ಭಾನುವಾರ, ಮಾರ್ಚ್ 25, 2018

ಪ್ರತಿದಿನ ಟಾಪ್ 10 ಪ್ರೆಶ್ನೆಗಳು (22-03-2018)


============
1. ನಂದನಕಾನನ್ ಮೃಗಾಲಯ ಇರುವ ಸ್ಥಳ…?
2. ಸೆಂಟ್ರಲ್ ಇನ್‍ಸ್ಟೂಟ್ ಆರ್.ಹಿಂ ಇರುವ ಸ್ಥಳ…?
3. Central Food Laboratory ಇರುವುದು…?
4. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ…?
5. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ…?
6. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ…?
7. ಸಾಂï ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ…?
8. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ…?
9. ಕಾಮನ್‍ವೆಲ್ತ ಕೇಂಧ್ರದ ಕಛೇರಿಯ ಸ್ಥಳ…?
10.OPEC ದ ಕೇಂಧ್ರ ಕಚೇರಿ…?
=============
ಉತ್ತರಗಳು : 1) ಉತ್ತರಪ್ರದೇಶ 2) ದೆಹಲಿ 3) ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ ಮೈಸೂರು 4) ಅಲೆಗ್ಜ್ ಲೆನೆವೊ 5) ಚಲನಚಿತ್ರ 6) ಹಿಂಡನ್ ಬರ್ಗ 7) ಸ್ಪೇಡನ್ 8) ಕರಾಚಿ 9) ಲಂಡನ್ 10 ) ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ