ಭಾನುವಾರ, ಮಾರ್ಚ್ 4, 2018

ಪಾಕ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಂಸದೆಯಾಗಿ ಹಿಂದು ಮಹಿಳೆ ಆಯ್ಕೆ*

*==ಮಾಹಿತಿ ವೇದಿಕೆ==*

*ಪಾಕ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಂಸದೆಯಾಗಿ ಹಿಂದು ಮಹಿಳೆ ಆಯ್ಕೆ*
##############
*ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದು ದಲಿತ ಮಹಿಳೆಯೊಬ್ಬರು ಸಂಸದೆಯಾಗಿ ಚುನಾಯಿತರಾಗಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಕೃಷ್ಣಕುಮಾರಿ ಕೊಹ್ಲಿ ಮುಸ್ಲಿಮರ ಪ್ರಾಬಲ್ಯವಿರುವ ದೇಶದಲ್ಲಿ ಸೆನೆಟರ್ ಆಗಿ ಆಯ್ಕೆಯಾಗಿರುವುದು ವಿಶೇಷ. 39 ವರ್ಷದ ಕೃಷ್ಣಕುಮಾರಿ ಥಾರ್ ಪ್ರದೇಶದವರಾಗಿದ್ದು, ಬಿಲಾವಾಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸದಸ್ಯೆ. ಇವರ ಆಯ್ಕೆಯು ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಪ್ರಸ್ತುನ ಸನ್ನಿವೇಶದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.*
###############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ