ಶನಿವಾರ, ಮಾರ್ಚ್ 17, 2018

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ*

*##ಮಾಹಿತಿ ವೇದಿಕೆ##*

    *ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ*
###############
*ಬೀಜಿಂಗ್ :ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು, ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.*
############
*ಕೇಂದ್ರಿಯ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ. ಇದು ಚೈನಾ ಮಿಲಿಟರಿಯ ಸಂಪೂರ್ಣ ಮೇಲ್ವಿಚಾರಣೆ ವಹಿಸಲಿದೆ.*
#########*#
*ಮಾರ್ಚ್ 11 ರಂದು ಆಡಳಿತಾ ರೂಢ ಕಮ್ಯೂನಿಸ್ ಪಾರ್ಟಿ ಆಫ್ ಚೀನಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡು ಅವಧಿಯ ಮಿತಿಯನ್ನು ತೆಗೆಯುವ ಸಂವಿಧಾನ ತಿದ್ದುಪಡಿ ಪ್ರಸ್ತಾವಕ್ಕೆ*
#############
*ಎನ್ ಪಿಸಿಯ 2900 ನಿಯೋಗಿಗಳು ಗೆ ಮತ ಚಲಾಯಿಸಿದ್ದರು. ಆದರೆ. ಆಡಳಿತಾರೂಢ ಸಿಪಿಸಿಯ 2023 ಮುಖ್ಯಸ್ಥರು ನಿವೃತ್ತಿಯಾಗಿದ್ದು,ಮಿಲಿಟರಿ ಹಾಗೂ ಅಧ್ಯಕ್ಷೀಯ ನಿಯಮ ಪ್ರಕಾರ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ.*
################
*ಕ್ಸಿ-ಜಿನ್ ಪಿಂಗ್ 2013ರಿಂದಲೂ ಚೀನಾ ಅಧ್ಯಕ್ಷರಾಗಿದ್ದಾರೆ. ಇಂದು ಉಪರಾಷ್ಟ್ರಾಧ್ಯಕ್ಷರನ್ನು ಎನ್ ಪಿಸಿ ಆಯ್ಕೆ ಮಾಡಲಿದ್ದು, ಕ್ಸಿ-ಜಿನ್ ಪಿಂಗ್ ನೇತೃತ್ವದಲ್ಲಿನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ