ಸೋಮವಾರ, ಮಾರ್ಚ್ 19, 2018

ಕೇರಳದ ಅಧಿಕೃತ ಹಣ್ಣಾಗಲಿದೆ.ಹಲಸಿನ ಹಣ್ಣು*

##ಮಾಹಿತಿ ವೇದಿಕೆ##

*ಕೇರಳದ ಅಧಿಕೃತ ಹಣ್ಣಾಗಲಿದೆ.ಹಲಸಿನ ಹಣ್ಣು*
================
*ಹಲಸಿನ ಹಣ್ಣು ಶೀಘ್ರವೇ ಕೇರಳ ರಾಜ್ಯದ ಅಧಿಕೃತ ಹಣ್ಣಾಗಲಿದೆ.ಮಾ.21 ರಂದು ಈ ಬಗ್ಗೆ ಅಧಿಕೃತ ಹೇಳಿಕೆ ಹೊರ ಬೀಳಲಿದೆ.ಅಧಿಕೃತ ಪ್ರಾಣಿ, ಪಕ್ಷಿ ,ಹೂ ಮತ್ತು ಮೀನನ್ನು ಘೋಷಣೆ ಮಾಡಿದ ಬಳಿಕ ಇದೀಗ ಹಣ್ಣನ್ನು ಘೋಷಣೆ ಮಾಡಲಾಗುತ್ತದೆ. ಹಲಸಿನ ಹಣ್ಣನ್ನು ಕೇರಳದಲ್ಲಿ ಅಧಿಕೃತ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕೃಷಿ ಇಲಾಖೆ ಮಾಡಿದ ಶಿಫಾರಸು ಅನ್ವಯ ಅದನ್ನು ಅಧಿಕೃತ ಹಣ್ಣಾಗಿ ಘೋಷಣೆ ಮಾಡಲಾಗುತ್ತದೆ.*
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ