ಭಾನುವಾರ, ಮಾರ್ಚ್ 25, 2018

ಸಾಮಾನ್ಯ ಜ್ಞಾನ-2

ಪ್ರಶ್ನೆಗಳು:-
1.  ಭಾರತೀಯ ಸ್ಟೇಟ್‍ಬ್ಯಾಂಕ್ ಯಾವ ವಿದೇಶದಲ್ಲಿ ತನ್ನ ಪ್ರಥಮ ಶಾಖೆ ಪ್ರಾರಂಭಿಸಿತು?
2. ಗೇಲ್ (GAIL) ನ ವಿಸ್ತೃತ ರೂಪವೇನು?
3. ವಿಲಿಯಂ ಹಾರ್ವೆ ಕಂಡುಹಿಡಿದ ಗ್ರಹ ಯಾವುದು?
4. ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಇಂಜಿನಿಯರಿಂಗ್ ಎಲ್ಲಿದೆ?
5.  ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
6. ದ್ರುಪದ್ ಸಂಗೀತ ಶೈಲಿಯಲ್ಲಿ ನುಡಿಸುವ ಲಯವಾದ್ಯ ಯಾವುದು?
7. ಲೇಸರ್ ರೂಪತಾಳಿದ ವರ್ಷ ಯಾವುದು?
8. ಈಜಿಪ್ಟ್ ನೈಲ್ ನದಿಯ ವರದಾನ ಎಂದು ಹೇಳಿದವರು ಯಾರು?
9.  ಪ್ರಧಾನಿ ನರೇಂದ್ರಮೋದಿಯವರು ಜನಿಸಿದ ಊರು ಯಾವುದು?
10.  ಭಾರತದ ಸಂಸ್ಕøತ ವ್ಯಾಕರಣದ ಪಿತಮಹಾ ಎಂದು ಯಾರನ್ನು ಕರೆಯುತ್ತಾರೆ?
11. ಆಫ್ರಿಕಾದಲ್ಲಿರುವ ಅತಿದೊಡ್ಡ ಸರೋವರ ಯಾವುದು?
12. ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 85 ನೇ ಅಧಿವೇಶನ ನಡೆದ ಸ್ಥಳ ಯಾವುದು?
13. ಕನ್ನಡದ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರಬಂಧವನ್ನು ಬರೆದವರು ಯಾರು?
14. ಆಸ್ಕರ್ ಆವಾರ್ಡ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?
15. ಕನ್ನಡದ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ ಮುಸ್ಲಿಂ ವಿದ್ವಾಂಸ ಯಾರು?
16.  ನಮ್ಮ ವಿಶ್ವ ನಿಧಾನವಾಗಿ, ನಿರಂತರವಾಗಿ ಹಿಗ್ಗುತ್ತಿರುವುದನ್ನು ಪತ್ತೆ ಹಚ್ಚಿರುವ ವಿಜ್ಞಾನಿ ಯಾರು?
17. ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗಲು ಬಳಸುವ ವಸ್ತು ಯಾವುದು?
18. ಪೂನಾ ಸೇವಾ ಸದನ್ ಪ್ರಾರಂಭಿಸಿದವರು ಯಾರು?
19.  ಎರಡನೇಯದಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ಮುಖ್ಯಮಂತ್ರಿ ಯಾರು?
20. ಋಗ್ವೇದದ ಪ್ರಕಾರ ನಮ್ಮ ಪುರಾಣಗಳೆಷ್ಟು?
21. ಬಾಲಿಮೆಲಾ ಜಲವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
22. ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯುತ್ತಾರೆ?
23. ಮೊದಲನೆಯ ಪಾಣಿಪತ್ ಯುದ್ಧ ಯಾವ ಎರಡು ಬಣಗಳ ನಡುವೆ ನಡೆಯಿತು?
24. ಒನ್ ಡೇ ವಂಡರ್ಸ್ ಪುಸ್ತಕ ಬರೆದ ಕ್ರಿಕೆಟ್ ಆಟಗಾರ ಯಾರು?
25. ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ ಸಾಧನ ಯಾವುದು?
26. ಹೆಚ್ಚು ಆಕಾಶವಾಣಿ ನಿಲಯಗಳು ಮತ್ತು ದೂರದರ್ಶನ ನಿಲಯಗಳು ಇರುವ ರಾಷ್ಟ್ರ ಯಾವುದು?
27. ನೋವಿನ ತೀವ್ರತೆಯನ್ನು ಯಾವ ಉಪಕರಣದಿಂದ ಅಳೆಯುತ್ತಾರೆ?
28. ನೌಕಾ ಚರಿತಂ ಕಾವ್ಯದ ಕರ್ತೃ ಯಾರು?
29.  ಕ್ರೀಡಾ ಕ್ಷೇತ್ರಕ್ಕೆ ನೀಡುವ ಅರ್ಜುನ ಪ್ರಶಸ್ತಿಯನ್ನು ಯಾವ ವರ್ಷದಿಂದ ಪ್ರಾರಂಭಿಸಲಾಯಿತು?
30.ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
==============

ಉತ್ತರಗಳು:
1.    ಒಮನ್
2.    ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
3.    ಯುರೇನಸ್
4.    ಸಿಕಂದರಾಬಾದ್
5.    ಬಿಕನೆರ್ (ರಾಜಸ್ತಾನ)
6.    ಪಖವಾಜ್
7.    1960
8.    ಹೆರೋಡೋಟಸ್
9.    ವಾದ್‍ನಗರ
10.    ಪಾಣಿನಿ
11.    ಉಗಾಂಡಾ ಸರೋವರ
12.    ಹೈದರಾಬಾದ್
13.    ಡಾ||ಎಂ.ಎಸ್.ಸುಂಕಾಪುರ
14.    ಸಿನಿಮಾಕ್ಷೇತ್ರ
15.    ಕರಿಂ ಖಾನ್
16.    ಡಾಪ್ಲರ್
17.    ನೈಕ್ರೋಮ್
18.    ಜ್ಯೋತಿ ಬಾಪುಲೆ
19.    ದೇವರಾಜ ಅರಸ್
20.    ಹದಿನೆಂಟು
21.    ಓರಿಸ್ಸಾ
22.    ಮುಂಬೈ
23.    ಬಾಬರ್ ಮತ್ತು ಇಬ್ರಾಹಿಂ ಲೂಧಿ
24.    ಸುನೀಲ್ ಗವಾಸ್ಕರ್
25.    ಎಲೆಕ್ಟ್ರೋ ಕಾರ್ಡಿಯೋಗ್ರಾಫಿ
26.    ಅಮೇರಿಕಾ
27.    ಆಲ್ಗೋಮೀಟರ್
28.    ತ್ಯಾಗರಾಜರು
29.    1961
30.    ಕ್ಯಾಸಬಳ್ಳಿ ಚೆನ್ನಿಗರಾಯ ರಡ್ಡಿ (ಕೆ.ಸಿ.ರಡ್ಡಿ)
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ