*##ಮಾಹಿತಿ ವೇದಿಕೆ##*
*##ಮಾಹಿತಿ ವೇದಿಕೆ##*
*THE World Rankings 2018 ( THE - TIMES Higher Education )*
###############
*"TIMES Higher Education (THE) World University Ranking" ವು ಏಷ್ಯಾದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿತು. ಕೇವಲ ಎರಡು ಭಾರತೀಯ ಸಂಸ್ಥೆಗಳು ಮಾತ್ರ ಅಗ್ರ 50 ಏಷ್ಯನ್ ಸಂಸ್ಥೆಯ ಪಟ್ಟಿಯಲ್ಲಿವೆ. 17 ಭಾರತೀಯ ಸಂಸ್ಥೆಗಳು ಮಾತ್ರ ಅಗ್ರ 200 ಏಷ್ಯನ್ ಸಂಸ್ಥೆಗಳ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಭಾರತದ ಪ್ರತಿನಿಧತೆಯು ಹೆಚ್ಚಾಗಿದೆಯಾದರೂ ಕೂಡ, ಕಳೆದ ವರ್ಷಕ್ಕೆ ಹೋಲಿಸಿದರೆ ಹಲವಾರು ವಿಶ್ವವಿದ್ಯಾಲಯಗಳು ಶ್ರೇಯಾಂಕಗಳಲ್ಲಿ ಕುಸಿದಿದೆ.*
*ಭಾರತದ ಸಂಸ್ಥೆಗಳು ಮತ್ತು ಅವುಗಳ ಶ್ರೇಯಾಂಕಗಳು.*
###############
* *Indian Institute of Science (IISc) – world rank 29*
* *Indian Institute of Technology (IIT), Bombay – world rank 44*
* *Indian Institute of Technology (IIT), Kharagpur – world rank 60*
* * Indian Institute of Technology (IIT), Roorkee – world rank 65.*
* *Indian Institute of Technology (IIT), Kanpur – world rank 81*
* Indian Institute of Technology (IIT), Delhi – world rank 86.*
===≠=======
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ