ಶುಕ್ರವಾರ, ಮಾರ್ಚ್ 30, 2018

ನಿಮ್ಗೊತ್ತಾ


* ಹಕ್ಕಿಪುಕ್ಕವನ್ನು ಕಂಡು ಭಯಪಡುವವರೂ ಇದ್ದಾರೆ. ಇದಕ್ಕೆ ಟೆರಾನೊಫೋಬಿಯಾ ಎಂದು ಕರೆಯುತ್ತಾರೆ.

* ಹಿಪ್ಪೊಪೊಟಾಮಸ್‌ಗಳಿಗೆ ತುಂಬಾ ಸಿಟ್ಟು ಬಂದಾಗ ಬೆವರು ಕೆಂಪು ಬಣ್ಣಕ್ಕೆ ತಿರುಗುತ್ತದೆ.

* ತಮ್ಮ ದೇಹ ರಚನೆಯಿಂದಾಗಿ ಹಂದಿಗಳಿಗೆ ಆಕಾಶದತ್ತ ತಲೆಯೆತ್ತಿ ನೋಡಲು ಆಗುವುದಿಲ್ಲ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ