ಬುಧವಾರ, ಮಾರ್ಚ್ 28, 2018

78 ಹುದ್ದೆಗಳ ಭರ್ತಿ: ಐಟಿಐ ಓದಿದವರಿಗೆ ಅವಕಾಶ


ಹುದ್ದೆಗಳ ಸಂಖ್ಯೆ: 78 
ಯಾವೆಲ್ಲಾ ಹುದ್ದೆಗಳು: ಟರ್ನರ್‌, ಮೆಕ್ಯಾನಿಸ್ಟ್‌, ಮೆಕ್ಯಾನಿಸ್ಟ್ ಗ್ರೈಂಡರ್‌, ಮೆಕ್ಯಾನಿಕ್‌ ಮೆಷಿನ್ ಟೂಲ್‌ ನಿರ್ವಹಣೆ, ಟೂಲ್‌ ಅಂಡ್‌ ಡೈ, ಎಲೆಕ್ಟ್ರಿಷಿಯನ್, ಶೀಟ್‌ ಮೆಟಲ್‌ ವರ್ಕರ್‌ 
ಅರ್ಹತೆ:ಐಟಿಐ (ವಾಕ್ ಇನ್‌ ಇಂಟರ್‌ವ್ಯೂ)
===========
ದಿನಾಂಕ: ಮಾರ್ಚ್‌ 28 
ಸ್ಥಳ: 515 ಆರ್ಮಿ ಬೇಸ್‌ ವರ್ಕ್‌ಶಾಪ್, ಹಲಸೂರು 
===========
ಆಯ್ಕೆಯಾದವರಿಗೆ ಒಂದು ವರ್ಷ ಟ್ರೈನಿಂಗ್‌ ಇದ್ದು, ಸ್ಟೈಫಂಡ್‌ ನೀಡಲಾಗುವುದು. 
ಸಂದರ್ಶನಕ್ಕೆ ಬರುವವರಿಗೆ ಯಾವುದೇ TA/DA ನೀಡಲಾಗುವುದಿಲ್ಲ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ