ಗುರುವಾರ, ಮಾರ್ಚ್ 15, 2018

ಪ್ರಾಣಿ ಪ್ರಪಂಚ

‌ 
    > *Kiwi(national bird of New Zealand) ಎಂಬ ಹಕ್ಕಿ ಗಳಿಗೆ ಕಣ್ಣು ಕಾಣಿಸದ್ದರಿಂದ ವಾಸನೆಯಿಂದಲೇ ದೈನಂದಿನ ಕಾರ್ಯ ನಿರ್ವಹಿಸುತ್ತವೆ.*
> *ಆನೆಗಳು ೩ ಮೈಲು ದೂರದಿಂದಲೇ ನೀರಿನ ಪರಿಮಳವನ್ನು ಗ್ರಹಿಸ ಬಲ್ಲದು.*
> *Grey Hound /ಬೇಟೆ ನಾಯಿಗಳು ೨೭ ಅಡಿ ದೂರದಿಂದ jump ಮಾಡ ಬಲ್ಲವು.*
> *ಸೊಳ್ಳೆಗಳಿಗೆ ಒಟ್ಟು ೪೭ ಹಲ್ಲುಗಳಿರುತ್ತವೆ.ಉಳಿದ ಬಣ್ಣಗಳಿಗಿಂತ ನೀಲಿ ಬಣ್ಣಕ್ಕೆ ಅವು ಹೆಚ್ಚು ಆಕರ್ಷಿತವಾಗುತ್ತವೆ.*
> *ಕುದುರೆ*
*ಗಿನ್ನಿಸ್ ವಿಶ್ವದಾಖಲೆಗಳ ಪ್ರಕಾರ ಅತಿ ವೇಗವಾಗಿ ಓಡಿರುವ ರೇಸ್ ಕುದುರೆಯ ವೇಗ 70.76 ಕಿ.ಮಿ/ಗಂಟೆಗೆ, 2008 ರಲ್ಲಿ "ವಿನ್ನಿಂಗ್ ಬ್ರ್ಯೂ" ಎಂಬ ಕುದುರೆ ಗ್ರ್ಯಾಂಟ್‌ ವಿಲ್ಲೆಯಲ್ಲಿ ನಡೆದ ರೇಸಿನಲ್ಲಿ ಈ ವೇಗದಲ್ಲಿ ಓಡಿ ದಾಖಲೆ ನಿರ್ಮಿಸಿತ್ತು. ನಿಮಗೆ ಅಚ್ಚರಿಯಾಗಬಹುದು, ವೇಗದ ಪ್ರಾಣಿಗಳ ಪಟ್ಟಿಯಲ್ಲಿ ಈ ಕುದುರೆ 9 ನೇ ಸ್ಥಾನವನ್ನು ಪಡೆದಿದೆ. ಅಚ್ಚರಿಯಾಗುವಂತಹದೇನಿದೆ, ಈ ಪಟ್ಟಿಯಲ್ಲಿ ಇದಕ್ಕಿಂತ ವೇಗವಾಗಿ ಓಡುವ ಹಲವಾರು ಪ್ರಾಣಿಗಳು ಇವೆ.*
> *ಕಂದು ಬಣ್ಣದ ಮೊಲ*
*ಆಮೆ ಮೊಲದ ಕತೆಯನ್ನು ನೆನಪಿಸಿಕೊಂಡು ಮೊಲಗಳನ್ನು ತಾತ್ಸಾರ ಮಾಡಬೇಡಿ. ಇವುಗಳು ಸಹ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು. ಒಬ್ಬ ಒಲಂಪಿಕ್ ವೇಗದ ಓಟಗಾರ ಎಷ್ಟು ಓಡುತ್ತಾನೆಯೋ, ಅದರ ದುಪ್ಪಟ್ಟು ವೇಗದಲ್ಲಿ ಈ ಮೊಲಗಳು ಓಡುತ್ತವೆ. ಅದರಲ್ಲಿಯೂ ಯೂರೋಪಿಯನ್ ಕಂದು ಮೊಲವು ಗಂಟೆಗೆ 72 ಕಿ.ಮೀ/ಗಂಟೆಗೆ ವೇಗದಲ್ಲಿ ಓಡುತ್ತವೆ.*
===========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ