============
ಮಧ್ಯ ಭಾರತದ ಅರಣ್ಯ ಪ್ರದೇಶಗಳ ಜನರಿಗೆ ತಮ್ಮ ಮಾತೃಭಾಷೆಯಾಗಿರುವ ಗೋಂಡಿ ಭಾಷೆಯ ಗುರುತನ್ನು ಪುನಃಸ್ಥಾಪಿಸಲು ಕೇಂದ್ರ ಸಾಂಸ್ಕೃತಿ ಸಚಿವಾಲಯ ಸಹಾಯಹಸ್ತ ಚಾಚಿದೆ.
> ಮಧ್ಯಪ್ರದೇಶ
> ಗುಜರಾತ್
> ತೆಲಂಗಾಣ
> ಮಹಾರಾಷ್ಟ್ರ
> ಛತ್ತೀಸ್ಗಢ
> ಆಂದ್ರಪ್ರದೇಶದ
ಸುಮಾರು 1ಕೋಟಿ ಜನರು ಗೋಂಡಿ ಭಾಷೆಯನ್ನು ಮಾತನಾಡುತ್ತಾರೆ. ವರ್ಷ ಕಳೆದಂತೆ ಈ ಭಾಷೆ ಇತರ ಪ್ರಾದೇಶಿಕ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ತನವನ್ನು ಕಳೆದುಕೊಂಡಿದೆ.ಇದರಿಂದ ಮೂಲ ಗೋಂಡಿ ಭಾಷೆ ಕಣ್ಮರೆಯಾಗುವ ಹಂತದಲ್ಲಿದೆ.ಇದೀಗ ಕೇಂದ್ರ ಸಾಂಸ್ಕೃತಿಕ ಸಚಿವಾಲಯ 3,500 ಗೋಂಡಿ ಶಬ್ದಗಳ ಅರ್ಥ ತಿಳಿಸುವ ಡಿಕ್ಷನರಿಯನ್ನು ಹೊರ ತಂದಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ