ಗುರುವಾರ, ಮಾರ್ಚ್ 15, 2018

ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮ#*

*#ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮ#*
==================
∆ *ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.*
∆ *ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.*
∆ *ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.*
∆ *ನುಗು ವನ್ಯಜೀವಿ ಧಾಮ =>ಮೈಸೂರು*
∆ *ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು*
∆ *ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ*
∆ *ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ*
∆ *ಶೆಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ*
∆ *ತಲಕಾವೇರಿ ವನ್ಯಜೀವಿ ತಾಣ =>ಕೊಡಗು*
∆ *ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು*
∆ *ಧರೋಜಿ ಕರಡಿ ಧಾಮ =>ಬಳ್ಳಾರಿ*
∆ *ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)*
∆ *ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)*
∆ *ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)*
∆ *ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ*
∆ *ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ*
∆ *ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ*
∆ *ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ*
∆ *ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು*
∆ *ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ*
∆ *ಬಿಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ