ಶುಕ್ರವಾರ, ಮಾರ್ಚ್ 30, 2018

ಸಾಮಾನ್ಯ ಜ್ಞಾನ ನಿಮಗಿದು ಗೊತ್ತಿರಲಿ

ಚಿಕನ್ ಪಾಕ್ಸ್ ಹರಡುವ ವೈರಾಣು - Variola Virus

ಬಾಹ್ಯ ಆಯಸ್ಕಾಂತೀಯ ಪರಿಣಾಮಗಳಿಂದ ರಕ್ಷಿಸಲು ವಸ್ತುಗಳನ್ನು ರಬ್ಬರ್ ನಿಂದ ಆವರಿಸಬೇಕು

ವಾಹನಗಳಲ್ಲಿ ಬಳಸುವ Hydraulic Brake ಸಾಧನಗಳಿಗೆ ಅಳವಡಿಸಿಕೊಂಡಿರುವ ನಿಯಮ -Pascal's Law

Completely Interconnected Network Topology = MESH

Amide ಗಳನ್ನು Amine ಗಳಾಗಿ ಪರಿವರ್ತಿಸುವ ರಾಸಾಯನಿಕ ಕ್ರಿಯೆಯ ಹೆಸರು - Hoffman Reaction

Antacid ಆಗಿ ಬಳಸಲ್ಪಡುವ base - Magnesium Hydroxide

ಕಬ್ಬಿಣವನ್ನು ತುಕ್ಕು ಹಿಡಿಯುವುದರಿಂದ ತಪ್ಪಿಸಲು -ಗ್ರೀಸ್ ಬಳಿಯುವುದು , ಗ್ಯಾಲ್ವನೀಕರಣ , ಬಣ್ಣ ಹಚ್ಚುವುದನ್ನು ಮಾಡಬಹುದು.

Denatured Alcohol = is Unfit for Drinking as it contains poisonous substances

ಚರಂಡಿ ನೀರಿನಿಂದ Phenolics As Pollutants ಗಳನ್ನು ಬೇರ್ಪಡಿಸುವ ಪದ್ಧತಿ - Ion Exchange Resin Technique

Supersonic Air Plane ಗಳು ಸೃಷ್ಟಿಸುವ ಅಲೆಗಳು - Sonic BOOM

ನಮ್ಮ ಕಣ್ಣು ಹಳದಿ ಬಣ್ಣಕ್ಕೆ ಹೆಚ್ಚು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಗುಣ ಹೊಂದಿದ್ದಾಗ್ಯೂ ಅಪಾಯದ ಸಂಕೇತ ಸೂಚಿಸಲು ಕೆಂಪು ಬಣ್ಣ ಬಳಸಲು ಕಾರಣ -the Wavelength of Red Light is More Than that of Yellow Light

ಭಾರತ ರತ್ನ ಪ್ರಶಸ್ತಿ ಪಡೆದಿರುವ ಮುಖ್ಯಮಂತ್ರಿ -ಎಂ.ಜಿ.ರಾಮಚಂದ್ರನ್(ತಮಿಳುನಾಡು)

2012ರ ಮುಖ್ಯ  ಒಲಿಂಪಿಕ್ಸ್ 400ಮೀ ಓಟಕ್ಕೆ ಅರ್ಹತೆ ಪಡೆದ ಅಂಗವಿಕಲ ಅಥ್ಲೀಟ್ - ಆಸ್ಕರ್ ಪಿಸ್ಟೋರಿಯಸ್

ಪ್ರಯಾಗ ಅನ್ನು ಅಲ್ಲಾ ಹಾ ಬಾದ್ ಎಂದು ನಾಮಕರಣ ಮಾಡಿದವರು - ಅಕ್ಬರ್

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2012 ಪಟ್ಟ ಜಯಿಸಿದವರು - ವನ್ಯಾ ಮಿಶ್ರಾ

ಗ್ರಾಮೀಣ ಭಾರತದ ಅಭಿವೃದ್ಧಿಗೆ 'PURA' ಯೋಜನೆಯನ್ನು ಪ್ರಸ್ತಾಪಿಸಿದವರು -ಎ.ಪಿ.ಜೆ.ಅಬ್ದುಲ್ ಕಲಾಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ