*##ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತಿರಲಿ##*
=============
*ಸ್ವಚ್ಚ ಸಮುದ್ರ ಅಭಿಯಾನ ( Clean Seas campaign )*
###############
*ಪ್ಲಾಸ್ಟಿಕ್ ಅನ್ನು ಸಮುದ್ರಗಳಿಂದ ತೆಗೆದುಹಾಕಲು ನ್ಯೂಜಿಲ್ಯಾಂಡ್ "ವಿಶ್ವಸಂಸ್ಥೆಯ ನೇತೃತ್ವದ Clean Seas campaign" ವನ್ನು ಸೇರಿಕೊಂಡಿದೆ. ಈಗಾಗಲೇ 40 ಕ್ಕೂ ಹೆಚ್ಚು ಇತರ ದೇಶಗಳು ಸೇರಿಕೊಂಡಿವೆ. ಇಂದು ಸಮುದ್ರದಲ್ಲಿ 150 ಮಿಲಿಯನ್ ಟನ್ಗಳಷ್ಟು ಪ್ಲಾಸ್ಟಿಕ್ಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಫೆಬ್ರವರಿ 2017 ರಲ್ಲಿ ವಿಶ್ವಸಂಸ್ಥೆಯ ವತಿಯಿಂದ "Clean Seas campaign" ವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನವು :ಸಾಗರ ಕಸದ ಮೇಲೆ ಜಾಗತಿಕ ಸಹಭಾಗಿತ್ವದ ಗುರಿ(Global Partnership on Marine Litter)" ಗಳಿಗೆ ಕೊಡುಗೆ ನೀಡುತ್ತದೆ. ಪ್ಲ್ಯಾಸ್ಟಿಕ್ಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಸಾಗರ ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ಸರ್ಕಾರಗಳು, ಸಾಮಾನ್ಯ ಜನರು, ನಾಗರಿಕ ಸಮಾಜ ಮತ್ತು ಖಾಸಗಿ ವಲಯವನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಈ ಅಭಿಯಾನದ ಗುರಿ ಆಗಿದೆ.*
###############
ಶುಕ್ರವಾರ, ಮಾರ್ಚ್ 16, 2018
ನಿಮಗಿದು ಗೊತ್ತಿರಲಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ