉತ್ತರಖಾಂಡ,ಉತ್ತರಾಖಾಶಿ ಮತ್ತು ರಾಜಸ್ಥಾನದ ಕರೌಲಿ ಜಿಲ್ಲೆಯ ಬಿಕಾಂಪುರದಲ್ಲಿ ಈ ಯೋಜನೆ ಜಾರಿಯಲ್ಲಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ