ಗುರುವಾರ, ಮಾರ್ಚ್ 1, 2018

ಮಾಹಿತಿಗಾಗಿ

*##ಮಾಹಿತಿ ವೇದಿಕೆ ##*

    *==ಮಾಹಿತಿಗಾಗಿ==*

    🌹 # *ಜೈನ ಧರ್ಮ : *🌹
* *ಜೈನ ಹಾಗೂ ಬೌದ್ಧ ಮತದ ಸಂಸ್ಥಾಪಕರು – ಕ್ಷತ್ರಿಯರು*
* *ಜೈನಧರ್ಮದ 23 ನೇ ತೀರ್ಥಂಕರ – ಪಾರ್ಶ್ವನಾಥ*
* *ಜೈನಧರ್ಮದ 24 ನೇ ತೀರ್ಥಂಕರ – ಮಹಾವೀರ*
* *ಪಾರ್ಶ್ವನಾಥನ ತಂದೆಯ ಹೆಸರು – ಅಶ್ವಸೇನಾ*
* *ಜೈನ ಧರ್ಮದ ಸ್ಥಾಪಕ – ಮಹಾವೀರ*
* *ಮಹಾವೀರ ಜನಿಸಿದ ವರ್ಷ – ಕ್ರಿ.ಪೂ. 599 ಅಥವಾ 540*
* *ಮಹಾವೀರ ಜನಿಸಿದ ಪ್ರದೇಶ – ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮ*
* *ಮಹಾವೀರನ ತಂದೆಯ ಹೆಸರು – ಸಿದ್ಧಾರ್ಥ*
* *ಸಿದ್ಧಾರ್ಥ ಈ ಜನಾಂಗದ  – ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗ*
* *ಮಹವೀರನ ತಾಯಿಯ ಹೆಸರು – ತ್ರಿಶಲಾದೇವಿ*
* *ಮಹಾವೀರ ವಿವಾಹವಾಗಿದ್ದು – 18 ನೇ ವಯಸ್ಸಿನಲ್ಲಿ*
* *ಮಹಾವೀರನ ಪತ್ನಿಯ ಹೆಸರು – ಯಶೋಧರೆ*
* *ಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು – ಜ್ರುಂಬಕ*
* *ಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು – ಬಿಹಾರದ ಪಾವಾ ಪುರಿ ಎಂಬಲ್ಲಿ*
* *ಮಹಾವೀರನು ನಿರ್ವಾಣ ಹೊಂದಿದ ವರ್ಷ – ಕ್ರಿ.ಪೂ.527*
* *ಜೈನ ಧರ್ಮದ ಮುಖ್ಯ ಗುರಿ – ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ*
################
*ಮಹಾವೀರನ ತತ್ವಗಳು : *
        ========
*ಅಹಿಂಸೆ, ಸತ್ಯ ಸಂಧತೆ, ಕಳ್ಳತನ ಮಾಡದಿರುವುದು, ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು, ಬ್ರಹ್ಮಚಾರ್ಯ,*
#################**
*ಇತರೆ ಪ್ರಮುಖ ಅಂಶಗಳು  :*
================
* *ಮಗಧದ ಇಂದಿನ ಹೆಸರು – ಬಿಹಾರ*
* *ವೈಶಾಲಿ ನಗರದ ಇಂದಿನ ಹೆಸರು – ವೇಸಾಡ್*
* *ಜೈನರ ಮೊದಲ ತೀರ್ಥಂಕರ – ಆಧಿನಾಥ ಅಥವಾ ವೃಷಭನಾಥ*
* *ಜಿನ ಪದದ ಅರ್ಥ – ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು  ಅಥವಾ ಜಯಿಸಿದವನು*
* *ಜೈನ ಧರ್ಮದ ಕೊನೆಯ ತೀರ್ಥಂಕರ – ಮಹಾವೀರ*
* *ಕುಂಡಲಿವನದ ಇಂದಿನ ಹೆಸರು – ಬಸುಕುಂದ*
* *ಮಹಾವೀರನ ಜನನವಾದದ್ದು – 599*
* *ಮಹಾವೀರನು ಸನ್ಯಾಸಿಯಾದುದ್ದು – ತನ್ನ 30 ನೇ ವಯಸ್ಸಿನಲ್ಲಿ*
* *ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ – ಇಂದ್ರಭೂತಿ*
* *ಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ – ಪ್ರಾಕೃತ*
* *ಬಿಂಬಸಾರ ಈ ವಂಶದವರು – ಹರ್ಯಾಂಕ*
* *ಬಿಂಬಸಾರ ಇನ್ನೋಂದು ಹೆಸರು – ಶ್ರೇಣಿಕ*
* *ಬಿಂಬಸಾರನ ಪುತ್ರನ ಹೆಸರು – ಅಜಾತಶತೃ*
* *ಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ – 72*
* *ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ – ಕ್ರಿ.ಪೂ.527*
* *ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು – ಕೊಪ್ಪಳ ಹಾಗೂ ಶ್ರವಣಬೆಳಗೋಳ*
* *ಬಸದಿಗಳೆಂದರೆ – ಜೈನ ಸನ್ಯಾಸಿಗಳು ವಾಸಿಸುವ ವಸತಿ ಗೃಹ*
* *ಜೈನರ ಪ್ರಮುಖ ಬಸದಿಗಳು – ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿ*
* *ಜೈನರ ಯಕ್ಷಿ ಜನಪ್ರಿಯ ದೇವತೆ – ಪದ್ಮಾವತಿ ಯಕ್ಷಿ*
* *ತೀರ್ಥಂಕರರು ಎಂದರೇ – ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು ಮಹಾವೀರನ ಮೊದಲ ಹೆಸರು – ವರ್ದಮಾನ*
* *ತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ – ವೈಶಾಲಿಯ ಲಿಚ್ಚವಿ ವಂಶ*
* *ಮಹಾವೀರನ ಹೆಣ್ಣು ಮಗುವಿನ ಹೆಸರು – ಅನೋಜ್ಯ ಅಥವಾ ಪ್ರಿಯದರ್ಶನ*
* *ವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು – ಮಹಾ ಪರಿತ್ಯಾಗ*
* *ಕೇವಲನ್ , ನಿರ್ಗ್ರಂಥ ಎಂದು ಕರೆಸಿಕೊಂಡವನು – ಮಹಾವೀರ*
* *ಕೇವಲಿನ್ ಎಂದರೆ – ಮಹಾಜ್ಞಾನಿ*
* *ನಿರ್ಗ್ರಂಥ ಎಂದರೆ – ಬಂಧಮುಕ್ತ ಎಂದರ್ಥ*
* *ಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ – ನಿರ್ಗ್ರಂಥರು*
* *ಕರ್ಮ ಸಿದ್ಧಾಂತದ ಪ್ರವರ್ತಕ – ಮಹಾವೀರ*
* *ಮಹಾವೀರನು ಲೌಕಿಕರಿಗೆ ನೀಡಿದ ಕೆಲ ರಿಯಾಯಿತಿಗಳು :*
########
*ಆಕಸ್ಮಿಕ ಹಿಂಸೆ, ಔದ್ಯೋಗಿಕ ಹಿಂಸೆ,  ರಕ್ಷಣಾ ಸಂಬಂಧಿ ಹಿಂಸೆ,  ಉದ್ದೇಶ ಪೂರ್ವಕ ಹಿಂಸೆ*
*ಮೋಕ್ಷ ಸಾಧನೆಯ ಮಾರ್ಗಗಳು, ತಪಶ್ವರ್ಯ,  ದೇಹದಂಡನೆ , ಪ್ರಾಯೋಪವೇಶನ ( ಸಲ್ಲೇಖನ )*
* *ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ – ಕ್ರಿ.ಪೂ -3 ನೇ ಶತಮಾನ*
* *ಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು – ಪಾಟಲಿಪುತ್ರ*
* *ಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು – ಸ್ಥೂಲಭದ್*
* *ಕ್ರಿ.ಪೂ.5 ನೇ ಶತಮಾನದಲ್ಲಿ – ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತು*
* *ಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು – ಸುಧರ್ಮ*
* *ವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು – ವಿಷ್ಣು ಪುರಾಣ ಹಾಗೂ ಭಗವತ್ ಪುರಾಣ*
* *ತ್ರಿರತ್ನಗಳನ್ನು ಪ್ರಚುರಪಡಿಸಿವರು – ಮಹಾವೀರ*
* *ಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ – ಹಾಸನ ಜಿಲ್ಲೆಯ ಶ್ರವಣಬೆಳಗೋಳ*
* *ಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ – ವೃಷಭನಾಥ*
* *ಜೈನ ತತ್ವಕ್ಕಿರುವ ಮತ್ತೋಂದು ಹೆಸರು – ಸ್ಮಾರವಾದ*
* *23 ನೇ ತೀರ್ಥಂಕರ ಪಾರ್ಶ್ವನಾಥನು ಈ ವಂಶಕ್ಕೆ ಸೇರಿದವನು – ಕಾಶಿ*
* *ಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು – ಅನುವ್ರತಗಳು*
* *ಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು – ಅಭಯ*
* *ಜೈನ ಧರ್ಮದಲ್ಲಿ ಪೋಸಧ ಎಂದರೆ – ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದು*
* *ಭದ್ರಬಾಹು ಜೈನ ವಿಹಾರಗಳಿಗೆ – 6 ನೇ ಖಲೀಫ*
* *ಪಾರ್ಶ್ವನಾಥರು ದೈವಾಧೀನವಾದ ಪ್ರದೇಶ – ಬಂಗಾಳ*
* *ಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ – ರುಜುಪಾಲಿಕ*
* *ಜೈನ ಧರ್ಮದ ಮಹಾನ್ ಗುರು – ಸುಧಾರ್ಯ*
* *ವೃಷಭನಾಥನ ಮಗನ ಹೆಸರು – ಭರತ*
* *ಜೈನ ಧರ್ಮದ ಅವನತಿಗೆ ಕಾರಣಗಳು :  ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು,  ರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದು,  ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು , ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ,  ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು,*
* *ಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ – ಚಾವುಂಡರಾಯ*
* *ಜೈನರ ಚಿಹ್ನೆ – ಸ್ವಸ್ತಿಕ್ ಮತ್ತು ಅಭಯ ಹಸ್*ತ
* *ಜಾನರ ಪ್ರಮುಖ ಪೂಜಾಸ್ಥಳ – ಬಸದಿ*
* *ಪಾರ್ಶ್ವನಾಥನ ತಂದೆ ತಾಯಿ – ಅಶ್ವಸೇನಾ ಮತ್ತು ಪ್ರಭಾವತಿ*
* *ತ್ರಿಶಾಲಾ ದೇವಿಯ ಅಣ್ಣನ ಹೆಸರು – ಚೇತಕ*
* *ಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ – ಋಜುಪಾಲಕ ನದಿ*
* *ಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ – ಗುಜರಾತಿನ ರಾಜಕುಮಾರ ಕುಮಾರ ಪಾಲ*
* *1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ – ಮೂಡಬಿದ್ರೆ*
* *ಜೈನರ ಮೆಕ್ಕಾ ಎಂದು ಕರೆಯಲ್ಪಡುವ ಸ್ಥಳ – ಮೂಡಬಿದ್ರೆ*
* *ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ – ಶ್ರವಣಬೆಳಗೋಳ*
##################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ