===========
1. ಪ್ರಥಮ ತದ್ರೂಪಿ ಮಾನವ..?
2. ಇಂಡಿಯಾ ಹೌಸ್ ಎಲ್ಲಿದೆ..?
3. ಅಂತರಾಷ್ಟ್ರೀಯ ಯುವ ವರ್ಷ..?
4. ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ..?
5. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು..?
6. ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು..?
7. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ..?
8. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ..?
9. ನೆಟ್‍ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ..?
10. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ..?
============
ಉತ್ತರಗಳು : 1) ಇವ್ 2) ಲಂಡನ್ 3) 1985 4) ಗುಲ್ಜಾರಿಲಾಲ ನಂದಾ 5) ಯಶೂಪಸರ್ದಾರಬಾನ್ 6) ಕ್ಯಾಸಿಯನ್ ಕ್ಲೋ 7) ಮೇ3 8) ವಿಶ್ವ ಅಹಿಂಸಾ ದಿನ 9) 7 ಜನ 10 ) ಕುದುರೆ ಸ್ಪರ್ಧೆ
ಸೋಮವಾರ, ಮಾರ್ಚ್ 26, 2018
ಪ್ರತಿದಿನ ಟಾಪ್ 10 ಪ್ರೆಶ್ನೆಗಳು (23-03-2018)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ