==============
ಯುಪಿಎಸ್ ಸಿ... ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ ಕೇಂದ್ರ ಲೋಕಾ ಸೇವಾ ಆಯೋಗ ಇದೀಗ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ (ಸಿಡಿಎಸ್) ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಫೆಬ್ರವರಿ 4, 2018 ರಂದು ಈ ಪರೀಕ್ಷೆ ನಡೆದಿತ್ತು. ಒಟ್ಟು 8261ಅಭ್ಯರ್ಥಿಗಳು ಮುಂದಿನ ಹಂತದ ಪ್ರಕ್ರಿಯೆ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಯಾರೆಲ್ಲಾ ಈ ಪರೀಕ್ಷೆಯ ಬರೆದಿದ್ದರೋ ಅವರೆಲ್ಲಾ ಯುಪಿಎಸ್ ಸಿ ಆಫೀಶಿಯಲ್ ವೆಬ್‌ಸೈಟ್ ಮೂಲಕ ತಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದು ರಿಸಲ್ಟ್ ಚೆಕ್ ಮಾಡುವುದು ಹೇಗೆ? ಅಭ್ಯರ್ಥಿಗಳು ಯುಪಿಎಸ್ ಸಿ ಆಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ www.upsc.gov.in. ಬಳಿಕ ಪೇಜ್‌ನ ಬಲಭಾಗದಲ್ಲಿ ವಾಟ್ ಈಸ್ ನ್ಯೂ ಸೆಕ್ಷನ್ ಎಂದು ಸ್ಕ್ರೋಲ್ ಆಗುತ್ತಾ ಇರುತ್ತದೆ. ಇದರಲ್ಲಿ 'Written Result: Combined Defence Services Examination (I), 2018 ಎಂದು ಇರುವುದು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ಟ್ಯಾಬ್‌ನಲ್ಲಿ ನೇರವಾಗಿ ರಿಸಲ್ಟ್ ಪಿಡಿಎಫ್ ಫೈಲ್‌ನಲ್ಲಿ ಓಪನ್ ಆಗುತ್ತದೆ ಲಿಖಿತ ಪರೀಕ್ಷೆಯಲ್ಲಿ ಯಾರು ಪಾಸಾಗಿರುತ್ತಾರೋ ಅವರು ಮುಂದಿನ ಹಂತ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ. ಸಂದರ್ಶನದಲ್ಲಿ ಸೆಲೆಕ್ಟ್ ಆದವರು ಈ ಕೆಳಗಿನ ಕೋರ್ಸ್ ಗಳನ್ನು ಪಡೆಯಬೇಕಾಗುತ್ತದೆ ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಡೂನ್ 164ನೇ ಕೋರ್ಸ ಕಮ್ಮೆಂಸಿಂಗ್ ಇನ್ ಜನವರಿ , 2019 ಇಂಡಿಯನ್ ನೇವಲ್ ಅಕಾಡೆಮಿ ಎಜಿಮಾಳ, ಕೇರಳ, ಕೋರ್ಸ ಕಮ್ಮೆಂಸಿಂಗ್ ಇನ್ ಜನವರಿ , 2019 ಏರ್‌ಪೋರ್ಸ್ ಅಕಾಡೆಮಿ, ಹೈದ್ರಾಬಾದ್ (ಪ್ರೀ - ಫ್ಲೈಯಿಂಗ್) ಟ್ರೈನಿಂಗ್ ಕೋರ್ಸ್ (205 ಎಫ್ (ಪಿ)) ಕಮ್ಮೆಂಸಿಂಗ್ ಇನ್ ಫೆಬ್ರವರಿ ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ ೧೦೯ ನೇ ಎಸ್ ಎಸ್ ಸಿ ಕೋರ್ಸ್ (ಎನ್‌ಟಿ) (ಪುರುಷ) ಕಮ್ಮೆಂಸಿಂಗ್ ಇನ್ ಎಪ್ರಿಲ್ 2019 ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ, ೨೩ನೇ ಎಸ್ಎಸ್ ಸಿ ಮಹಿಳೆ (ನಾನ್ - ಟೆಕ್ನಿಕಲ್) ಕೋರ್ಸ್ ಕಮ್ಮೆಂಸಿಂಗ್ ಇನ್ ಎಪ್ರಿಲ್ 2019 ಫಲಿತಾಂಶಕ್ಕೆ ಈ ಲಿಂಕ್ ಕ್ಲಿಕ್ ಮಾಡಿ upsc.gov.in ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ಎರಡು ವಾರದ ಒಳಗೆ ಇಂಡಿಯನ್ ಆರ್ಮಿ ರಿಕ್ರ್ಯುಟಿಂಗ್ ವೆಬ್‌ಸೈಟ್ www.joinindianarmy.nic.in ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.
==============
Results
http://www.upsc.gov.in/sites/default/files/WR-CDS-I-18-Engl.pdf

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ