*##ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತಿರಲಿ##*
•••••••••••••••••
*ವಿಜ್ಞಾನ : ಲಿಪಿಡ್‍ಗಳು*
=================
*1. ಸ್ವಾಭಾವಿಕ ಕೊಬ್ಬುಗಳಲ್ಲಿರುವ ಅಂಶ-ಟ್ರೈಗ್ಲಿಸರೈಡ್‍ಗಳು*
*2. ಸಸ್ಯದ ಎಣ್ಣೆಗಳನ್ನು ಕೊಬ್ಬುಗಳನ್ನಾಗಿ ಪರಿವರ್ತಿಸುವ ಕ್ರಿಯೆ- ಹೈಡ್ರೋಜಿನೀಕರಣ*
*3. ಹೈಡ್ರೋಜಿನೀಕರಣ ಕ್ರಿಯೆಗೆ ಬಳಸುವ ಕ್ರಿಯಾವರ್ಧಕ-ನಿಕ್ಕಲ್*
*4. ಹೈಡ್ರೋಜಿನೀಕರಣ ಕ್ರಿಯೆಯಲ್ಲಿ ಆಗುವ ಬದಲಾವಣೆ- ಅಪರ್ಯಪ್ರ ಕೊಬ್ಬಿನಾಮ್ಲಗಳು ಪರ್ಯಪ್ತವಾಗುತ್ತವೆ*
*5. ಸ್ವಾಭಾವಿಕ ಕೊಬ್ಬುಗಳು ಕರಗುವ ದ್ರಾವಕಗಳು-ಸಾವಯವ ದ್ರಾವಕಗಳಾದ ಬೆಂಜೀನ್, ಕ್ಲೋರೋಫಾರಂ, ಈಥರ್, ಪೆಟ್ರೋಲಿಯಂ ಈಥರ್, ಬಿಸಿಯಾದ ಆಲ್ಕೋಹಾಲ್*
*6. ಸ್ವಾಭಾವಿಕ ಕೊಬ್ಬುಗಳ ಜಲವಿಭಜನೆ ಕ್ರಿಯೆಯಲ್ಲಿ ಉಂಟಾಗುವ ಉತ್ಪನ್ನಗಳು- ಕೊಬ್ಬಿನಾಮ್ಲಗಳು ಮತ್ತು ಗ್ಲಿಸರಾಲ್*
*7. ಮೇಣಗಳಲ್ಲಿರುವ ಘಟಕಗಳು-ಕೊಬ್ಬಿನಾಮ್ಲಗಳು ಮತ್ತೊ ಆಲ್ಕೋಹಾಲ್*
*8. ಕೆಲೊಸ್ಟ್ರಾಲ್ ಎನ್ನುವುದು ಒಂದು-ಸ್ಟಿರಾಯ್ಡ*
*9. ತಿಮಿಂಗಲಗಳ್ಲಲಿ ಕೊಬ್ಬು ಈ ರೂಪದಲ್ಲಿ ಸಂಗ್ರಹವಾಗಿದೆ-ಬ್ಲಬರ್*
*10. ಜೀವ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸುವ ಜೀವ ಕ್ರಿಯಾವರ್ಧಕಗಳು- ಕಿಣ್ವಗಳು(ಎಂಜೈಮ್‍ಗಳು)*
*11. ಎಂಜೈಮ್ ಎಂಬ ಪದವನ್ನು ಮೊದಲು ಬಳಸಿದವರು- ಕುನ್ಹೆ*
*12. ಎಂಜೈಮ್‍ಗಳನ್ನು ಕಂಡುಹಿಡಿದವರು-ಎಡ್ವರ್ಡ ಬುಶ್‍ನರ್*
*13. ಕಿಣ್ವಗಳು ಎಲ್ಲಿ ಸ್ರವಿಸಲ್ಪಡುತ್ತವೆ? ಜೀವಕೋಶಗಳಲ್ಲಿ*
*14. ಯಾವ ವಸ್ತುವಿನ ಮೇಲೆ ಕೀಣ್ವವು ವರ್ತಿಸುತ್ತದೋ ಅದನ್ನು ಏನೆನ್ನುವರು- ಸುಬ್‍ಟ್ರೇಟ್*
*15. ಪ್ರೋಟೀನ್‍ಗಳಿಂದ ಮಾತ್ರ ಮಾಡಲ್ಪಟ್ಟಿರುವ ಕಿಣ್ವಗಳು- ಪೆಪ್ಸಿನ್ ಮತ್ತು ಟ್ರಿಪ್ಸಿನ್*
*16. ಪ್ರೋಟೀನ್ ಮತ್ತು ಪ್ರೋಟೀನ್ ಅಲ್ಲದ ಭಾಗಗಳನ್ನು ಹೊಂದಿರುವ ಕಿಣ್ವಗಳಲ್ಲಿ ಪ್ರೋಟೀನ್ ಭಾಗವನ್ನು ಏನೆನ್ನುವರು-ಅಪೋ ಎಂಜೈಮ್*
*17. ಪ್ರೋಟೀನ್ ಮತ್ತು ಪ್ರೋಟೀನ್ ಅಲ್ಲದ ಭಾಗಗಳನ್ನು ಹೊಂದಿರದ ಕಿಣ್ವಗಳಲ್ಲಿ ಪ್ರೋಟೀನ್ ಅಲ್ಲದ ಭಾಗ-ಕೋಎಂಜೈಮ್‍ಗಳು*
*18. ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು ನಿರ್ವಹಿಸುವ ಕಿಣ್ವಗಳು- ಐಸೋ ಎಂಜೈಮ್‍ಗಳು*
##############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ