ನವದೆಹಲಿ: ದಕ್ಷಿಣ ದೆಹಲಿಯ ಮೋತಿಬಾಗ್ ಬಳಿ ಇರುವ ಮೆಟ್ರೊ ನೂತನ ನಿಲ್ದಾಣಕ್ಕೆ ಭಾರತರತ್ನ, ಸರ್ ಎಂ.ವಿಶ್ವೇಶ್ವರಯ್ಯ ಹೆಸರು ಇಡಲಾಗಿದೆ.
ನಾಡು ಕಂಡ ಹೆಸರಾಂತ ತಂತ್ರಜ್ಞ ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಬೇಕು ಎಂದು ದೆಹಲಿ ಕರ್ನಾಟಕ ಸಂಘವು ಮನವಿ ಮಾಡಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ