ಸೋಮವಾರ, ಮಾರ್ಚ್ 26, 2018

ಮಾರ್ಚ್_ತಿಂಗಳ_ಪ್ರಮುಖ_ದಿನಗಳು / #ದಿನಾಚರಣೆಗಳು_


> ಮಾರ್ಚ್ – 1ರಿಂದ 7 – ಅಂತರಾಷ್ಟ್ರೀಯ ಮಹಿಳಾ ಸಪ್ತಾಹ
> ಮಾರ್ಚ್ 4 – ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟದ ವಿಶ್ವ ದಿನ
> ಮಾರ್ಚ್ 8 – ಅಂತರರಾಷ್ಟ್ರೀಯ ಮಹಿಳಾ ದಿನ
> ಮಾರ್ಚ್ 4 ರಿಂದ 10 – ರಾಷ್ಟ್ರೀಯ ಸುರಕ್ಷತಾ ಸಪ್ತಾಹ
> ಮಾರ್ಚ್ 15 ರಿಂದ 30 – ಗ್ರಾಹಕರ ಹಿತರಕ್ಞಣಾ ಪಾಕ್ಷಿಕ
> ಮಾರ್ಚ್ 8 –ಅಂತರಾಷ್ಟ್ರೀಯ ಮಹಿಳಾ ದಿನ
> ಮಾರ್ಚ್ 12 – ದಂಡಿ ಸತ್ಯಾಗ್ರಹದ ದಿನ
> ಮಾರ್ಚ್ 13 – ವಿಶ್ವ ಕಿಡ್ನಿ ದಿನ
> ಮಾರ್ಚ್ 13 – ವರ್ಲ್ಡ್ ರೋಟರಾಕ್ಟ್ ಡೇ
> ಮಾರ್ಚ್ 15 –ಗ್ರಾಹಕರ ದಿನ
> ಮಾರ್ಚ್ 15 – ವಿಶ್ವ ಗ್ರಾಹಕ ಹಕ್ಕುಗಳ ದಿನ
> ಮಾರ್ಚ್ 16 – ಲಸಿಕಾ ದಿನ
> ಮಾರ್ಚ್ 17 – ವಿಶ್ವ ಅಂಗವಿಕಲರ ದಿನ
> ಮಾರ್ಚ್ 20 – ಫ್ರಾಂಕೊಫೋನಿ ಅಂತರಾಷ್ಟ್ರೀಯ ದಿನ
> ಮಾರ್ಚ್ 20 – ಮಕ್ಕಳ ಮತ್ತು ಯುವ ಜನರಿಗೆ ಥಿಯೇಟರ್ ವರ್ಲ್ಡ್ ಡೇ
> ಮಾರ್ಚ್ 21 – ವಿಶ್ವ ಅರಣ್ಯ ದಿನ(ಮಾರ್ಚ ತಿಂಗಳ ಮೂರನೇ ಮಮಗಳವಾರ )/ ವರ್ಣಬೇಧ ನಿತಿಯ ಅಳಿವಿಗಾಗಿ ಅಂತರಾಷ್ಟ್ರೀಯ ದಿನ
> ಮಾರ್ಚ್ 21 – ವರ್ಲ್ಡ್ ಸ್ಲೀಪ್ ಡೇ
> ಮಾರ್ಚ್ 21 – ವರ್ಲ್ಡ್ ಫಾರೆಸ್ಟ್ರಿ ಡೇ
> ಮಾರ್ಚ್ 21 – ಜನಾಂಗೀಯ ತಾರತಮ್ಯವನ್ನು ನಿರ್ಮೂಲನೆಗೆ ಅಂತರರಾಷ್ಟ್ರೀಯ ದಿನ.
> ಮಾರ್ಚ್ 22 –ವಿಶ್ವ ಜಲ ದಿನ
> ಮಾರ್ಚ್ 23 – ವಿಶ್ವ ಹವಾಮಾನ ದಿನ
> ಮಾರ್ಚ್ 24 – ವಿಶ್ವ ಕ್ಞಯ ರೋಗ (ಟಿಬಿ)ನಿವಾರಣ ದಿನ
> ಮಾರ್ಚ್ 24 – ಸಾಧಕಗಳಿಗಾಗಿ ಅಂತರರಾಷ್ಟ್ರೀಯ ದಿನ
> ಮಾರ್ಚ್ 25 – ಇಂಟರ್ನ್ಯಾಷನಲ್ ಡೇ ಆಫ್ ರಿಮೆಂಬರೆನ್ಸ್ – ಸ್ಲೇವರಿ ಮತ್ತು ಟ್ರಾನ್ಸ್ ಅಟ್ಲಾಂಟಿಕ್ ಸ್ಲೇವ್ ಟ್ರೇಡ್ನ ವಿಕ್ಟಿಮ್ಸ್
> ಮಾರ್ಚ್ 27 – ವಿಶ್ವ ನಾಟಕ ದಿನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ