ಭಾನುವಾರ, ಮಾರ್ಚ್ 4, 2018

ಬ್ರಿಟನ್‍ನಲ್ಲಿ ಶತ್ರುಘ್ನ ಸಿನ್ಹಾಗೆ ಜೀವಮಾನ ಸಾಧನೆ ಪಶಸ್ತಿ*

*##ಮಾಹಿತಿ ವೇದಿಕೆ##*

*ಬ್ರಿಟನ್‍ನಲ್ಲಿ ಶತ್ರುಘ್ನ ಸಿನ್ಹಾಗೆ ಜೀವಮಾನ ಸಾಧನೆ ಪಶಸ್ತಿ*
===============
*ಕಲೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ಹಿರಿಯ ಅಭಿನೇತ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬ್ರಿಟನ್ ಸಂಸತ್‍ಭವನದ ಸಂಕೀರ್ಣದ ಹೌಸ್ ಆಫ್ ಕಾಮನ್ಸ್ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ಸಿನ್ಹಾ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.   ಬ್ರಿಟನ್‍ನ ಏಷ್ಯನ್ ವಾಯ್ಸ್ ಪಾಕ್ಷಿಕದಿಂದ ಪ್ರತಿ ವರ್ಷ ರಾಜಕೀಯ ಮತ್ತು ಸಾರ್ವಜನಿಕ ಜೀವನದ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಿನ್ಹಾ 12ನೇ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.*
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ