NCERT ನೇಮಕಾತಿ... ಹಲವಾರು ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
=================
ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್ ನೇಮಕಾತಿ ಆದೇಶ ಹೊರಡಿಸಿದೆ. ಹಲವಾರು ಟೆಕ್ನಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 13 ಕೊನೆಯ ದಿನಾಂಕ
=============
ಹುದ್ದೆ
=====
> ಟಿವಿ ಪ್ರೊಡ್ಯುಸರ್ ಗ್ರೇಡ್1, 2 ಮತ್ತು 3, ಅಸಿಸ್ಟೆಂಟ್ ಇಂಜಿನಿಯರ್ ಗ್ರೇಡ್ : ಸ್ಕ್ರಿಪ್ಟ್ ರೈಟರ್
============
> ಕ್ಯಾಮೆರಾಮೆನ್ ಗ್ರೇಡ್ 3, ಇಂಜಿನಿಯರಿಂಗ್ ಅಸಿಸ್ಟೆಂಟ್, ಫೀಲ್ಡ್ ಇನ್‌ವೆಸ್ಟಿಗೇಟರ್, ಫ್ಲೋರ್ ಅಸಿಸ್ಟೆಂಟ್,
=============
> ಫಿಲ್ಮ್ ಅಸಿಸ್ಟೆಂಟ್, ಎಲೆಕ್ಟ್ರಿಶನ್, ಲೈಟ್ ಮ್ಯಾನ್, ಡಾರ್ಕ್ ರೂಂ ಅಸಿಸ್ಟೆಂಟ್, ಕಾರ್ಪೆಂಟರ್, ಮತ್ತು ಫಿಲ್ಮ್ ಜಾಯಿನರ್
==============
ಸಂಸ್ಥೆ :ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್
============
ವಿದ್ಯಾರ್ಹತೆ :ಹುದ್ದೆಗೆ ಅನುಸಾರವಾಗಿ 10ನೇ ಕ್ಲಾಸ್, 12ನೇ ಕ್ಲಾಸ್, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್
=============
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್ 24, 2018
================
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 13, 2018
============≠======
http://www.ncert.nic.in/announcements/vacancies/pdf_files/Ciet_advt_26_3_18_final.pdf
===========

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ