ಭಾನುವಾರ, ಮಾರ್ಚ್ 4, 2018

ಮಾರ್ಚ್ ತಿಂಗಳ ಪ್ರಮುಖ ದಿನಾಂಕಗಳ ವಿಶೇಷತೆ*

*##ಮಾಹಿತಿ ವೇದಿಕೆ##*

   *ಮಾರ್ಚ್ ತಿಂಗಳ ಪ್ರಮುಖ ದಿನಾಂಕಗಳ ವಿಶೇಷತೆ*
===============°
   * *ಮಾರ್ಚ್ 3 ವರ್ಲ್ಡ್ ವೈಲ್ಡ್ ಲೈಫ್ ಡೇ*
* *ಮಾರ್ಚ್ 4 ಜಾಗತಿಕ ಶೋಷಣೆ ವಿರುದ್ಧ ಹೋರಾಟದ ವಿಶ್ವ ದಿನ*
* *ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ*
* *ಮಾರ್ಚ್13 ವಿಶ್ವ ಕಿಡ್ನಿ ದಿನ & ವಿಶ್ವ ರೋಟಾರಾಕ್ಟ್ ದಿನ*
* *ಮಾರ್ಚ್ 15 ವಿಶ್ವ ಗ್ರಾಹಕ ಹಕ್ಕುಗಳ ದಿನ*
* *ಮಾರ್ಚ್ 20 ಸಂತೋಷದ ಅಂತರರಾಷ್ಟ್ರೀಯ ದಿನ*
* *ಮಾರ್ಚ್ 21 ವಿಶ್ವ ಅರಣ್ಯ ದಿನ, ಜನಾಂಗೀಯ ತಾರತಮ್ಯವನ್ನು ನಿರ್ಮೂಲನೆಗೆ ಅಂತರರಾಷ್ಟ್ರೀಯ ದಿನ.*
* *ಮಾರ್ಚ್ 22 ವರ್ಲ್ಡ್ ವಾಟರ್ ಡೇ*
* *ಮಾರ್ಚ್ 23 ವರ್ಲ್ಡ್ ಮೆಟರೊಲಾಜಿಕಲ್ ಡೇ*
* *ಮಾರ್ಚ್ 24 ವರ್ಲ್ಡ್ ಟಿಬಿ ದಿನ ಮತ್ತು ಸಾಧಕಗಳಿಗಾಗಿ ಅಂತರರಾಷ್ಟ್ರೀಯ ದಿನ*
##############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ