*##ಮಾಹಿತಿ ವೇದಿಕೆ##*
*ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( TET) ಉಪಯುಕ್ತ ಮಾಹಿತಿ*
###############
*ಶಿಕ್ಷಕರು, ಬೋಧನೆ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳು*
##########₹₹######
*ಶಿಕ್ಷಕನ ಪಾತ್ರ*
###########
*ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯಿಂದಾಗಿ ಓರ್ವ ಶಿಕ್ಷಕನ ಪಾತ್ರವನ್ನು ಸುಗಮಗೊಳಿಸುವವನದಾಗಿ ಬದಲಾಯಿಸಿದ್ದರಿಂದ ತರಗತಿಯ ಕೊಠಡಿಯಲ್ಲಿ ಅವರಿಗೆ ನಾಯಕನಾಗಿರುವುದಕ್ಕೆ ಅಡ್ಡ ಬರುವುದಿಲ್ಲ.; ಸಾಂಪ್ರದಾಯಿಕ ನಾಯಕತ್ವ ಕೌಶಲ್ಯಗಳು ಮತ್ತು ಆಚರಣೆಗಳು ಈಗಲೂ ಮುಖ್ಯ (ಮುಖ್ಯವಾಗಿ ಪಾಠದ ಯೋಜನೆ, ತಯಾರಿ ಮತ್ತು ಮುನ್ನಡೆಯಲ್ಲಿ).*
###############
*ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಸಮಯದಲ್ಲಿ ಪಾಠದ ಯೋಜನೆ ನಿರ್ಣಾಯಕ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆ ಸಮಯದಲ್ಲಿ ಶಿಕ್ಷಕನ ಪಾಠ ಯೋಜನೆ ಬಹು ಮುಖ್ಯ; ಎಲ್ಲಿ ಕಡಿಮೆ ಯೋಜನೆ ಯಾಗಿದೆಯೋ; ವಿದ್ಯಾರ್ಥಿಯ ಕಾರ್ಯವೂ ಕೇಂದ್ರೀಕೃತವಾಗಿರುವುದಿಲ್ಲ ಫಲಿತಾಂಶದ ಪ್ರಮಾಣ ಕಡಿಮೆ ಯಾಗುವುದೆಂದು ಸಂಶೋಧನೆಯಿಂದ ತಿಳಿಬಂದಿದೆ.*
##############
*ಬೋಧನ ಕಲೆ*
########
*ತಂತ್ರಜ್ಞಾನದ ಪರಿಚಯವೊಂದೆ ಕಲಿಕೆ ಮತ್ತು ಬೋಧನೆ ಪ್ರಕ್ರಿಯೆಯನ್ನು ಬದಲಾಯಿಸುವುದಿಲ್ಲ ಮಾಹಿತಿ ಸಂವಹನ ತಂತ್ರಜ್ಞಾನಗಳ ಅಸ್ತಿತ್ವ ಮಾತ್ರ ಶಿಕ್ಷಕ ಆಚರಣೆಗಳನ್ನು ಪರಿವರ್ತಿಸುವುದಿಲ್ಲ. ಆದರೆ, ಮಾಹಿತಿ ಸಂವಹನ ತಂತ್ರಜ್ಞಾನಗಳು ಶಿಕ್ಷಕರಿಗೆ ತಮ್ಮ ಶಿಕ್ಷಕ ಆಚರಣೆಗಳನ್ನು ಪರಿವರ್ತಿಸಿಕೊಳ್ಳಲು ಸಾಧ್ಯಗೊಳಿಸುತ್ತದೆ. ಶಿಕ್ಷಕರ ಬೋಧನ ಕಲೆಯ ವಿಧಾನಗಳು ಮತ್ತು ವಿಚಾರಗಳು ಅವರ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆ ಹಾಗೂ ಇದರಿಂದಾಗುವ ವಿದ್ಯಾರ್ಥಿಗಳ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ.*
################
*ವಿದ್ಯಾರ್ಥಿ ಕೇಂದ್ರಿತ ಕಲಿಕಾ ಪರಿಸರವನ್ನು ಕಲ್ಪಿಸಲು ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಶಿಕ್ಷಕರಿಗೆ ಸಹಾಯಕ ಸಾಧನಗಳನ್ನಾಗಿ ನೋಡಲಾಗುತ್ತಿದೆ ಓರ್ವ ಶಿಕ್ಷಕನು, ಇಡಿ ತರಗತಿಯಲ್ಲೆ ಚರ್ಚೆ ಮೂಲಕ ಅಥವ ವೈಯುಕ್ತಿಕವಾಗಿಗಿ / ಸಣ್ಣ ಗುಂಪುಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಬಳಸಿ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಯ ಗ್ರಹಿಕೆ ಮತ್ತು ಯೋಚನೆಗೆ ಸವಾಲು ಹಾಕುವನೋ , ಅಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಒ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳಲ್ಲಿ ಸಂಶೋಧನೆಯ ಫಲಿತಾಂಶ ತೋರುತ್ತದೆ. ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಸಾಂಪ್ರದಾಯಿಕ ಶಿಕ್ಷಕ ಕೇಂದ್ರಿತ ಬೋಧನೆ ಶೈಲಿಯಿಂದ ಕಲಿಯುವವ ಕೇಂದ್ರಿತ ವಿಧಾನವನ್ನು ಬೆಂಬಲಿಸುವ ಮುಖ್ಯ ಸಾಧನ ಗಳೆಂದು ಪರಿಗಣಿಸಲಾಗುತ್ತಿದೆ.*
##############
*ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಪ್ರಸ್ತುತ ಬೋಧನೆಯ ಆಚರಣೆಗಳನ್ನು ಬೆಂಬಲಿಸಲು/ವಿಸ್ತರಿಸಲು ಬಳಸುವುದು ಸಾಧ್ಯ.ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೊಂದಿಗೆ ಶಿಕ್ಷಕರ ಬೋಧನೆನಾ ಕಲೆಯ ಆಚರಣೆಗಳು ಕೇವಲ ಸಣ್ಣ ಪ್ರಮಾಣದಲ್ಲಿ ಸಹಕಾರಿಯಾಗಿದ್ದು, ಅವರ ಬೋಧನೆಯ ಶೈಲಿಯಲ್ಲಿ ಮೂಲ ಬದಲಾಣೆಗಾಗಿ ಮುಖ್ಯವಾಗಿ ಸಾಂಪ್ರದಾಯಿಕ ವಿಧಾನಗಳ ಬಳಕೆಯಾಗುತ್ತಿದೆ. ಚಾಲನೆಯಲ್ಲಿರುವ ಬೋಧನೆ ಶೈಲಿಗಳಲ್ಲಿ ಹಾಗೂ ಶಿಕ್ಷಕರ ಮತ್ತು ವಿದ್ಯಾರ್ಥಿಗ ನಡುವಿನ ಸಂವನದಲ್ಲಿ ವ ವಿಧಾನದ ಬದಲಾವಣೆ ತರುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಬಳಸಬಹುದು.*
##############
*ಮಾಹಿತಿಯನ್ನು ಪ್ರಸ್ತುತ ಪಡಿಸಲು ಮಾಹಿತಿ ಸಂವಹನ ತಂತ್ರಜ್ಞಾನದ ಸಾಧನಗಳ ಬಳಕೆಯು ಸಂಮಿಶ್ರವಾಗಿತ ಪರಿಣಾಮಕಾರಿಯಾಗಿದೆ ಮಾಹಿತಿಯನ್ನು ಪ್ರಸ್ತುತ ಪಡಿಸುವ ಸಾಧನಗಳಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ (ಎಲ್.ಸಿ.ಡಿ ಮತ್ತು ಓವರ್ ಹೆಡ್ ಪ್ರೋಜೆಕ್ಟರ್ ಗಳು, ಟೆಲಿವಿಝನ್, ಎಲೆಕ್ಟ್ರಾನಿಕ್ ಬಿಳಿ ಹಲಗೆಗಳು, ವಿದ್ಯಾರ್ಥಿಗಳು ಗಣಕಯಂತ್ರ ಸ್ಕ್ರೀನ್ ಗಳ ಮೇಲೆ ಸಮಾನ ಸಂಪನ್ಮೂಲಗಳನ್ನು ವೀಕ್ಷಿಸುವ ಮಾರ್ಗದರ್ಶಿತ ವೆಬ್ ಪ್ರವಾಸಗಳು) ಮಿಶ್ರಿತವಾಗಿ ಪರಿಣಾಮಕಾರಿಯಾಗಿದೆ. ಇದು ತರಗತಿಯಲ್ಲಿನ ಅರ್ಥೈಸುವಿಕೆ ಮತ್ತು ಕಠಿನ ಪರಿಕಲ್ಪನೆಗಳ ಕುರಿತು ಚರ್ಚೆಯನ್ನು ಪ್ರೋತ್ಸಾಹಿಸುತ್ತದೆ (ಮುಖ್ಯವಾಗಿ ಅನುಕರಣೆಯ ಪ್ರದರ್ಶನದಿಂದ), ಮಾಹಿತಿ ಸಂವಹನ ತಂತ್ರಜ್ಞಾನಗಳ ಇಂತಹ ಬಳಕೆಯೂ ಸಾಂಪ್ರದಾಯಿಕ ಪೆಡಗಾಗಿಯ ಆಚರಣೆಗಳನ್ನು ಪುನಃ ಚಲಾಯಿಸುವುದಲ್ಲದೆ ಚರ್ಚಿಸುತ್ತಿರುವ ಅಥವ ಪ್ರದರ್ಶನಗೊಳ್ಳುತ್ತಿರುವ ಪರಿವಿಡಿಯ ಸಾಧನದಿಂದ ಗಮನವನ್ನು ಸೆಳೆಯುತ್ತದೆ.*
###############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ